ಗಂಡನ ಮನೆಯಲ್ಲಿ ಮಗಳು ಸದಾ ಸುಖವಾಗಿರಬೇಕೆನ್ನುವುದು ಪೋಷಕರ ಕನಸು. ಅವಳು ಯಾವುದೇ ರೀತಿಯ ಕೊರತೆಯನ್ನು ಅನುಭವಿಸಬಾರದು.
ಹಿಂದೂ ಸಂಪ್ರದಾಯದ ಪ್ರಕಾರ, ಹೆಣ್ಣುಮಕ್ಕಳ ಮದುವೆಯಲ್ಲಿ, ಮದುವೆಯ ಸಂಭ್ರಮದಲ್ಲಿ ಅವಳ ಹೆತ್ತವರ ಪರವಾಗಿ ಮಗಳಿಗೆ ಅನೇಕ ಉಡುಗೊರೆಗಳನ್ನು ನೀಡಲಾಗುತ್ತದೆ. ಗಂಡನ ಮನೆಯಲ್ಲಿ ಮಗಳು ಸದಾ ಸುಖವಾಗಿರಬೇಕೆನ್ನುವುದು ಪೋಷಕರ ಕನಸು. ಅವಳು ಯಾವುದೇ ರೀತಿಯ ಕೊರತೆಯನ್ನು ಅನುಭವಿಸಬಾರದು.
ಏಕೆಂದರೆ ಶಾಸ್ತ್ರಗಳ ಪ್ರಕಾರ ಗಣೇಶ ಎಲ್ಲಿ ನೆಲೆಸುತ್ತಾನೆ ಅಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. ಆದ್ದರಿಂದ ಹೆಣ್ಣು ಮಕ್ಕಳಿಗೆ ಮದುವೆಯಲ್ಲಿ ಗಣೇಶನನ್ನು ಉಡುಗೊರೆಯಾಗಿ ನೀಡಬಾರದು.
ಆದರೆ ಮಗಳು ಮದುವೆಯಲ್ಲಿ ತಾಯಿಯ ಕಡೆಯಿಂದ ಗಣೇಶ ಮೂರ್ತಿಯನ್ನ ಉಡುಗೊರೆಯಾಗಿ ನೀಡಬಾರದು ಎಂಬುದು ನಮ್ಮ ಹಿರಿಯರ ನಂಬಿಕೆ, ಏಕೆಂದರೆ ಹೆಣ್ಣುಮಕ್ಕಳು ಮನೆಯ ಲಕ್ಷ್ಮಿ ಮತ್ತು ಅವರಿಗೆ ಗಣೇಶನನ್ನು ಅರ್ಪಿಸಿದರೆ ಮನೆಯ ಐಶ್ವರ್ಯವು ಅವರೊಂದಿಗೆ ಹೋಗುತ್ತದೆ ಎಂದು ಹೇಳಲಾಗುತ್ತದೆ.
ಏಕೆಂದರೆ ಗಣೇಶನನ್ನು ಋದ್ಧಿಸಿದ್ಧಿಯನ್ನು ಕೊಡುವವನೆಂದು ಹೇಳಲಾಗುತ್ತಿದೆ. ಆದ್ದರಿಂದ ಗಣಪತಿಯ ಮೂರ್ತಿಯನ್ನು ನೀಡಿದರೆ ಋದ್ಧಿ ಸಿದ್ಧಿ ಮತ್ತು ಶುಭಫಲಗಳು ಸಹ ದೊರೆಯುತ್ತವೆ.
ಸದ್ಯ ಗಣೇಶನ ಮೂರ್ತಿ ಗಿಫ್ಟ್ ಎಂಬ ಟ್ರೆಂಡ್ ನಲ್ಲಿದ್ದು, ಹುಡುಗಿಗೆ ಈ ಮೂರ್ತಿ ಗಿಫ್ಟ್ ಕೊಡುವುದು ಎಷ್ಟು ಶುಭ? ಎಷ್ಟು ಅಶುಭ? ಎಮಬುದನ್ನ ಇಲ್ಲಿ ನೋಡಿ..
ಈ ಆಲೋಚನೆಯಿಂದಾಗಿ ಹೆಚ್ಚಿನ ಜನರು ತಮ್ಮ ಮಗಳಿಗೆ ಮದುವೆಯಲ್ಲಿ ಚಿನ್ನ, ಬೆಳ್ಳಿ ಅಥವಾ ಇತರ ರೀತಿಯ ದೇವರ ವಿಗ್ರಹಗಳನ್ನು ನೀಡುತ್ತಾರೆ.