ಆಷಾಢ ಮಾಸದ ಪೂಜೆಗೆ ಸಕಲ ಸಿದ್ಧತೆ

  • Zee Media Bureau
  • Jun 30, 2022, 04:19 PM IST

 
ಅಷಾಢ ಶುಕ್ರವಾರಕ್ಕೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ತಾಣ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ... ಆಷಾಢ ಮಾಸದ ಪೂಜೆಗೆಂದು ಚಾಮುಂಡಿಬೆಟ್ಟ ಸಿದ್ಧವಾಗುತ್ತಿದೆ. ಇದಕ್ಕಾಗಿ ಚಾಮುಂಡಿಬೆಟ್ಟದ ಅಲಂಕಾರಿಕ‌ ಕಾರ್ಯಗಳು ಶುರುವಾಗಿದೆ. ಆಷಾಢ ಶುಕ್ರವಾರದ ಸಂಭ್ರಮಕ್ಕೆ ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಜುಲೈ 1 ರಂದು ಮೊದಲ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಸರ್ವ ರೀತಿಯ ತಯಾರಿ ನಡೆಯುತ್ತಿದೆ.. 

Trending News