ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದ ಇಂಚಗೇರಿ ಮಠದ ಸಪ್ತಾಹ ಹಿನ್ನೆಲೆ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನವಾಗ್ತಿತ್ತು.ಈ ವೇಳೆ ನಿಜವಾದ ನಾಗರಹಾವು ಹಿಡಿದ ಕೊರಳಲ್ಲಿ ಹಾಕಿಕೊಂಡು ಬಂದ ಶಿವನ ಪಾತ್ರಧಾರಿ ಚರಂತಯ್ಯ ಕಾಜಿಬೀಳಗಿ..
ಬೆಳಗಾವಿ : ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದ ಇಂಚಗೇರಿ ಮಠದ ಸಪ್ತಾಹ ಹಿನ್ನೆಲೆ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನವಾಗ್ತಿತ್ತು.ಈ ವೇಳೆ ನಿಜವಾದ ನಾಗರಹಾವು ಹಿಡಿದ ಕೊರಳಲ್ಲಿ ಹಾಕಿಕೊಂಡು ಬಂದ ಶಿವನ ಪಾತ್ರಧಾರಿ ಚರಂತಯ್ಯ ಕಾಜಿಬೀಳಗಿ..