Kajal Aggarwal ಪ್ರೇಗ್ನೆನ್ಸಿ ಫೋಟೋಶೂಟ್ ವೈರಲ್!

Kajal Aggarwal Photoshoot - ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಕಾಜಲ್ ಅಗರವಾಲ್ (Kajal Aggarwal Baby Bump Photoshoot) ಶೀಘ್ರದಲ್ಲಿಯೇ ತಾಯಿಯಾಗಲಿದ್ದಾರೆ.

Kajal Aggarwal Photoshoot - ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಕಾಜಲ್ ಅಗರವಾಲ್ (Kajal Aggarwal Baby Bump Photoshoot) ಶೀಘ್ರದಲ್ಲಿಯೇ ತಾಯಿಯಾಗಲಿದ್ದಾರೆ ಮತ್ತು ಅದಕ್ಕೂ ಮುನ್ನವೇ ಅವರು ಒಂದು ಫೋಟೋಶೂಟ್ (Photoshoot) ಮಾಡಿಸಿದ್ದಾರೆ. 

Kajal Aggarwal ಅವರ ಈ ಫೋಟೋಶೂಟ್ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಭಾರಿ ವೈರಲ್ (Kajal Aggarwal Viral Photoshoot) ಆಗುತ್ತಿವೆ. ಅಭಿಮಾನಿಗಳು ಕಾಜಲ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ ಹಾಗೂ ಅವರಿಗಾಗಿ ಮತ್ತು ಅವರ ಮಗುವಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. 

ಇದನ್ನೂ ಓದಿ-Prabhas ಅಭಿಮಾನಿಗಳಿಗೆ ಸಿಹಿ ಸುದ್ದಿ..! ಟಿಕೆಟ್‌ ಮಾರಾಟದಲ್ಲೂ 'ರಾಧೆ ಶ್ಯಾಮ್' ದಾಖಲೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಭಾರಿ ವೈರಲ್ ಆದ ಕಾಜಲ್ ಚಿತ್ರಗಳು - ಕಾಜಲ್ ತನ್ನ ಪ್ರೇಗ್ನೆನ್ಸಿ ಫೋಟೋಶೂಟ್‌ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಅವರು ಎಷ್ಟು ಸುಂದರವಾಗಿ ಕಾಣುತ್ತಿದ್ದಾರೆಂದು ನೀವು ಗಮನಿಸಬಹುದು.  

2 /5

2. ಕಾಜಲ್ ಸ್ಟೈಲಿಶ್ ಲುಕ್ ಗೆ ಅಭಿಮಾನಿಗಳ ಮೆಚ್ಚುಗೆ - ಈ ಫೋಟೋಶೂಟ್‌ಗಾಗಿ ಕಾಜಲ್ ಬಿಳಿ ಬಣ್ಣದ ಡ್ರೆಸ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಡ್ರೆಸ್‌ ಗೆ ವ್ಯತಿರಿಕ್ತವಾಗಿ ಕಾಜಲ್ ಡಾರ್ಕ್ ಪಿಂಕ್ ಸ್ಯಾಂಡಲ್‌ಗಳನ್ನು ಧರಿಸಿದ್ದಾರೆ, ಅದು ಕಾಜಲ್ ಲುಕ್ ಗೆ ಇನ್ನಷ್ಟು ಮೆರುಗು ನೀಡಿದೆ.  

3 /5

3. ಬೇಬಿ ಶವರ್ ನಲ್ಲಿ ಸೀರೆ ಧರಿಸಿದ್ದ ಕಾಜಲ್ - ಇತ್ತೀಚೆಗಷ್ಟೇ ಕಾಜಲ್ ಅಗರವಾಲ್ ಅವರ ಬೇಬಿ ಶವರ್ ಕಾರ್ಯಕ್ರಮ ನೆರವೇರಿತ್ತು. ಈ ಸಂದರ್ಭದಂದು ಕಾಜಲ್ ಸೀರೆಯನ್ನು ಧರಿಸಿದ್ದರು.  

4 /5

4. ಸೀರೆಯಲ್ಲಿ ತುಂಬಾ ಆಕರ್ಷಕ ಕಂಡ ಕಾಜಲ್ - ಸೀರೆಯುಟ್ಟ ಕಾಜಲ್ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಳು. ಅವರು ತುಂಬಾ ಪ್ರೀತಿಯಿಂದ ಬೇಬಿ ಬಂಪ್ ಜೊತೆಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.  

5 /5

5. ತೂಕ ಹೆಚ್ಚಳದ ಹಿನ್ನೆಲೆ ಟ್ರೋಲ್ ಗೆ ಒಳಗಾದ ಕಾಜಲ್ - ಕೆಲ ದಿನಗಳ ಹಿಂದೆ ತೂಕ ಹೆಚ್ಚಳದ ಕಾರಣ ಕಾಜಲ್ ಭಾರಿ ಟ್ರೋಲ್ ಗೆ ಒಳಗಾಗಿದ್ದರು. ಆದರೆ, ತಕ್ಕ ಪ್ರತ್ಯುತ್ತರಗಳನ್ನು ನೀಡಿ ಟ್ರೋಲರ್ ಗಳನ್ನು ಕಾಜಲ್ ಸುಮ್ಮನಾಗಿಸಿದ್ದರು .