ಬೆಂಗಳೂರು: ಕರ್ನಾಟಕದ ವಿಧಾನಸಭೆಗೆ ಇನ್ನು ಎರಡೇ ದಿನಗಳು ಬಾಕಿ ಇದೆ ಈಗ ಕಾಂಗ್ರೇಸ್ ಈಗ ಬಿಜೆಪಿ ವಿರುದ್ದ 160 ಕೋಟಿ ರೂ ಡೀಲ್ ಗೆ ಸಂಬಂದಿತ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
"Just one day before CJI Balakrishnan retired, he passed an order in a case related to Reddy Brothers Mining Company.
Now several videos have been released which show how bribe deals were done btw CJI's son-in-law & Sriramulu/Reddy Brothers": @dineshgrao #ReddyStingBJPExposed https://t.co/eVymPGbMHA
— Karnataka Congress (@INCKarnataka) May 10, 2018
ಈ ವಿಡಿಯೋದಲ್ಲಿ ಶ್ರೀರಾಮುಲು ಅವರು 2010 ಓಬಳಾಪುರಂ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಮುಖ್ಯನ್ಯಾಯಮೂರ್ತಿಗಳ ಜೊತೆ ಡೀಲ್ ಮಾಡಿದ್ದಾರೆ ಎಂದು ಆರೋಪಿಸಿರುವ ವಿಡಿಯೋವನ್ನು ಬಿಡುಗಡೆಗೊಳಿಸಿದೆ. ಓಬಳಾಪುರಂ ಮೈನಿಂಗ್ ಗೆ ನ್ಯಾಯಮೂರ್ತಿಗಳು ತಡೆ ನೀಡದಂತೆ ಪ್ರಭಾವ ಬೀರಲು ಹಣದ ಮಾತುಕತೆಯನ್ನು ಶ್ರೀರಾಮುಲು ನಡೆಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ಆರೋಪಿಸಿದೆ. ಈ ವಿಡಿಯೋದಲ್ಲಿ ಶ್ರೀರಾಮುಲು ಮತ್ತು ಕೆಲ ಮಧ್ಯವರ್ತಿಗಳ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.