ಬೆಂಗಳೂರು: ಇಂದು ಬಾದಾಮಿಯಲ್ಲಿ ಭಾರಿ ಜನಸ್ತೋಮದ ಸಮ್ಮುಖದಲ್ಲಿ ಚುನಾವಣಾ ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯ, ಆ ಮೂಲಕ ಉತ್ತರ ಕರ್ನಾಟಕದಲ್ಲಿಯೂ ಕೂಡ ಮತದಾರರನ್ನು ಸೆಳೆಯುವ ಯತ್ನ ನಡೆಸಿದ್ದಾರೆ.
Today I filed nomination as @INCIndia candidate from Badami in Bagalkot district. I am humbled by the sea of supporters who came with their good wishes.
Badami (or ancient Vatapi) was the seat of power of the Chalukyas. Let us revive the memories of the glorious Kannada dynasty. https://t.co/Ppewwx0YCG
— Siddaramaiah (@siddaramaiah) April 24, 2018
ಸಿದ್ದರಾಮಯ್ಯ ಇಂದು ನಾಮ ಪತ್ರ ಸಲ್ಲಿಸಿ ಬಾದಾಮಿ ಚಾಲುಕ್ಯರ ರಾಜನಾದ ಇಮ್ಮಡಿ ಪುಲಕೇಶಿ ಉತ್ತರದ ರಾಜನಾದ ಹರ್ಷವರ್ಧನನನ್ನು ನರ್ಮಧಾ ನದಿಯ ತೀರದಲ್ಲಿ ಸೋಲಿಸಿದ ನಿದರ್ಶನವನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ಅಲ್ಲದೆ ಈ ಬಾರಿ ಮತ್ತೆ ಕನ್ನಡದ ಆ ವರ್ಣರಂಜಿತ ನೆನಪುಗಳನ್ನು ಮತ್ತೆ ಮರುಕಳಿಸಿ ಎಂದು ಅವರು ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
As I place myself in the hands of the people of #Badami I remember how Pulakeshi II defeated the powerful North Indian King Harshavardana on the banks of Narmada.
I seek your blessings for building a Nava Karnataka #CongressMathomme
— Siddaramaiah (@siddaramaiah) April 24, 2018
ರಾಜ್ಯದಲ್ಲಿ ಇದೇ ಮೇ 12 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮರಳಿ ಮುಖ್ಯಮಂತ್ರಿಯಾಗುವ ವಿಶ್ವಾಸ ಹೊಂದಿದ್ದಾರೆ.