ನವದೆಹಲಿ: ಬಾಲಿವುಡ್ ನಟಿ ಸನ್ನಿ ಲಿಯೋನ್ ಅಂದ್ರೆ ಇಂಟರ್ನೆಟ್ ಸರ್ಚಿಂಗ್ ನಲ್ಲಿ ಈಗಲೂ ಅಗ್ರಸ್ಥಾನವನ್ನು ಪದೆದುಕೊಂಡಿರುವಾಕೆ.ಈಕೆಯ ಕುರಿತಾಗಿನ ಸಣ್ಣ ಸಣ್ಣ ವಿಚಾರಗಳು ಸಾಕಷ್ಟು ಸೆನ್ಸ್ ಸೆಶನ್ ಮಾಡುತ್ತವೆ.
ಈಗ ಸನ್ನಿ ತನ್ನ ಈಗ ಬೇರೆ ಕಾರಣಕ್ಕಾಗಿ ಸುದ್ದಿ ಮಾಡಿದ್ದಾಳೆ,ಹಾಗಾದ್ರೆ ಅದೆನೆಂತೀರಾ,ಹೌದು ಈಗ 7 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಸುತ್ತಿರುವ ಈ ಸಂದರ್ಭದಲ್ಲಿ ಪತಿ ಡೆನಿಯಲ್ ವೆಬರ್ ಮತ್ತು ಮದುವೆ ಕುರಿತಾಗಿ ಟ್ವಿಟ್ಟರ್ ನಲ್ಲಿ ಈ ರೀತಿ ಬರೆದು ಕೊಂಡಿದ್ದಾಳೆ.
7yrs ago we vowed in front of God to always love each other no matter what life throws at us!I can say that I love you more today then I did that day!We are on this crazy journey of life together!Love you so much @DanielWeber99 Happy Anniversary!! pic.twitter.com/mo45C75xq4
— Sunny Leone (@SunnyLeone) April 11, 2018
"ಏಳು ವರ್ಷಗಳ ಹಿಂದೆ ನಾವು ನಾವಿಬ್ಬರು ಯಾವಾಗಲು ಪ್ರೀತಿಯಿಂದ ಇರೋಣ ,ಜೀವನ ಯಾವುದೇ ರೀತಿಯಾಗಿದ್ದರು ಸಹಿತ ಎಂದು ದೇವರ ಮುಂದೆ ಪ್ರತಿಜ್ಞೆ ಮಾಡಿಕೊಂಡಿದ್ದೆವು ! ಇಂದು ನಾನು ಆ ದಿನಕ್ಕಿಂತಲೂ ಹೆಚ್ಚು ಪ್ರೀತಿಸುತ್ತೇನೆ ಎಂದು ಹೇಳಲಿಚ್ಛಿಸುತ್ತೇನೆ. ಇಂತಹ ಕ್ರೇಜಿ ಜೀವನದಲ್ಲಿ ಜೋತೆಯಾಗಿದ್ದೇವೆ! ಲವ್ ಯು ಸೊ ಮಚ್ ಡೆನಿಯಲ್ ವೆಬರ್! ಎಂದು ಟ್ವೀಟ್ ಮೂಲಕ ತಮ್ಮ ದಾಂಪತ್ಯದ ಕುರಿತಾಗಿ ಬರೆದುಕೊಂಡಿದ್ದಾಳೆ.