/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ : ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಸತತ ಎರಡನೇ ದಿನವೂ ಪೆಟ್ರೋಲ್ ಬೆಲೆ ಜುಲೈ 14 ರಂದು ಬದಲಾಗದೆ ಉಳಿದಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಜುಲೈ 12 ರಂದು ಎರಡು ತಿಂಗಳಿಗಿಂತ ಹೆಚ್ಚು ಅವಧಿಯಲ್ಲಿ ಮೊದಲ ಬಾರಿಗೆ ಇಳಿಕೆಯಾದ ನಂತರದ ದಿನವೂ ಡೀಸೆಲ್ ಬೆಲೆ ಒಂದೇ ಆಗಿದೆ.

ಜುಲೈ 4 ರ ಏರಿಕೆ ಆದ ನಂತ್ರ, ಮೇ 4 ರಿಂದ ಇಲ್ಲಿಯವರೆಗೆ 39 ಭಾರೀ ಪೆಟ್ರೋಲ್(Petrol Prices) ಏರಿಕೆ ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 101 ರೂ. ದೆಹಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 101.19 ರೂ.ಗೆ ಏರಿತು. ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್‌ನ ಬೆಲೆ ಪಟ್ಟಿಯ ಪ್ರಕಾರ ಡೀಸೆಲ್ ಬೆಲೆ ಲೀಟರ್‌ಗೆ 89.72 ರೂ. ಇದೆ.

ಇದನ್ನೂ ಓದಿ : Driverless Pod Taxi: ಜೆವಾರ್ ವಿಮಾನ ನಿಲ್ದಾಣ-ನೋಯ್ಡಾ ಫಿಲ್ಮ್ ಸಿಟಿ ನಡುವೆ ಚಲಿಸಲಿದೆ ದೇಶದ ಮೊದಲ ಡ್ರೈವರ್‌ಲೆಸ್ ಪಾಡ್ ಟ್ಯಾಕ್ಸಿ

ಮುಂಬೈ(Mumbai)ನಲ್ಲಿ, ಪೆಟ್ರೋಲ್ ಬೆಲೆ ಸ್ಥಿರವಾಗದೆ ಉಳಿದಿದೆ ಮತ್ತು ಸಾರ್ವಕಾಲಿಕ ಗರಿಷ್ಠ 107.20 ರೂ. ಫೈನಾನ್ಷಿಯಲ್ ಹಬ್, ಮೇ 29 ರಂದು ದೇಶದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಡೀಸೆಲ್ ಬೆಲೆ(Diesel Prices)ಯೂ ಹಾಗೇ ಇತ್ತು ಮತ್ತು ಮುಂಬೈನಲ್ಲಿ ಪ್ರತಿ ಲೀಟರ್‌ಗೆ 97.29 ರೂ. ಇದೆ.

ಇದನ್ನೂ ಓದಿ : Auto Debit EMI Transaction Failure: ಕೊರೊನಾದಿಂದ ಜನರ ಜೇಬಿಗೆ ಭಾರಿ ಪೆಟ್ಟು, ಜೂನ್ ತಿಂಗಳಿನಲ್ಲಿ ಶೇ.37ರಷ್ಟು EMI ಪಾವತಿ ವಿಫಲ

ಕೋಲ್ಕತ್ತಾದಲ್ಲಿ ಇಂಧನ ಬೆಲೆಗಳು ಸ್ಥಿರವಾಗಿವೆ, ಇಲ್ಲಿ ಒಂದು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol-Diesel Prices) ಕ್ರಮವಾಗಿ 101.35 ಮತ್ತು 92.81 ರೂ. ಇದೆ.

ಚೆನ್ನೈ ಕೂಡ ಜುಲೈ 12 ರಂದು ಇದ್ದಂತೆ ಒಂದು ಲೀಟರ್ ಪೆಟ್ರೋಲ್(Petrol Rate) ಅನ್ನು ಅದೇ ಬೆಲೆ 101.92 ರೂ., ಡೀಸೆಲ್ ಬೆಲೆ ಲೀಟರ್‌ಗೆ 94.24 ರೂ. ಇದೆ.

ಇದನ್ನೂ ಓದಿ : Gmail BIMI Feature: ಇನ್ಮುಂದೆ ನಿಮ್ಮ ಇ-ಮೇಲ್ ಖಾತೆ ಹ್ಯಾಕ್ ಆಗಲು ಸಾಧ್ಯವಿಲ್ಲ, Google ಆರಂಭಿಸುತ್ತಿದೆ ಈ ಹೊಸ ಸೇವೆ

ಪೆಟ್ರೋಲ್ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ(Karnataka), ಜಮ್ಮು ಮತ್ತು ಕಾಶ್ಮೀರ, ಒಡಿಶಾ, ತಮಿಳುನಾಡು, ಕೇರಳ, ಬಿಹಾರ, ಪಂಜಾಬ್, ಲಡಾಖ್, ಸಿಕ್ಕಿಮ್, ದೆಹಲಿಯಲ್ಲಿ ಲೀಟರ್ 100 ರೂ. ಇದೆ.

ಹಿಂದಿನ 15 ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆ(International Market)ಯಲ್ಲಿ ಬೆಂಚ್‌ಮಾರ್ಕ್ ಇಂಧನದ ಸರಾಸರಿ ಬೆಲೆ ಮತ್ತು ವಿದೇಶಿ ವಿನಿಮಯ ದರಗಳ ಆಧಾರದ ಮೇಲೆ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಷ್ಕರಿಸುತ್ತವೆ.

ಇದನ್ನೂ ಓದಿ : Gmail BIMI Feature: ಇನ್ಮುಂದೆ ನಿಮ್ಮ ಇ-ಮೇಲ್ ಖಾತೆ ಹ್ಯಾಕ್ ಆಗಲು ಸಾಧ್ಯವಿಲ್ಲ, Google ಆರಂಭಿಸುತ್ತಿದೆ ಈ ಹೊಸ ಸೇವೆ

ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜಸ್ಥಾನ ಅತಿ ಹೆಚ್ಚು ವ್ಯಾಟ್ ವಿಧಿಸುತ್ತಿದ್ದು, ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Section: 
English Title: 
Petrol, diesel prices today on July 14: Fuel prices unchanged; check rates in your city
News Source: 
Home Title: 

ವಾಹನ ಸವಾರರ ಗಮನಕ್ಕೆ ; ಇಲ್ಲಿದೆ ನಿಮ್ಮ ನಗರದ ಪೆಟ್ರೋಲ್-ಡೀಸೆಲ್ ಬೆಲೆ 

Petrol-Diesel Pricesb : ವಾಹನ ಸವಾರರ ಗಮನಕ್ಕೆ ; ಇಲ್ಲಿದೆ ನಿಮ್ಮ ನಗರದ ಪೆಟ್ರೋಲ್-ಡೀಸೆಲ್ ಬೆಲೆ 
Yes
Is Blog?: 
No
Tags: 
Facebook Instant Article: 
Yes
Highlights: 

ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ಪೆಟ್ರೋಲ್ ಬೆಲೆ

ಮೇ 4 ರಿಂದ ಇಲ್ಲಿಯವರೆಗೆ 39 ಭಾರೀ ಪೆಟ್ರೋಲ್ ಏರಿಕೆ ಆಗಿದೆ

ಮುಂಬೈನಲ್ಲಿ ಪ್ರತಿ ಲೀಟರ್‌ಗೆ 97.29 ರೂ. ಇದೆ.

Mobile Title: 
ವಾಹನ ಸವಾರರ ಗಮನಕ್ಕೆ ; ಇಲ್ಲಿದೆ ನಿಮ್ಮ ನಗರದ ಪೆಟ್ರೋಲ್-ಡೀಸೆಲ್ ಬೆಲೆ 
Channabasava A Kashinakunti
Publish Later: 
No
Publish At: 
Wednesday, July 14, 2021 - 08:56
Created By: 
Chennabasava A Kashinakunti
Updated By: 
Chennabasava A Kashinakunti
Published By: 
Chennabasava A Kashinakunti
Request Count: 
2
Is Breaking News: 
No