ನವದೆಹಲಿ : ಆದಾಯ ತೆರಿಗೆ ಇಲಾಖೆ ಐಟಿಆರ್ ಸಲ್ಲಿಸಲು ಹೊಸ ವೆಬ್ ಸೈಟ್ ಪ್ರಾರಂಭಿಸಲು ಸಜ್ಜಾಗಿರುವುದರಿಂದ ಆದಾಯ ತೆರಿಗೆ ಪಾವತಿದಾರರಿಗೆ ಪ್ರಸ್ತುತ ಇರುವ ಇ-ಫೈಲಿಂಗ್ ಪೋರ್ಟಲ್ ಅನ್ನು ಬಂದ್ ಮಾಡಲಾಗುತ್ತಿದೆ. ಹೊಸ ವೆಬ್ ಪೋರ್ಟಲ್ ನಲ್ಲಿ ಮೊದಲಿನ ಹಾಗೆ ಐಟಿಆರ್ ಸಲ್ಲಿಸಲು ಮತ್ತು ಇತರ ತೆರಿಗೆ ಸಂಬಂಧಿತ ಕೆಲಸಗಳನ್ನು ಜೂನ್ ಆರಂಭದಲ್ಲಿ ನಿರ್ವಹಿಸಲು ಅವಕಾಶ ನೀಡಲಾಗುತ್ತದೆ.
ಹೊಸ ಪೋರ್ಟಲ್(New Web Portal) ಅನ್ನು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿಕೊಂಡಿದ್ದರೂ ಸಹ ಪ್ರಸ್ತುತ ಇರುವ ವೆಬ್ ಪೋರ್ಟಲ್ ಅನ್ನು ಜೂನ್ 1 ರಿಂದ ಜೂನ್ 6 ರ ನಡುವೆ ಆರು ದಿನಗಳ ಕಾಲ ಲಭ್ಯವಿರುವುದಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Gold-Silver Rate : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಇಳಿಕೆ ಕಂಡ ಚಿನ್ನದ ಬೆಲೆ!
ಹೊಸ ವೆಬ್ ಸೈಟ್ ಗೆ ತೆರಿಗೆ ಇ-ಫೈಲಿಂಗ್ -ಇಲ್ಲಿದೆ ಮಹತ್ವದ ಮಾಹಿತಿ :
ಇಲಾಖೆ(Income Tax Dept)ಯ ಸಿಸ್ಟಮ್ಸ್ ವಿಭಾಗವು ಬುಧವಾರ ಹೊರಡಿಸಿದ ಆದೇಶದಲ್ಲಿ ಹಳೆಯ ಪೋರ್ಟಲ್ ನಿಂದ www.incometaxindiaefiling.gov.in ಹೊಸ www.incometaxgov.in ಗೆ 'ಪರಿವರ್ತನೆ' ಜೂನ್ 7 ರಿಂದ ಪೂರ್ಣಗೊಳ್ಳಲಿದೆ ಮತ್ತು ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ: Petrol-Diesel Price: ವಾಹನ ಸವಾರರಿಗೆ ಬಿಗ್ ಶಾಕ್ : ಒಂದೇ ತಿಂಗಳಲ್ಲಿ 14 ಬಾರಿ ಏರಿಕೆ ಕಂಡ ಪೆಟ್ರೋಲ್-ಡೀಸೆಲ್ ಬೆಲೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.