ನವದೆಹಲಿ : ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋದಿಸಿ ರಾಷ್ಟ್ರ ರಾಜಧಾನಿಯಲ್ಲಿ ರೈತರು ಮಾಡ್ತಿರುವ ಪ್ರತಿಭಟನೆಗೆ 6 ತಿಂಗಳು ಆಗುತ್ತಿರುವ ಹಿನ್ನೆಲೆಯಲ್ಲಿ ನಾಳೆ 'ಬ್ಲ್ಯಾಕ್ ಡೇ' ಆಚರಿಸುವುದಾಗಿ ರೈತ ಮುಖಂಡ ರಾಕೇಶ್ ಟಿಕೈಟ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ರಾಕೇಶ್ ಟಿಕೈಟ್(Rakesh Tikait), ನಾವು ಕಪ್ಪು ಧ್ವಜ ಹಾರಿಸುತ್ತೇವೆ. ಯಾವುದೇ ಜನಸಂದಣಿ ಅಥವಾ ಸಾರ್ವಜನಿಕ ಸಭೆ ಇರುವುದಿಲ್ಲ. ಯಾರೂ ದೆಹಲಿಗೆ ಮೆರವಣಿಗೆ ಮಾಡುವುದಿಲ್ಲ. ಜನರು ಎಲ್ಲೇ ಇದ್ದರೂ ಅಲ್ಲಿಂದಲೇ ಧ್ವಜಗಳನ್ನ ಕಪ್ಪು ಧ್ವಜಗಳನ್ನು ಪ್ರದರ್ಶಿಸುತ್ತಾರೆ.
We'll put up black flags. There'll be no crowding or public meeting. Nobody is marching to Delhi. People will put up the flags wherever they are. It's been 6 months now, Govt hasn't taken back black laws: BKU leader Rakesh Tikait on "black day" being observed by farmers tomorrow pic.twitter.com/HvoAfGPpXZ
— ANI (@ANI) May 25, 2021
ಇದನ್ನೂ ಓದಿ : Covid-19 : ಈ 18 ಜಿಲ್ಲೆಗಳಲ್ಲಿ ಸೋಂಕಿತರಿಗೆ 'Home Isolation' ರದ್ದು ಪಡೆಸಿದ ಸರ್ಕಾರ!
ನಾವು ಕೇಂದ್ರ ಜಾರಿಗೆ ತಂದಿರುವ ರೈತ ಮಸೂದೆಗಾಲ ವಿರುದ್ಧ ಪ್ರತಿಭಟನೆ ಶುರು ಮಾಡಿ ಈಗ 6 ತಿಂಗಳಾಗಿದೆ, ಸರ್ಕಾರ ಆ ಮಸೂದೆಗಳನ್ನ ಹಿಂದಕ್ಕೆ ತೆಗೆದುಕೊಂಡಿಲ್ಲ. ಹಾಗಾಗಿ ನಾಳೆ ನಾವು 'ಬ್ಲ್ಯಾಕ್ ಡೇ'(Black Day For Democracy) ವನ್ನ ಆಚರಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕೇವಲ ಒಂದು ಮೊಬೈಲ್ ನಂಬರ್ ಮೂಲಕ ಮನೆಯ ಎಲ್ಲಾ ಸದಸ್ಯರ PVC Aadhaar Card ಮಾಡಿಸಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.