ನವದೆಹಲಿ: ಮಾರಣಾಂತಿಕ ಕೊರೋನಾ ಎರಡನೇ ಅಲೆ ದೇಶದಲ್ಲಿ ತಾಂಡವಾಡುತ್ತಿದೆ. ದೇಶದಲ್ಲಿ ದಿನೆ ದಿನೆ ಕೋವಿಡ್-19 ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ.
ದೇಶಾದ್ಯಂತ ಸಾವಿರಾರು ಜನರು ವಿವಿಧ ಸಾಮಾಜಿಕ ಮಾಧ್ಯಮ(Social Media)ಗಳಲ್ಲಿ ನಮಗೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಬೇಕು, ಆಕ್ಸಿಜನ್ ಸಿಲೆಂಡರ್ ಬೇಕು, ಪ್ಲಾಸ್ಮಾ ಚಿಕಿತ್ಸೆಬೇಕು ದಯವಿಟ್ಟು ಸಹಾಯ ಮಾಡಿ. ಇಲ್ಲಾಂದ್ರೆ ಎಲ್ಲಿ ಸಿಗುತ್ತೆ ಅಂತನಾದ್ರೂ ಮಾಹಿತಿ ನೀಡುವಂತೆ ಬೇಡಿಕೊಳ್ಳುತ್ತಿದ್ದಾರೆ.
URGENT HELP NEEDED. A bed & oxygen cylinder is required for a covid positive young girl who is critical. Oxygen level is going down. Name- Kavita, resident of Pashchim Vihar, Delhi.
Pls help @p_sahibsingh @GautamGambhir @KapilMishra_IND @TajinderBagga @Punitspeaks @abhayvermabjp— Stuti Sardana🇮🇳 (@stutisardana) April 17, 2021
ಇದನ್ನೂ ಓದಿ :Manmohan Singh: ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪಿಎಂ ಮನಮೋಹನ್ ಸಿಂಗ್! ಯಾಕೆ?
ರೋಗಿಗಳು, ಆಮ್ಲಜನಕ ಸಿಲಿಂಡರ್ಗಳು ಮತ್ತು ರೆಮ್ಡೆಸಿವಿರ್(Remdesivir) ಮತ್ತು ಟೋಸಿಲಿಜುಮಾಬ್ನಂತಹ ಔಷಧಿಗಳು ತುಂಬಾ ಅವಶ್ಯಕವಿದೆ. ಇಷ್ಟರ ಮೇಲೆ ತಿಳಿದುಕೊಳ್ಳಬೇಕು ಪ್ರಸ್ತುತ ದೇಶದಲ್ಲಿ ಯಾವ ಪರಸ್ಥಿತಿ ಉಲ್ಬಣಗೊಂಡಿದೆ ಎಂದು.
Bangalore Tweeple.. Is there a bed available somewhere for a covid patient? My uncle is in dire need. O2 levels going down. @dp_satish @fayedsouza @BBMPCOMM @WFRising Checked so many.. All beds full in Banshankari area. Anywhere in bangalore would be fine.
— Saurabh Joshi (@saurabhiaf) April 17, 2021
ಇದನ್ನೂ ಓದಿ : Arvind Kejriwal: 'ದೆಹಲಿಯಲ್ಲಿ ಕೊರೋನಾ ರೋಗಿಗಳಿಗೆ 100 ಕ್ಕಿಂತ ಕಡಿಮೆ ICU ಬೆಡ್ '
ವೆಂಟಿಲೇಟರ್ ಹಾಸಿಗೆಗಳು, ಆಮ್ಲಜನಕ ಸಿಲಿಂಡರ್ಗಳು, ಪ್ಲಾಸ್ಮಾ ಮತ್ತುಇಯುಎ(Emergency Use Authorisation) ಗಾಗಿ ಜೀವ ಉಳಿಸುವ ಚುಚ್ಚುಮದ್ದಿನ ಅಗತ್ಯವಿರುವ ಕುರಿತು ಸಂಬಂಧಿಕರ, ಸ್ನೇಹಿತರ ಮತ್ತು ಸಾಮಾನ್ಯ ಜನರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತೆ ಅದರ ವಿವರ ಕುರಿತು ಜನರು ಪೋಸ್ಟ್ ಮಾಡುತ್ತಿದ್ದಾರೆ.
MP Government is failing miserably to provide medical help at hospitals, to all the Covid positive patients. No beds in hospitals, shortage of basic medicines, shortage of test kits, delay in test results, shortage of oxygen cylinders etc.@CMMadhyaPradesh @ChouhanShivraj 👎🏻
— Sanjana Roy (@Sanjana36373874) April 18, 2021
ಇದನ್ನೂ ಓದಿ : "ಕೊರೊನಾ ವಿಚಾರದಲ್ಲಿ ಇತರ ದೇಶಗಳಿಂದ ಭಾರತ ಪಾಠ ಕಲಿತಿಲ್ಲ"
No beds available. Neither in hospitals nor in graveyard. People are dying on streets. Died bodies are in waiting list. Situation is out of control in lucknow😭 #POSTPONE_SSC_CHSL #POSTPONE_SSC_CHSL
— बेरोजगार भारतीय Laxman meena (@laxman_meena_65) April 18, 2021
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.