ನವದೆಹಲಿ: Viral Vide-ಆರೋಗ್ಯಕ್ಕಾಗಿ ಯೋಗಾಸನ ಮಾಡುವುದು ಲಾಭಕಾರಿಯಾಗಿದೆ ಎನ್ನಲಾಗುತ್ತದೆ. ಯೋಗ ಮಾಡುವುದರಿಂದ ಶರೀರ ಹಾಗೂ ಮನಸ್ಸು ಆರೋಗ್ಯವಂತವಾಗಿರುತ್ತದೆ. ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ಮಾಡಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಯುವತಿಯೋರ್ವಳು ಯೋಗಾಭ್ಯಾಸ ಮಾಡುತ್ತಿರುವ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಹಲವರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಈ ಯುವತಿಯ ಶರೀರದಲ್ಲಿ ಮೂಳೆಗಳು ಇವೆಯೇ ಎಂಬ ಪ್ರಶ್ನೆ ಹಲವರು ಕೇಳುತ್ತಿದ್ದಾರೆ. ಎಲ್ಲರೂ ಈ ಯುವತಿಯ ಸಾಮರ್ಥ್ಯವನ್ನು ಕೊಂಡಾಡುತ್ತಿದ್ದಾರೆ.
ಅತ್ಯದ್ಭುತ ಯೋಗ ಮಾಡುತ್ತಿರುವ ಯುವತಿ
ಈ ವಿಡಿಯೋದಲ್ಲಿ ಯುವತಿ ಅದ್ಭುತ ಯೋಗಾಭ್ಯಾಸ ನಡೆಸುತ್ತಿದ್ದಾಳೆ. ಅದನ್ನು ನೋಡಿದರೆ ಈ ಯುವತಿಯ ಶರೀರದಲ್ಲಿ ಮೂಳೆಗಳೇ ಇಲ್ಲ ಎಂದೆನಿಸುತ್ತದೆ. ಈ ಯುವತಿ ತನ್ನ ಶರೀರವನ್ನು ಹಿಂದಕ್ಕೆ ಹಾಗೂ ಮುಂದಕ್ಕೆ ಅತ್ಯಂತ ಸುಲಭವಾಗಿ ಮಣಿಸುತ್ತಾಳೆ
ಇದನ್ನು ಓದಿ-Weight Loss: ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ, ಈ ಅಭ್ಯಾಸಗಳನ್ನು ಇಂದೇ ಬಿಡಿ
twitter ಮೇಲೆ ವಿಡಿಯೋ ಹಂಚಿಕೊಂಡ IPS ಅಧಿಕಾರಿ
ಯುವತಿಯ ಈ ಅದ್ಭುತ ಯೋಬಾಭ್ಯಾಸದ ವಿಡಿಯೋ ಅನ್ನು IPS ಅಧಿಕಾರಿ ಹಿಮಾಂಶು ಕಾಬರಾ ತನ್ನ twitter ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಅನ್ನು ಹಂಚಿಕೊಂಡಿರುವ IPS ಅಧಿಕಾರಿ ಕ್ಯಾಪ್ಶನ್ ನಲ್ಲಿ "ಅವಿಶ್ವಸನೀಯ ಲೌಚಿಕತೆ! ಈ ಭಾರತೀಯ #WonderWoman ಮಹಿಳೆಯಲ್ಲಿ ಮೂಳೆಗಳು ಇವೆಯೇ ಅಥವಾ ಇಲ್ಲ" ಎಂದು ಬರೆದಿದ್ದಾರೆ.
Unbelievable Flexibility!
इस भारतीय #WonderWoman में हड्डियां हैं भी या नहीं? 😅इस बच्ची के लचीलेपन से एक बात तो सिद्ध हो गयी कि #योग से मानव शरीर अपनी हर सीमा तोड़ सकता है. pic.twitter.com/1BR8avyZnl
— Dipanshu Kabra (@ipskabra) January 5, 2021
"ಈ ಮಗುವಿನ ಲೌಚಿಕತೆಯನ್ನು ಗಮನಿಸಿದರೆ ಮಾನವನ ಶರೀರ ಯೋಗದಿಂದ ತನ್ನ ಎಲ್ಲಾ ಗಡಿ ಮುರಿಯಬಹುದು" ಎಂಬುದು ಇದರಿಂದ ಸಿದ್ಧವಾಗುತ್ತದೆ" ಎಂದು ಹಿಮಾಂಶು ಬರೆದಿದ್ದಾರೆ.
ಇದನ್ನು ಓದಿ- ಒತ್ತಡದಿಂದ ದೂರವಿರಲು ನಿತ್ಯ ಕೇವಲ 10 ನಿಮಿಷ ಮಾಡಿ ಈ ಆಸನ
ಸಾಮಾಜಿಕ ಮಾಧ್ಯಮಗಳಲ್ಲಿ ಯುವತಿಯ ಯೋಗಾಭ್ಯಾಸದ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಜೊತೆಗೆ ಯೋಗದಿಂದ (Yoga) ಶರೀರಕ್ಕೆ ಆಗುವ ಲಾಭಗಳ ಕುರಿತು ಕೂಡ ಜನರು ಕಾಮೆಂಟ್ ಮಾಡುತ್ತಿದ್ದಾರೆ. ಇದುವರೆಗೆ ಸಾವಿರಾರು ಬಾರಿ ಈ ವಿಡಿಯೋ ವೀಕ್ಷಣೆಗೆ ಒಳಗಾಗಿದೆ.
ಇದನ್ನು ಓದಿ- ಬೆಳಗ್ಗೆ ಎದ್ದಾಗಲೂ ಕೂಡ ಮನದಲ್ಲಿ ಆಲಸ್ಯ ಮನೆ ಮಾಡುತ್ತದೆಯೇ? ಈ ಉಪಾಯಗಳನ್ನೊಮ್ಮೆ ಅನುಸರಿಸಿ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.