ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಂಗೊಳಿಸಿದ Disha Patani ಮೋಹಕ ಅವತಾರ

ಖ್ಯಾತ ಬಾಲಿವುಡ್ ನಟಿ ದಿಶಾ ಪಾಟ್ನಿ (Disha Patani) ಆಗಾಗ ತನ್ನ ಬಿಕಿನಿ ಧರಿಸಿರುವ ಭಾವಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸಂಚಲನ ಮೂಡಿಸುತ್ತಲೇ ಇರುತ್ತಾಳೆ.

Last Updated : Oct 7, 2020, 10:56 AM IST
  • ದಿಶಾ ಆಗಾಗ ತನ್ನ ಹಾಟ್ ಬಿಕಿನಿ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾಳೆ.
  • ಕಳೆದ ಸೋಮವಾರ ನಟಿ ತನ್ನ ಒಂದು ಹಾಟ್ ಬಿಕಿನಿ ಭಾವಚಿತ್ರವನ್ನು ಹಂಚಿಕೊಂಡಿದ್ದಾಳೆ.
  • ಈ ಭಾವಚಿತ್ರದಲ್ಲಿ ದಿಶಾ ಹಳದಿ ಬಣ್ಣದ ಬಿಕಿನಿಯಲ್ಲಿ ಕಂಗೊಳಿಸಿದ್ದಾಳೆ.
ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಂಗೊಳಿಸಿದ Disha Patani ಮೋಹಕ ಅವತಾರ  title=

ನವದೆಹಲಿ: ಖ್ಯಾತ ಬಾಲಿವುಡ್ ನಟಿ ದಿಶಾ ಪಾಟ್ನಿ (Disha Patani) ಆಗಾಗ ತನ್ನ ಬಿಕಿನಿ ಧರಿಸಿರುವ ಭಾವಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸಂಚಲನ ಮೂಡಿಸುತ್ತಲೇ ಇರುತ್ತಾಳೆ. ಸೋಮವಾರ ಮತ್ತೊಮ್ಮೆ ಈ ನಟಿ ತನ್ನ ಬಿಕಿನಿ ಧರಿಸಿರುವ ಭಾವಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿ ಅಭಿಮಾನಿಗಳ ಕನಸಿಗೆ ಕಿಚ್ಚೆರಚಿದ್ದಾಳೆ.  ಇದನ್ನು ನೋಡಿರುವ ಅಭಿಮಾನಿಗಳು ಇನ್ನಷ್ಟು ಭಾವಚಿತ್ರಗಳನ್ನು ಹಂಚಿಕೊಳ್ಳಲು ನಟಿಗೆ ದುಂಬಾಲು ಬೀಳುತ್ತಿದ್ದಾರೆ. ದಿಶಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಭಾವಚಿತ್ರಗಳನ್ನೂ ಹಂಚಿಕೊಂಡಿದ್ದಾಳೆ. ಈ ಭಾವಚಿತ್ರದಲ್ಲಿ ದಿಶಾ ಹಳದಿ ಬಣ್ಣದ ಬಿಕಿನಿಯಲ್ಲಿ ಕಂಗೊಳಿಸುತ್ತಿದ್ದಾಳೆ.

ಇದನ್ನು ಓದಿ-  ಇಂಟರ್ನೆಟ್ ನಲ್ಲಿ ತಲ್ಲಣ ಸೃಷ್ಟಿಸಿದ Disha Pataniಯ ನೂತನ Photoಗಳು

ದಿಶಾ ಹಾಟ್ ಅವತಾರ
ಹಳದಿ ಬಣ್ಣದ ಮೊನೊಕಿನಿಯಲ್ಲಿ, ದಿಶಾ ಪಾಟ್ನಿ ಸಮುದ್ರ ತೀರದಲ್ಲಿ ಫೋಟೋಶೂಟ್ ಮಾಡುತ್ತಿರುವುದು ಕಂಡುಬರುತ್ತದೆ. ತನ್ನ ಪರಿಪೂರ್ಣ ವ್ಯಕ್ತಿತ್ವವನ್ನು ಕೈಯಿಂದ ತೋರಿಸಲು ದಿಶಾ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ದಿಶಾ ಅವಳ ಈ ಹಾಟ್ ಅವತಾರವನ್ನು ನೋಡಿದ ನಂತರ, ಬಳಕೆದಾರರು, 'ಸೊಳ್ಳೆ ಕಚ್ಚುತ್ತವೆ ... ಡೆಂಗ್ಯೂ ಬರುತ್ತದೆ... ಪೂರ್ಣ ಬಟ್ಟೆಗಳನ್ನು ಧರಿಸಿ' ಎಂದು ದಿಶಾಗೆ ಸಲಹೆಗಳನ್ನೂ ನೀಡುತ್ತಿದ್ದಾರೆ. ಇನ್ನೊಬ್ಬ ಬಳಕೆದಾರರು 'ಹಾಟ್‌ನೆಸ್' ಎಂದು ಬರೆದಿದ್ದಾರೆ. ಇನ್ನೊಬ್ಬರು, 'ಹಳದಿ ನಿಮಗೆ ತುಂಬಾ ಸರಿಹೊಂದುತ್ತದೆ' ಎಂದು ಬರೆದಿದ್ದಾರೆ. ಒಬ್ಬರು, 'ನೀವು ತುಂಬಾ ಹಾಟ್ ಆಗಿರುವಿರಿ' ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ- ನೂತನ ಫೋಟೋ ಶೂಟ್ ನಡೆಸಿದ Disha Patani, Instagramನಲ್ಲಿ ಸುಂದರ ಭಾವಚಿತ್ರಗಳು Viral

ಸಲ್ಮಾನ್ ಖಾನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ ದಿಶಾ
ದಿಶಾ ಪಾಟ್ನಿ ವರ್ಕ್ ಫ್ರಂಟ್ ಕುರಿತು ಮಾತನಾಡುವುದಾದರೆ, ನಟಿ ಸಲ್ಮಾನ್ ಖಾನ್ ಅಭಿನಯದ ಅವರ ಮುಂದಿನ ಚಿತ್ರ 'ರಾಧೇ' ಯಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಮೋಹಿತ್ ಸೂರಿ ನಿರ್ದೇಶನದ ಅವರ ಮುಂದಿನ ಚಿತ್ರ 'ಏಕ ವಿಲೆನ್ 2' ನಲ್ಲಿಯೂ ಕೂಡ ದಿಶಾ ಕಾರ್ಯನಿರ್ವಹಿಸುತ್ತಿದ್ದಾಳೆ. ಇದಕ್ಕೂ ಮೊದಲು ದಿಶಾ ಸಲ್ಮಾನ್ ಖಾನ್ ಅಭಿನಯದ ಚಿತ್ರ 'ಭಾರತ್' ನಲ್ಲಿ ಕಾಣಿಸಿಕೊಂಡಿದ್ದಳು.

Trending News