ನಟಿ ಮತ್ತು ರೂಪದರ್ಶಿ ಕಾವ್ಯಾ ಶೆಟ್ಟಿ ಫ್ಯಾಶನ್ ಮಾಡೆಲ್ ಆಗಿ ವೃತ್ತಿಜೀವನವನ್ನು 2011 ರ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವುದರ ಮೂಲಕ ಆರಂಭಿಸಿದರು.ಪ್ರೀಥಮ್ ಗುಬ್ಬಿ ನಿರ್ದೇಶನದ 2013 ರ ಕನ್ನಡ ಚಲನಚಿತ್ರ ನಮ್ ದುನಿಯಾ ನಮ್ ಸ್ಟೈಲ್ ಮೂಲಕ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
Photos: facebook (Kavya Shetty)