ಭೀಕರ ಮುಖವಾಡ ಧರಿಸಿ ಹಗಲು ರಾತ್ರಿ ಪವಿತ್ರ ಜಲಪಾತಕ್ಕೆ ರಕ್ಷಣೆ..! ಹನಿ ಮುಟ್ಟಿದರೂ ಸಾವು ಖಚಿತ.. ಯಾರಿವರೆಲ್ಲ..?

Viral News : ಪಪುವಾ ನ್ಯೂಗಿನಿಯಾದ ತೋವೈ ಬುಡಕಟ್ಟು ಜನಾಂಗದವರ ವೀಡಿಯೊ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಗಮನಸೆಳೆಯುತ್ತಿದೆ.. ಇದರಲ್ಲಿ ಅವರು ವಿಚಿತ್ರವಾದ ವೇಷಭೂಷಣಗಳನ್ನು ತೊಟ್ಟ ಪವಿತ್ರ ಜಲಪಾತವನ್ನು  ಕಾಪಾಡುವುದನ್ನು ಕಾಣಬಹುದು. dnzh.travels ಹೆಸರಿನ ಖಾತೆಯಿಂದ ಈ ವೀಡಿಯೊವನ್ನು Insta ನಲ್ಲಿ ಹಂಚಿಕೊಳ್ಳಲಾಗಿದೆ... ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Jan 24, 2025, 02:57 PM IST
    • ಪಪುವಾ ನ್ಯೂಗಿನಿಯಾದ ತೋವೈ ಬುಡಕಟ್ಟು ಜನಾಂಗದವರ ವೀಡಿಯೊ ವೈರಲ್‌
    • ವಿಚಿತ್ರ ವೇಷಭೂಷಣಗಳನ್ನು ತೊಟ್ಟ ಪವಿತ್ರ ಜಲಪಾತ ಕಾಪಾಡುತ್ತಿರುವ ಜನರ..
    • ಈ ವೀಡಿಯೊವನ್ನು Insta ನಲ್ಲಿ ಹಂಚಿಕೊಳ್ಳಲಾಗಿದೆ... ಹೆಚ್ಚಿನ ಮಾಹಿತಿ ಇಲ್ಲಿದೆ..
ಭೀಕರ ಮುಖವಾಡ ಧರಿಸಿ ಹಗಲು ರಾತ್ರಿ ಪವಿತ್ರ ಜಲಪಾತಕ್ಕೆ ರಕ್ಷಣೆ..! ಹನಿ ಮುಟ್ಟಿದರೂ ಸಾವು ಖಚಿತ.. ಯಾರಿವರೆಲ್ಲ..? title=

Papua new guinea Video : ಭೂಮಿಯ ಮೇಲೆ ಅನೇಕ ರೀತಿಯ ಬುಡಕಟ್ಟು ಸಮುದಾಯಗಳಿವೆ, ಅವರು ತಮ್ಮ ಸ್ಥಳಗಳನ್ನು ತುಂಬಾ ಪ್ರೀತಿಸುತ್ತಾರೆ. ಈ ಜನರು ತಮ್ಮ ಜೀವನವನ್ನು ಅಲ್ಲಿ ಲಭ್ಯವಿರುವ ವಸ್ತುಗಳ ಜೊತೆ ಮಾತ್ರ ಕಳೆಯುತ್ತಾರೆ. ಸಾಮಾನ್ಯ ಜನರಿಗೆ ಈ ಜನರ ಬಗ್ಗೆ ಬಹಳ ಕಡಿಮೆ ಮಾಹಿತಿ ತಿಳಿದಿದೆ. ಅಂತಹ ಒಂದು ಬುಡಕಟ್ಟು ಜನಾಂಗದ ವೀಡಿಯೊ ಒಂದು ಇತ್ತೀಚಿನ ದಿನಗಳಲ್ಲಿ ಚರ್ಚೆಗೆ ಕಾರಣವಾಗುತ್ತಿದೆ..

ವೈರಲ್ ಆಗುತ್ತಿರುವ ಈ ವೀಡಿಯೊ ಪಪುವಾ ನ್ಯೂಗಿನಿಯಾದಿಂದ ಬಂದಿದೆ, ಅಲ್ಲಿ ವ್ಯಕ್ತಿಯೊಬ್ಬ ತೋವೈ ಬುಡಕಟ್ಟಿನ ಜನರೊಂದಿಗೆ ಕುಳಿತಿರುವುದನ್ನು ಕಾಣಬಹುದು. ವೀಡಿಯೋದಲ್ಲಿ, ಈ ಜನರು ಪವಿತ್ರ ಜಲಪಾತವನ್ನು ರಕ್ಷಿಸಲು ಕುಳಿತಿದ್ದಾರೆ ಎಂದು ವ್ಯಕ್ತಿ ಹೇಳುತ್ತಾರೆ. ಹೊರಗಿನವರು ಯಾರೂ ಇದನ್ನು ಮುಟ್ಟುವಂತಿಲ್ಲ..! ಆ ಕಾಡು ಜನರ ಗೆಟಪ್ ನೋಡಿದ್ರೆ ಭಯಾನಕವಾಗಿದೆ.. 

ಇದನ್ನೂ ಓದಿ:ಮಹಾರಾಷ್ಟ್ರದ ಆರ್ಡಿನೆನ್ಸ್ ಫ್ಯಾಕ್ಟರಿಯಲ್ಲಿ ಭಾರೀ ಸ್ಪೋಟ !ಹಲವು ಮಂದಿ  ಸಾವನ್ನಪ್ಪಿರುವ ಶಂಕೆ 

ವೀಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯ ಹೆಸರು ಡೇನಿಯಲ್. ಐದು ಕೋಟಿಗೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಈ ರೀಲ್ 5 ಕೋಟಿ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಮತ್ತು 10 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News