ಬೆಳ್ಳಂಬೆಳಗ್ಗೆ ಉತ್ತರ ಕನ್ನಡದಲ್ಲಿ ಘೋರ ದುರಂತ

  • Zee Media Bureau
  • Jan 22, 2025, 07:25 PM IST

ಲಾರಿ ಪಲ್ಟಿಯಾದ ಪರಿಣಾಮ 9 ಮಂದಿ ದುರ್ಮರಣ ಹಣ್ಣು-ತರಕಾರಿ ತುಂಬಿದ್ದ ಲಾರಿ ಪಲ್ಟಿಯಾಗಿ ಅನಾಹುತ ರಾ. ಹೆದ್ದಾರಿ 63ರ ಗುಳ್ಳಾಪುರ ಘಟ್ಟ ಭಾಗದಲ್ಲಿ ಘಟನೆ ಲಾರಿಯಲ್ಲಿ ಒಟ್ಟು 25 ಪ್ರಯಾಣಿಕರು ಇದ್ದ ಬಗ್ಗೆ ಮಾಹಿತಿ.

Trending News