ಹೊಸ ವರ್ಷದಿಂದ ಈ ರಾಶಿಯವರಿಗೆ ಆರಂಭವಾಗಲಿದೆ ಶುಕ್ರ ದೆಸೆ, ಹಣದ ಸುರಿಮಳೆ, ರಾಜವೈಭೋಗ

Shukra Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ, ಶುಕ್ರನನ್ನು ಹಣ, ಸಂತೋಷ, ವೈಭವ ಜೀವನಕಾರಕ ಎನ್ನಲಾಗುತ್ತದೆ. 

Shukra Transit Effect: 2025ರ ಆರಂಭದಲ್ಲೇ ಶುಕ್ರ ರಾಶಿ ಬದಲಾಯಿಸಲಿದ್ದಾನೆ. ಇದರೊಂದಿಗೆ ಕೆಲವು ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಲಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಐಷಾರಾಮಿ ಜೀವನದ ಅಂಶನಾದ ಶುಕ್ರನು 2025ರ ಆರಂಭದಲ್ಲಿ ತನ್ನದೇ ಆದ ಮೀನ ರಾಶಿಗೆ ಕಾಲಿಡಲಿದ್ದಾನೆ. 

2 /6

ಮೀನ ರಾಶಿಗೆ ಶುಕ್ರನ ಪ್ರವೇಶದೊಂದಿಗೆ ಕೆಲವು ರಾಶಿಯವರ ಬದುಕಿನಲ್ಲಿ ಶುಕ್ರ ದೆಸೆ ಆರಂಭವಾಗಲಿದ್ದು, ಹಣದ ಸುರಿಮಳೆಯೇ ಆಗಲಿದೆ. ಹೊಸ ವರ್ಷದಲ್ಲಿ ಅವರ ಬದುಕು ಬಂಗಾರವಾಗಲಿದೆ ಎನ್ನಲಾಗುತ್ತಿದೆ. 

3 /6

ವೃಷಭ ರಾಶಿ:  ಶುಕ್ರ ದೆಸೆ ಪ್ರಭಾವದಿಂದ ಈ ರಾಶಿಯವರಿಗೆ ದಿಢೀರ್ ಧನಲಾಭ, ಆದಾಯದ ಹೊಸ ಮೂಲಗಳ ಸೃಷ್ಟಿಯಿಂದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ದೊರೆಯಲಿದೆ. ವ್ಯವಹಾರದಲ್ಲಿ ಉತ್ತಮ ಲಾಭದ ಜೊತೆಗೆ ಖ್ಯಾತಿಯೂ ಹೆಚ್ಚಾಗಲಿದೆ. 

4 /6

ಕುಂಭ ರಾಶಿ:  ಹೊಸ ವರ್ಷದಲ್ಲಿ ಶುಕ್ರನ ವಿಶೇಷ ಅನುಗ್ರಹ ಈ ರಾಶಿಯಯ್ವಾರ ಮೇಲಿದ್ದು ನಿಮ್ಮ ಮಾತೇ ಬಂಡವಾಳವಾಗಲಿದೆ. ಇದರಿಂದಾಗಿ ಕೆಲಸಗಳಲ್ಲಿ ಪ್ರಗತಿಯ ಹೊಸ ಮೂಲಗಳು ತೆರೆದುಕೊಳ್ಳುವುದು. ಜೊತೆಗೆ ವ್ಯಾಪಾರದಲ್ಲಿ ಬಂಪರ್ ಆದಾಯವನ್ನು ಗಳಿಸುವಿರಿ. 

5 /6

ಮೀನ ರಾಶಿ:  ಶುಕ್ರ ರಾಶಿ ಬಡಲವನೆಯು ಈ ರಾಶಿಯವರಿಗೆ ವಿಶೇಷವಾಗಿ ಲಾಭದಾಯಕ ಫಲಗಳನ್ನು ನೀಡಲಿದೆ. ಈ ಅವಧಿಯಲ್ಲಿ ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯಲಿದೆ. ಕೌಟುಂಬಿಕ ಜೀವನದಲ್ಲಿ ಮಾಧುರ್ಯತೆ ಹೆಚ್ಚಾಗಲಿದೆ. ಬಂಪರ್ ಧನ ಲಾಭವನ್ನು ಸಹ ನಿರೀಕ್ಷಿಸಬಹುದು. ಹೂಡಿಕೆಯಿಂದ ಭಾರೀ ಲಾಭವಾಗಲಿದೆ. 

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.