ಆರೆಂಜ್ ಕಲರ್ ಬಿಕಿನಿಯಲ್ಲಿ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ Sayani Gupta

ಸಯಾನಿ ಗುಪ್ತಾ ತಮ್ಮ ಅಧಿಕೃತ ಖಾತೆಯಲ್ಲಿ ಕಿತ್ತಳೆ ಬಣ್ಣದ ಬಿಕಿನಿಯಲ್ಲಿ ತುಂಬಾ ಬೋಲ್ಡ್ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

  • May 09, 2020, 13:48 PM IST

ನವದೆಹಲಿ: ಬಾಲಿವುಡ್ ನಟಿ ಮತ್ತು ವೆಬ್ ಸೀರೀಸ್ 'ಕ್ವೀನ್' ಸಯಾನಿ ಗುಪ್ತಾ ಈ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅಂದಹಾಗೆ ಸಯಾನಿ ಯಾವಾಗಲೂ ತನ್ನ ಅಭಿನಯಕ್ಕಾಗಿ ಪ್ರಸಿದ್ಧಳಾಗಿದ್ದಾಳೆ, ಆದರೆ ಈ ಬಾರಿ ತನ್ನ ಬೋಲ್ಡ್ ಅವತಾರದ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಇತ್ತೀಚೆಗೆ ಸಯಾನಿ ಗುಪ್ತಾ ತಮ್ಮ ಕಿತ್ತಳೆ ಬಣ್ಣದ ಬಿಕಿನಿಯಲ್ಲಿ ತುಂಬಾ ಬೋಲ್ಡ್ ಚಿತ್ರಗಳನ್ನು ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಈಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಪ್ರಶಂಸೆಗೆ ಪಾತ್ರವಾಗಿದೆ. ಸಯಾನಿಯ ಈ ಬೋಲ್ಡ್ ಅವತಾರವನ್ನು ನೀವೂ ಒಮ್ಮೆ ನೋಡಿ

1 /8

2 /8

3 /8

4 /8

5 /8

6 /8

7 /8

8 /8

All photos credits: Instagram@SayaniGupta