ನಟಿ ದೀಪಿಕಾ ಪುತ್ರಿಯ ಪೋಟೋ ಲೀಕ್.. ಎಷ್ಟು ಮುದ್ದಾಗಿದ್ದಾಳೆ ಗೊತ್ತಾ ದುವಾ!?

Deepik Padukone Baby Photo: ಬಿ-ಟೌನ್‌ನ ಗ್ಲಾಮರಸ್ ನಟಿ ದೀಪಿಕಾ ಪಡುಕೋಣೆ ಕೆಲವು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.. ರಣವೀರ್‌ ದಂಪತಿ ಮಗಳಿಗೆ ದುವಾ ಎಂದು ಹೆಸರಿಟ್ಟಿದ್ದಾರೆ.. ಆದರೆ ಹುಟ್ಟಿದಾಗಿನಿಂದಲೂ ಇದೂವರೆಗೂ ಅವರ ಪುತ್ರಿಯ ಮುಖವನ್ನು ರಿವೀಲ್‌ ಮಾಡಿಲ್ಲ.. 
 

1 /6

ಬಿ-ಟೌನ್ ನ ಗ್ಲಾಮರಸ್ ನಟಿ ದೀಪಿಕಾ ಪಡುಕೋಣೆ ಕೆಲ ತಿಂಗಳ ಹಿಂದೆ ತಾಯಿಯಾಗಿದ್ದಾರೆ. ತಮ್ಮ ಪುತ್ರಿಗೆ ದುವಾ ಎಂದು ಹೆಸರಿಟ್ಟಿದ್ದಾರೆ.. ಆದರೆ ದುವಾ ಹುಟ್ಟಿದಾಗಿನಿಂದಲೂ ಆಕೆಯ ದರ್ಶನ ಪಡೆಯಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ..  

2 /6

ಇತ್ತೀಚೆಗಷ್ಟೇ ಅಭಿಮಾನಿಗಳು ದೀಪಿಕಾ ಪುತ್ರಿಯನ್ನ ಪಬ್ಲಿಕ್‌ನಲ್ಲೇ ನೋಡಿದ್ದಾರೆ.. ಹೌದು ದೀಪಿಕಾ ಹಾಗೂ ಮಗಳು ದುವಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.  

3 /6

ನಟಿ ದೀಪಿಕಾ ಪಡುಕೋಣೆ ತವರು ಬೆಂಗಳೂರಿನಲ್ಲಿ ಕಾಲ ಕಳೆದ ನಂತರ ಮಗಳು ದುವಾ ಜೊತೆ ಮುಂಬೈಗೆ ಮರಳಿದ್ದಾರೆ. ಸೋಮವಾರ ಮಧ್ಯಾಹ್ನ ಮುಂಬೈ ವಿಮಾನ ನಿಲ್ದಾಣದಲ್ಲಿ ದೀಪಿಕಾ ಮತ್ತು ಅವರ ಮಗಳು ದುವಾ ಕಾಣಿಸಿಕೊಂಡಿದ್ದಾರೆ.   

4 /6

ಈ ವೇಳೆ ದೀಪಿಕಾ ಮಗುವನ್ನು ಗಟ್ಟಿಯಾಗಿ ತಪ್ಪಿಕೊಂಡಿದ್ದಾರೆ.. ಆದ್ದರಿಂದ ಮುಖ ಕಾಣಿಸಿಲ್ಲ.. ಕ್ಯಾಮೆರಾಗಳು ಅವಳ ಪುಟ್ಟ ಕೈಗಳನ್ನು ಮಾತ್ರ ಸೆರೆ ಹಿಡಿದಿವೆ... ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಪಾಪರಾಜಿ ಹಂಚಿಕೊಂಡ ವೀಡಿಯೊದಲ್ಲಿ, ದೀಪಿಕಾ ಕೆಂಪು ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ.  

5 /6

ಇನ್ನು ಬೆಂಗಳೂರಿನಲ್ಲಿ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಚೇರಿಗೆ ಬಂದಿದ್ದ ದೀಪಿಕಾ ಹೆರಿಗೆ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.. ಜೊತೆಗೆ ದುವಾ ಕೂಡ ಕಾಣಿಸಿಕೊಂಡಿದ್ದಾರೆ..    

6 /6

ಮಾಹಿತಿಯ ಪ್ರಕಾರ, ದೀಪಿಕಾ ಮಾರ್ಚ್ 2025 ರವರೆಗೆ ರೆಸ್ಟ್‌ನಲ್ಲಿರುತ್ತಾರೆ... ಅದರ ನಂತರ, ಅವರು ಶೀಘ್ರದಲ್ಲೇ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮತ್ತು ಪ್ರಭಾಸ್ ಅವರೊಂದಿಗೆ 'ಕಲ್ಕಿ' ಸೀಕ್ವೆಲ್ ಚಿತ್ರೀಕರಣದಲ್ಲಿ ನಿರತರಾಗಲಿದ್ದಾರೆ ಎಂದು ವರದಿಯಾಗಿದೆ..