ಬಿಗ್‌ ಬಾಸ್‌ ಮನೆಗೆ ಹಳೆ ಸ್ಪರ್ಧಿಗಳ ಎಂಟ್ರಿ..? ದೊಡ್ಮನೆಯಲ್ಲಿ ಇನ್ಮುಂದೆ ರಿಯಲ್‌ ಆಟ ಶುರು..!

bigg boss:  ಬಾಸ್‌ ಮನೆ ಹಲವಾರು ರೋಚಕ ತಿರುವುಗಳೊಂದಿಗೆ ಸಾಗುತ್ತಿದೆ. ಈಗಿರುವಾಗಲೆ ದೊಡ್ಮನೆಗೆ ಹಳೆ ಸ್ಪರ್ಧೆಗಳು ಎಂಟ್ರಿ ಕೊಟ್ಟಿದ್ದು, ಈಗಾಗಲೇ ರಣರಂಗವಾಗಿರುವ ದೊಡ್ಮನೆ ಇನ್ನು ಮುಂದೆ ಯಾವೆಲ್ಲಾ ತಿರುವು ಪಡೆದುಕೊಳ್ಳಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.
 

1 /8

bigg boss:  ಬಾಸ್‌ ಮನೆ ಹಲವಾರು ರೋಚಕ ತಿರುವುಗಳೊಂದಿಗೆ ಸಾಗುತ್ತಿದೆ. ಈಗಿರುವಾಗಲೆ ದೊಡ್ಮನೆಗೆ ಹಳೆ ಸ್ಪರ್ಧೆಗಳು ಎಂಟ್ರಿ ಕೊಟ್ಟಿದ್ದು, ಈಗಾಗಲೇ ರಣರಂಗವಾಗಿರುವ ದೊಡ್ಮನೆ ಇನ್ನು ಮುಂದೆ ಯಾವೆಲ್ಲಾ ತಿರುವು ಪಡೆದುಕೊಳ್ಳಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.  

2 /8

ಈ ವಾರ ನಾಮಿನೇಟ್‌ ಆದವರಲ್ಲಿ ಬಿಗ್‌ ಬಾಸ್‌ ಮನೆಯಿಂದ ಯಾರು ಹೊರಗೆ ಹೋಗಲಿದ್ದಾರೆ ಎನ್ನುವ ಪರಶನೆ ಎಲ್ಲರನ್ನು ಕಾಡಿತ್ತು. ಆದರೆ, ಟ್ವಿಸ್ಟ್‌ ಕೊಟ್ಟು ಬಿಗ್‌ ಬಾಸ್‌ ಚೈತ್ರಾ ಕುಂದಾಪುರ ಅವರನ್ನು ಸೀಕ್ರಟ್‌ ಕೋಣೆಯಲ್ಲಿ ಲಾಕ್‌ ಮಾಡಿದ್ದಾರೆ.  

3 /8

ಚೈತ್ರ ಕುಂದಾಪುರ ಅವರು ಯಾರನ್ನು ತಮ್ಮವರು ಎಂದು ತಿಳಿದಿದ್ದೆರೋ ಅವರೇ ಅವರ ಬೆನ್ನಿಗೆ ಚೂರಿಯಾಕಿದ್ದು, ಸೀಕ್ರೆಟ್‌ ರೂಮ್‌ನಿಂದ ದೊಡ್ಮನೆಯ ಒಳಗೆ ಅವರ ಕುರಿತು ಯಾರು ಯಾರು ಏನೇನು ಮಾತನಾಡುತ್ತಿದ್ದಾರೆ ಎನ್ನುವುದನ್ನು ನೋಡಿ ಶಾಕ್‌ ಹಾಕಿದ್ದಾರೆ.  

4 /8

ಮತ್ತೊಂದೆಡೆ, ಬಿಗ್‌ ಬಾಸ್‌ ಮನೆಗೆ ಹಲೆಯ ಸ್ಪರ್ಧಿಗಳಾದ ಸಂತು ಪಂತುವಿನ ಆಗಮನವಾಗಿದೆ. ಹೌದು, ತನಿಷಾ- ವರ್ತೂರ್‌ ಸಂತೋಷ್‌ ಅವರು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದು ಎಲ್ಲರು ಶಾಕ್‌ ಆಗಿದ್ದಾರೆ.  

5 /8

ಈ ರೀತಿ ಮುಂಚಿನ ಸೀಸನ್‌ಗಳಲ್ಲಿ ನಡೆದಿತ್ತಾದರೂ, ಈ ಭಾರಿ ದೊಡ್ಮನೆಗೆ ಸಂತು ಪಂತು ಎಂಟ್ರಿಯಾಗಿರುವುದು ಎಲ್ಲರಲ್ಲೂ ಹೆಚ್ಚು ಹೆಚ್ಚು ಕುತೂಹಲವನ್ನು ಹುಟ್ಟುಹಾಕಿದೆ.   

6 /8

ಸದ್ಯ, ಬಿಗ್‌ ಬಾಸ್‌ ಮನೆಯ ಒಳಗೆ ಎಂಟ್ರಿ ಕೊಟ್ಟಿರುವ ತನಿಷಾ ಹನುಮಂತು ಜೊತೆಗೆ ಸ್ಟೆಪ್ಸ್‌ ಹಾಕಿದ್ದಾರೆ. ಆದರೆ, ತನಿಷಾ ಅವರು ಹನುಂತು ಅವರನ್ನು ಇಗ್ನೋರ್‌ ಮಾಡಿದ್ದಾರೆ. ಏನಾಗುತ್ತಿದೆ ಎನ್ನುವುದನ್ನು ತಿಳಿಯದೆ ಹನುಂತು ಕನ್‌ಫ್ಯೂಸ್‌ ಆಗಿದ್ದಾರೆ.  

7 /8

ಮ್ತೊಂದೆಡೆ ಡ್ರೋನ್‌ ಪ್ರತಾಪ್‌ ಕೂಡ ಮನೆ ಒಳಗೆ ಎಂಟ್ರಿ ಕೊಟ್ಟಿದ್ದು, ಹನುಂತು ಪ್ರತಾಪ್‌ ಅವರನ್ನು, ಪ್ರೀತಿಯಂದ ಅಣ್ಣ ಎಂದಿದ್ದಾರೆ. ಆದರೆ, ಪ್ರತಾಪ್‌ ಅವರು ಮಾತ್ರ ಹನುಮಂತನಿಗೆ ನೀನು ನನ್ನ ಅಣ್ಣ ಅಂತ ಕರೀಲೆ ಬೇಡ ಎಂದು ಬಿಟ್ಟಿದ್ದಾರೆ. ಇದನ್ನು ಕೇಳಿ ಮನೆ ಮಂದಿ ನಗುತ್ತಾ ಮಜಾ ಮಾಡಿದ್ದಾರೆ.  

8 /8

ಇನ್ನೂ, ಬಿಗ್‌ಬಾಸ್‌ ಮೆನಯಲ್ಲಿ ಸೀನಿಯಾರ್‌ ಹಾಗೂ ಜೂನಿಯರ್‌ಗಲ ಸಮ್ಮಿಲನವಾಗಿದ್ದು, ಮುಂದೆ ಅವರು ಮನೆಯಲ್ಲಿ ಎಷ್ಟು ದಿನ ಇರ್ತಾರೆ ಏನೇನು ಮಾಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.