Aishwarya rai: ನಟಿ ಐಶ್ವರ್ಯ ರೈ ಸದ್ಯ ತಮ್ಮ ವಿಚ್ಛೇದನ ವದಂತಿಗಳ ಕಾರಣದಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ದೀಗ ನಟಿ ತಮ್ಮ ಬಾರ್ಡಿಗಾರ್ಡ್ಗೆ ಪ್ರತಿ ತಿಂಗಳು ಕೊಡುವ ಸಂಭಾವನೆ ಕೇಳಿ ಎಲ್ಲರು ಶಾಕ್ ಆಗಿದ್ದಾರೆ. ಈ ವಿಷಯ ಸದ್ಯ ಎಲ್ಲೆಡೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ನಟಿ ಐಶ್ವರ್ಯ ರೈ ಮೂಲತಃ ಕರ್ನಾಟಕದವರು, ಈ ನಟಿ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಜಗತ್ಪ್ರಸಿದ್ದಿ ಪಡೆದುಕೊಂಡಿದ್ದಾರೆ, ಅಭಿಮಾನಿಗಳಂತೂ ಮಾಜಿ ವಿಶ್ವ ಸುಂದರಿಯ ಹೆಸರು ಕೇಳಿದ್ರೆನೆ ಹುಚ್ಚೆದ್ದು ಕುಣಿಯುತ್ತಾರೆ.
ತಮ್ಮ ವಿಚ್ಚೇದನ ವದಂತಿಗಳ ಕಾರಣದಿಂದ ಚರ್ಚೆಯಲ್ಲಿರುವ ಐಶ್ವರ್ಯ ರೈ ಅವರ ಕುರಿತಾದ ಮತ್ತೊಂದು ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ.
ನಟಿ ಐಶ್ವರ್ಯ ರೈ ತಮ್ಮ ಬಾಡಿಗಾರ್ಡ್ಗೆ ಪ್ರತಿ ತಿಂಗಳಿಗೆ ಕೊಡುವ ಸಂಭಾವನೆ ಎಷ್ಟು ಎನ್ನುವುದು ಇದೀಗ ಎಲ್ಲೆಡೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಐಶ್ವರ್ಯಾ ರೈ ಬಚ್ಚನ್ ಭಾರತದ ಶ್ರೀಮಂತ ನಟಿಯರಲ್ಲಿ ಒಬ್ಬರು. ಕೆಲವು ವರದಿಗಳ ಪ್ರಕಾರ ಆಕೆ ತನ್ನ ಪಾತ್ರದ ಅವಧಿಗೆ ಅನುಗುಣವಾಗಿ ಪ್ರತಿ ಚಿತ್ರಕ್ಕೆ 10-12 ಕೋಟಿ ಚಾರ್ಜ್ ಮಾಡುತ್ತಾರೆ.
ನಟಿ ಐಶ್ವರ್ಯ ರೈ ರೂ.776 ಕೋಟಿ ಆಸ್ತಿಯ ಒಡತಿ ಎಂದು ವರದಿಯಾಗಿದ್ದು, ಅವರು ತಮ್ಮ ಅಂಗರಕ್ಷಕ ಶಿವರಾಜ್ ಗೆ ಒಂದು ಕೋಟಿ ರೂಪಾಯಿ ಸಂಭಾವನೆ ನೀಡುತ್ತಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದರೆ ನಟಿ ತಮ್ಮ ಬಾಡಿಗಾರ್ಡ್ಗೆ ಪ್ರತಿ ತಿಂಗಳಿಗೆ 7-10 ಲಕ್ಷ ಸಂಭಾವನೆ ನೀಡುತ್ತಿದ್ದು, ವರ್ಷಕ್ಕೆ ನಟಿ ಹತ್ತಿರ 1 ಕೋಟಿ ಸಂಭಾವನೆಯನ್ನು ಅವರ ಅಂಗರಕ್ಷಕರಿಗೆ ನೀಡುತ್ತಾರೆ ಎನ್ನುವ ಚರ್ಚೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.