ಐಶ್ವರ್ಯ ಜೊತೆಗಿನ ಡಿವೋರ್ಸ್‌ ವದಂತಿ ಮಧ್ಯೆ ಎರಡನೇ ಮದುವೆಗೆ ರೆಡಿಯಾದ ಅಭಿಷೇಕ್‌ ಬಚ್ಚನ್‌ ಮಾಜಿ ಪ್ರೇಯಸಿ ಕರಿಷ್ಮಾ ಕಪೂರ್! ವರನ್ಯಾರು ಗೊತ್ತೇ?

karishma Kapoor Second Marriage: ಒಂದಲ್ಲ ಒಂದು ವಿಚಾರದಿಂದ ಆಗ್ಗಾಗೆ ಸುದ್ದಿಯಲ್ಲಿರುವ ನಟಿ ಕರಿಷ್ಮಾ ಕಪೂರ್‌ ಸದ್ಯ ಎರಡನೇ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೌದು ಅಭಿಷೇಕ್‌ ಬಚ್ಚನ್‌ ಮಾಜಿ ಪ್ರೇಯಸಿ ಮತ್ತೇ ಹಸೆಮಣೆ ಏರಲಿದ್ದಾರೆ ಎನ್ನಲಾಗ್ತಿದೆ.. 
 

1 /8

ನಟಿ ಕರಿಷ್ಮಾ ಕಪೂರ್ ಹಲವು ಸಿನಿಮಾಗಳಲ್ಲಿ ಪವರ್ ಫುಲ್ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈಗ ಕರಿಷ್ಮಾ ಮೊದಲಿನಂತೆ ನಟನಾ ಜಗತ್ತಿನಲ್ಲಿ ಸಕ್ರಿಯವಾಗಿಲ್ಲ, ಆದರೆ ನಟಿ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.   

2 /8

ನಟಿ ತನ್ನ ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಾಳೆ. ಕೆಲ ದಿನಗಳ ಹಿಂದೆ ಕರಿಷ್ಮಾ ಸಾಮಾಜಿಕ ಜಾಲತಾಣದಲ್ಲಿ Ask me Anything ಮಾಡಿದ್ದರು... ಆ ವೇಳೆ ನಟಿಗೆ ಎರಡನೇ ಮದುವೆಯ ಬಗ್ಗೆ ಕೇಳಲಾಯಿತು. ಈ ಬಗ್ಗೆ ನಟಿ ಸ್ಪಷ್ಟತೆಯನ್ನ ನೀಡಿದ್ದಾರೆ.  

3 /8

ಸೋಷಿಯಲ್ ಮೀಡಿಯಾದಲ್ಲಿ ನೆಟಿಜನ್ ಒಬ್ಬರು 'ನೀವು ಮತ್ತೆ ಮದುವೆಯಾಗುತ್ತೀರಾ?' ಎಂದು ಕರಿಷ್ಮಾ ಅವರಿಗೆ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ನಟಿ Depends ಉತ್ತರ ನೀಡಿದ್ದಾರೆ.. ನಿಜ ಹೇಳಬೇಕೆಂದರೆ, ಮೊದಲ ಪತಿಗೆ ವಿಚ್ಛೇದನ ನೀಡಿದ ನಂತರ, ಕರಿಷ್ಮಾ ಕಪೂರ್ ಎರಡನೇ ಮದುವೆಯ ಬಗ್ಗೆ ಯೋಚಿಸಲಿಲ್ಲ. ನಟಿ ಇಬ್ಬರು ಮಕ್ಕಳನ್ನು ಒಂಟಿ ತಾಯಿಯಾಗಿ ನೋಡಿಕೊಳ್ಳುತ್ತಿದ್ದಾರೆ.    

4 /8

ಕರಿಷ್ಮಾ ಕಪೂರ್ ಎರಡನೇ ಮದುವೆ ಬಗ್ಗೆ ತಂದೆಯ ಹೇಳಿಕೆ: ಕರಿಷ್ಮಾ ತಂದೆ ರಣಧೀರ್ ಕಪೂರ್ ನಟಿಯ ಖಾಸಗಿ ಜೀವನದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದರು. ಕರಿಷ್ಮಾ ಮತ್ತೆ ಮದುವೆಯಾಗಲು ಬಯಸಿದರೆ, ಆಗಲಿ ಎರಡನೆ ಮದುವೆ ಕೆಟ್ಟದ್ದೇನು ಅಲ್ಲ.. ಆದರೆ ಕರಿಷ್ಮಾಗೆ ಮತ್ತೆ ಮದುವೆಯಾಗಲು ಇಷ್ಟವಿಲ್ಲ...' ಎಂದು ರಣಧೀರ್ ಕಪೂರ್ ಕೂಡ ಹೇಳಿದ್ದರು.  

5 /8

ಕರಿಷ್ಮಾ ಕಪೂರ್ ಅವರ ಮೊದಲ ಮದುವೆ:  ಕರಿಷ್ಮಾ ಕಪೂರ್ ಅವರ ಮೊದಲ ಮದುವೆ 2003 ರಲ್ಲಿ ದೆಹಲಿಯ ಉದ್ಯಮಿ ಸಂಜಯ್ ಕಪೂರ್ ಅವರೊಂದಿಗೆ ನಡೆಯಿತು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಕೊನೆಗೆ ಇಬ್ಬರೂ ಬೇರೆಯಾಗಲು ನಿರ್ಧರಿಸಿದರು. ಸಂಜಯ್ ಕಪೂರ್ ಮತ್ತು ಕರಿಷ್ಮಾ ಕಪೂರ್ 2016 ರಲ್ಲಿ ವಿಚ್ಛೇದನ ಪಡೆದರು. ಈಗ ಕರಿಷ್ಮಾ 17 ವರ್ಷದ ಮಗಳು ಮತ್ತು 12 ವರ್ಷದ ಮಗನೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ.  

6 /8

ಸಂದರ್ಶನವೊಂದರಲ್ಲಿ ಕರಿಷ್ಮಾ ಹನಿಮೂನ್ ದಿನದಂದು ನಡೆದ ಘಟನೆಯ ಬಗ್ಗೆಯೂ ಹೇಳಿದ್ದಾರೆ. ಮದುವೆಯಾದ ಮೊದಲ ರಾತ್ರಿಯೇ ಸಂಜಯ್ ಕರಿಷ್ಮಾ ಕಪೂರ್ ಅವರನ್ನು ಹರಾಜಿಗೆ ಇಟ್ಟಿದ್ದರಂತೆ...   

7 /8

ಸಂದರ್ಶನವೊಂದರಲ್ಲಿ ಕರಿಷ್ಮಾ ಹನಿಮೂನ್ ದಿನದಂದು ನಡೆದ ಘಟನೆಯ ಬಗ್ಗೆಯೂ ಹೇಳಿದ್ದಾರೆ. ಮದುವೆಯಾದ ಮೊದಲ ರಾತ್ರಿಯೇ ಸಂಜಯ್ ಕರಿಷ್ಮಾ ಕಪೂರ್ ಅವರನ್ನು ಹರಾಜಿಗೆ ಇಟ್ಟಿದ್ದರಂತೆ...   

8 /8

ಇನ್ನು ಕರಿಷ್ಮಾ ಕಪೂರ್ ತನ್ನ ವೃತ್ತಿಪರ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿದಳು, ಆದರೆ ನಟಿ ತನ್ನ ವೈಯಕ್ತಿಕ ಜೀವನದಲ್ಲಿ ಅನೇಕ ಏರಿಳಿತಗಳನ್ನು ಎದುರಿಸಿದಳು. ಆದರೆ ಈಗ ಕರಿಷ್ಮಾ ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.