ತನ್ನ ಪತ್ನಿಯಿಂದ ವಿಚ್ಛೇದನ ಪಡೆಯಲು 400 ಕೋಟಿ ರೂ. ಕೊಟ್ಟ ಈ ಸ್ಟಾರ್‌ ನಟ ಯಾರು ಗೊತ್ತಾ..?

Costly Divorce: ಸೆಲೆಬ್ರಿಟಿಗಳು ವಿಚ್ಛೇದನ ಪಡೆಯೋದು ಇತ್ತೀಚೆಗೆ ಸರ್ವೆ ಸಾಮಾನ್ಯವಾಗಿ ಹೋಗಿದೆ. ಸ್ಟಾರ್‌ ನಟರು ಮದುವೆಯಾಗೋದು ನಂತರ ಡಿವೋರ್ಸ್‌ ಪಡೆದುಕೊಳ್ಳುವುದೆಲ್ಲಾ ಇದೀಗ ಕಾಮನ್‌, ಆರೆ ತಮ್ಮ ತ್ನಿಯರಿಂದ ವಿಚ್ಛೇದನ ಪಡೆಯಲು ಯಾವ ಯಾವ ನಟರು ಎಷ್ಟೆಷ್ಟು ಜೀವನಾಂಶ ಕೊಟ್ಟಿದ್ದಾರೆ ಎಂದು ಗೊತ್ತಾದ್ರೆ ನೀವು ಶಾಕ್‌ ಆಗ್ತೀರ. 
 

1 /8

Costly Divorce: ಸೆಲೆಬ್ರಿಟಿಗಳು ವಿಚ್ಛೇದನ ಪಡೆಯೋದು ಇತ್ತೀಚೆಗೆ ಸರ್ವೆ ಸಾಮಾನ್ಯವಾಗಿ ಹೋಗಿದೆ. ಸ್ಟಾರ್‌ ನಟರು ಮದುವೆಯಾಗೋದು ನಂತರ ಡಿವೋರ್ಸ್‌ ಪಡೆದುಕೊಳ್ಳುವುದೆಲ್ಲಾ ಇದೀಗ ಕಾಮನ್‌, ಆರೆ ತಮ್ಮ ತ್ನಿಯರಿಂದ ವಿಚ್ಛೇದನ ಪಡೆಯಲು ಯಾವ ಯಾವ ನಟರು ಎಷ್ಟೆಷ್ಟು ಜೀವನಾಂಶ ಕೊಟ್ಟಿದ್ದಾರೆ ಎಂದು ಗೊತ್ತಾದ್ರೆ ನೀವು ಶಾಕ್‌ ಆಗ್ತೀರ.   

2 /8

ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌ ಹೀಗೆ ಎಲ್ಲಾ ಫಿಲಿಂ ಇಂಡಸ್ಟ್ರಿಗಳಲ್ಲಿ ಯಾವುದೇ ಮದುವೆಯಾಗಲಿ ಅಥವಾ ಯಾವುದೇ ವಿಚ್ಛೇದನವಾಗಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತದೆ.   

3 /8

ಬಾಲಿವುಡ್‌ ಸ್ಟಾರ್ಸ್‌ ಅಂತೂ ಮದುವೆಯಾಗೋದು ಮತ್ತೆ ವಿಚ್ಛೇದನ ಪಡೆದುಕೊಳ್ಳುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಹೀಗಿರುವಾಗಿ ಯಾವ ಯಾವ ನಟರು ತಮ್ಮ ಪತ್ನಿಯರ ಬಳಿ ವಿಚ್ಛೇದನ ಪಡೆಯಲು ಎಷ್ಟೆಷ್ಟು ಜೀವನಾಂಶ ಕೊಟ್ಟಿದ್ದಾರೆ ಎಂಬುದನ್ನು ತಿಳಿಯಲು ಮುಂದೆ ಓದಿ...  

4 /8

ಅಮೀರ್ ಖಾನ್-ರೀನಾ ದತ್ತಾ ಅವರು 1980 ರ ದಶಕದ ಸಮಯದಲ್ಲಿ ಪರಿಚಯವಾಗಿ ಮದುವೆಯಾಗಿದ್ದರು. 1986 ರಲ್ಲಿ ಈ ಜೋಡಿ ನ್ಯಾಯಾಲಯದ ಸಮ್ಮುಖದಲ್ಲಿ ಮದುವೆ ಕೂಡ ಆಗಿದ್ದರು.  ಈ ಜೋಡಿಗೆ ಇಬ್ಬರು ಮಕ್ಕಳಿದ್ದರು ಕೂಡ ಇವರಿಬ್ಬರ ಸಂಭಂದ ಹೆಚ್ಚು ಕಾಲ ಉಳಿಯಲಿಲ್ಲ, 16 ವರ್ಷದ ದಾಂಪತ್ಯದ ನಂತರ ನಟ ಅಮೀರ್‌ ಖಾನ್‌ ಅವರು 2002ರಲ್ಲಿ ತಮ್ಮ ಪತ್ನಿಯಿಂದ ವಿಚ್ಚೇದನ ಪಡೆದರು. ರೀನಾ ಅವರ ಜೀವನಾಂಶಕ್ಕಾಗಿ ನಟ ಅಮೀರ್‌ ಖಾನ್‌ 50 ಕೋಟಿ ರೂ. ಕೊಟ್ಟಿದ್ದರು.   

5 /8

ಮಲೈಕಾ ಅರೋರಾ- ಅರ್ಬಾಜ್ ಖಾನ್ ಅವರು ಡಿಸೆಂಬರ್ 12, 1998 ರಂದು ಪ್ರೀತಿಸಿ ಮದುವೆಯಾಗಿದ್ದರು. ಅವರು ಮದುವೆಯಾಗಿ 25 ವರ್ಷಗಳ ನಂತರ ಈ ಜೋಡಿ 2017ರಲ್ಲಿ ವಿಚ್ಚೇದನ ಪಡೆದುಕೊಂಡರು.  ಅರ್ಬಾಜ್ ಖಾನ್ ಅವರು ಮಲೈಕಾ ಅರೋರಾ ಅವರಿಂದ ವಿಚ್ಛೇದನ ಪಡೆಯಲು 15 ಕೋಟಿ ರೂ. ಜೀವನಾಂಶ ಕೊಟ್ಟಿದ್ದರು.  

6 /8

ಬಾಲಿವುಡ್ ಜೋಡಿ ಸೈಫ್ ಅಲಿ ಖಾನ್- ಅಮೃತಾ ಸಿಂಗ್ 1991 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. 13 ವರ್ಷಗಳ ದಾಂಪತ್ಯದ ನಂತರ ಈ ಜೋಡಿ 2004 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ತಮ್ಮ ಮಾಜಿ ಪತ್ನಿಯ ಜೀವನಾಂಶಕ್ಕಾಗಿ ಸೈಫ್‌ ಅಲಿ ಖಾನ್‌ 5 ಕೋಟಿ ಕೊಟ್ಟಿದ್ದಾರೆ, ಅಷ್ಟೆ ಅಲ್ಲ ತಮ್ಮ ಮಗನಿಗೆ 18 ವರ್ಷ ತುಂಬುವವರೆಗೂ ಪ್ರತಿ ತಿಂಗಳು 1 ಲಕ್ಷ ನೀಡುವುದಾಗಿ ಅಮೃತಾ ಸಿಂಗ್‌ಗೆ ನಟ ಭರವಸೆ ನೀಡುವುದಾಗಿ ನಟ ಸ್ವತಃ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.   

7 /8

ಫರ್ಹಾನ್ ಅಖ್ತರ್- ಅಧುನಾ ಭಬಾನಿ ಫರ್ಹಾನ್ ಅಖ್ತರ್ 17 ವರ್ಷಗಳ ದಾಂಪತ್ಯ ಜೀವನ ನಡೆಸಿ ಮನಸ್ಥಾಪಗಳ ಕಾರಣ 2017ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಡಿವೋರ್ಸ್‌ ಸೆಟಲ್‌ಮೆಂಟ್‌ನ ಭಾಗವಾಗಿ ಫರ್ಹಾನ್‌ ಅಖ್ತರ್‌ ತಮ್ಮ ಮಾಜಿ ಪತ್ನಿಗೆ ಮುಂಬೈನಲ್ಲಿ 10,000 ಚದರ ಅಡಿ ಬಂಗಲೆಯನ್ನು ಬರೆದು ಕೊಟ್ಟಿದ್ದಾರೆ.   

8 /8

ಬಾಲಿವುಡ್‌ನ ಅತೀ ದುಬಾರಿ ವಿಚ್ಛೇದನ ಜೀವನಾಂಶಗಳಲ್ಲಿ ಹೃತಿಕ್‌ ರೋಷನ್‌ ಅವರದ್ದು ಕೂಡ ಒಂದು, ಹೃತಿಕ್ ರೋಷನ್-ಸುಶಾನ್ನೆ ಖಾನ್ ದಂಪತಿಗಳು 2000 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. 14 ವರ್ಷಗಳ ನಂತರ ಈ ಜೋಡಿ 2014ರಲ್ಲಿ ಬೇರ್ಪಟ್ಟಿದ್ದರು. ಟೈಮ್ಸ್ ಆಫ್ ಇಂಡಿಯಾ' ಪ್ರಕಾರ, ಸುಶಾನೆ ಖಾನ್ ವಿಚ್ಛೇದನಕ್ಕಾಗಿ ಹೃತಿಕ್‌ನಿಂದ 400 ಕೋಟಿ ರೂ. ಕೊನೆಗೆ 300 ಕೋಟಿ ಪಡದಿದ್ದಾರಂತೆ, ಇದು ಸಿನಿಮಾ ಇಂಡಸ್ಟ್ರಿಯ ದುಬಾರಿ ಜೀವನಾಂಶಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.