500 ವರ್ಷಗಳ ನಂತರ ದೀಪಾವಳಿಯಂದೇ ಧನಯೋಗ !ಸಂಪತ್ತಿನ ಸುಧೆಯಲ್ಲಿ ಮಿಂದೇಳುವರು ಈ ರಾಶಿಯವರು !ಕಾರು, ಮನೆ, ಆಸ್ತಿ ಖರೀದಿ !ಕೈ ತುಂಬಾ ನಲಿದಾಡುವಳು ಧನ ಲಕ್ಷ್ಮೀ

ಈ ಬಾರಿಯ ದೀಪಾವಳಿ ವಿಶೇಷವಾಗಿರಲಿದೆ.ಇದಕ್ಕೆ ಕಾರಣ ಶನಿ-ಗುರು ಗ್ರಹಗಳು.ಇವರಿಬ್ಬರ ಚಲನೆಯಲ್ಲಿನ ಬದಲಾವಣೆಯಿಂದ ಧನಯೋಗ ರೂಪುಗೊಳ್ಳುತ್ತಿದೆ. ಇದು ಕೆಲವು ರಾಶಿಯವರಿಗೆ ವಿಶೇಷ ರಾಜಯೋಗವನ್ನು ಕರುಣಿಸುತ್ತದೆ.   
 

ಬೆಂಗಳೂರು : ಈ ಬಾರಿ ದೀಪಾವಳಿಯ ಸಂದರ್ಭದಲ್ಲಿ ಗ್ರಹಗಳು ಮಹಾಯೋಗವನ್ನು ಸೃಷ್ಟಿಸುತ್ತಿವೆ.ಶನಿ ಮತ್ತು ಗುರುವಿನಂತಹ ಪ್ರಮುಖ ಗ್ರಹಗಳು ದೀಪಾವಳಿಯ ದಿನದಂದು ಹಿಮ್ಮುಖವಾಗಿ ಚಲಿಸುತ್ತವೆ.ಹಲವು ವರ್ಷಗಳ ನಂತರ  ಈ ಸಂಯೋಗ ಏರ್ಪಡುತ್ತಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಈ ಬಾರಿಯ ದೀಪಾವಳಿ ವಿಶೇಷವಾಗಿರಲಿದೆ.ಇದಕ್ಕೆ ಕಾರಣ ಶನಿ-ಗುರು ಗ್ರಹಗಳು.ಇವರಿಬ್ಬರ ಚಲನೆಯಲ್ಲಿನ ಬದಲಾವಣೆಯಿಂದ ಧನಯೋಗ ರೂಪುಗೊಳ್ಳುತ್ತಿದೆ. ಇದು ಕೆಲವು ರಾಶಿಯವರಿಗೆ ವಿಶೇಷ ರಾಜಯೋಗವನ್ನು ಕರುಣಿಸುತ್ತದೆ. 

2 /6

ಶನಿಯು ತನ್ನ ಮೂಲ ರಾಶಿಯಾದ ಕುಂಭದಲ್ಲಿ ಹಿಮ್ಮುಖವಾಗಿ ಚಲಿಸಿದರೆ ಗುರು, ವೃಷಭ ರಾಶಿಯಲ್ಲಿ ಹಿಮ್ಮುಖ ನಡೆ ಆರಂಭಿಸುತ್ತಾನೆ.ದೀಪಾವಳಿಯ ಸಂದರ್ಭದಲ್ಲಿ ಈ 2 ಪ್ರಮುಖ ಗ್ರಹಗಳ ನಡೆಯಲ್ಲಿನ ಬದಲಾವಣೆ ಮೂರು ರಾಶಿಯವರಿಗೆ ಅದೃಷ್ಟವಾಗಿ ಪರಿಣಮಿಸುತ್ತದೆ. 

3 /6

ಸಿಂಹ ರಾಶಿ :ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ.ಕೈ ತುಂಬಾ ಹಣ ನಿಲ್ಲಲಿದೆ.ಆರ್ಥಿಕ ಸ್ಥಿತಿ ಭದ್ರವಾಗಿ ಬಿಡುವುದು.ನಿರುದ್ಯೋಗಿಗಳು ಉದ್ಯೋಗ ಪಡೆಯಬಹುದು.ಅವಿವಾಹಿತರ ವಿವಾಹ ನಿಶ್ಚಯವಾಗಬಹುದು

4 /6

ಜೀವನದಲ್ಲಿ ಸೌಕರ್ಯಗಳು ಮತ್ತು ಐಷಾರಾಮಿಗಳು ಹೆಚ್ಚಾಗುತ್ತವೆ.ಹೊಸ ಕಾರು, ಮನೆ, ಆಸ್ತಿ ಖರೀದಿಸಬಹುದು.ಕುಟುಂಬದಲ್ಲಿ ಸಂತೋಷ ನೆಲೆಯಾಗುವುದು.  ಪಾಲುದಾರಿಕೆ ವ್ಯವಹಾರದಿಂದ ಲಾಭವಾಗುವುದು. 

5 /6

ಎರಡೂ ಗ್ರಹಗಳ ಹಿಮ್ಮುಖ ಚಲನೆಯು ಮಕರ ರಾಶಿಯವರಿಗೆ ಧನಯೋಗವನ್ನು ಉಂಟುಮಾಡುತ್ತಿದೆ.ಹಾಗಾಗಿ ಅನಿರೀಕ್ಷಿತ ಹಣವನ್ನು ಪಡೆಯುತ್ತೀರಿ. ಕೀರ್ತಿ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಇರುವವರಿಗೆ ಬಡ್ತಿ ಸಿಗುವುದು

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ZEE NEWS ಇದನ್ನು ಖಚಿತಪಡಿಸುವುದಿಲ್ಲ.