ನವೆಂಬರ್‌ನಲ್ಲಿ ಈ ರಾಶಿಯವರಿಗೆ ಶುಕ್ರದೆಸೆ, ಕಷ್ಟ ಸರಿದು ಸುಖ ಅನುಭವಿಸುವ ಪರ್ವಕಾಲ, ವ್ಯವಹಾರದಲ್ಲಿ ಪ್ರಗತಿ, ದಿಢೀರ್ ಧನಲಾಭ

Shukra Transit: ನವಗ್ರಹಗಳಲ್ಲಿ ಶುಕ್ರನನ್ನು ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗಿದೆ. 

Shukra Dese: ಶುಕ್ರನ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಯವರ ಮೇಲೆ ಶುಭ ಅಶುಭ ಪರಿಣಾಮವನ್ನು ಉಂಟು ಮಾಡುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಐಷಾರಾಮಿ ಜೀವನಕಾರಕ ಶುಕ್ರ ಒಂದು ವರ್ಷದ ಬಳಿಕ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. 

2 /6

ನವೆಂಬರ್‌ನಲ್ಲಿ ಮಕರ ರಾಶಿಗೆ ಶುಕ್ರನ ಪ್ರವೇಶದೊಂದಿಗೆ ಮೂರು ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಲಿದೆ. ಅವರ ಜೀವನದಲ್ಲಿ ಸುಖದ ದಿನಗಳನ್ನು ಅನುಭವಿಸುವ ಪರ್ವಕಾಲ. 

3 /6

ಶುಕ್ರ ಮಹಾದಶ ಪ್ರಭಾವದಿಂದ ಈ ರಾಶಿಯವರಿಗೆ ವ್ಯವಹಾರದಲ್ಲಿ ಭಾರೀ ಅಭಿವೃದ್ಧಿ, ವೃತ್ತಿಯಲ್ಲಿ ಬಡ್ತಿ ಸಂಭವವಿದೆ. ಭೌತಿಕ ಸುಖಗಳು ಹೆಚ್ಚಾಗಿ ನೆಮ್ಮದಿಯ ಜೀವನವನ್ನು ಆನಂದಿಸುವಿರಿ. 

4 /6

ಶುಕ್ರ ದೆಸೆಯು ಈ ರಾಶಿಯ ಜನರಿಗೆ ಭಾರೀ ಯಶಸ್ಸನ್ನು ನೀಡಲಿದೆ. ಹೂಡಿಕೆಯಿಂದ ಉತ್ತಮ ಲಾಭವನ್ನು ಅನುಭವಿಸುವಿರಿ. ಮಕ್ಕಳಿಂದ ಗುಡ್ ನ್ಯೂಸ್ ಸಿಗಲಿದೆ.   

5 /6

ಶುಕ್ರನ ಸಂಚಾರದಿಂದ ಈ ರಾಶಿಯ ಜನರ ಬದುಕಿನಲ್ಲಿ ಕಷ್ಟದ ದಿನಗಳು ಕಳೆದು ಒಳ್ಳೆಯ ದಿನಗಳು ಬರಲಿವೆ. ಕೆಲಸದಲ್ಲಿ ಮೇಲಾಧಿಕಾರಿಗಳ ಮನ್ನಣೆ, ಪ್ರಮೋಷನ್, ವೇತನ ಹೆಚ್ಚಳ ಸಂಭವವಿದೆ.

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.