ವಿಚ್ಛೇದನ ವದಂತಿ ನಡುವೆ ನಡೆದೆ ಹೋಯ್ತು ಅಭಿಷೇಕ್‌ ಬಚ್ಚನ್‌-ನಿಮೃತ್‌ ಕೌರ್‌ ನಿಶ್ಚಿತಾರ್ಥ..?! ಎಂಗೇಜ್‌ಮೆಂಟ್‌ ಫೋಟೋ ವೈರಲ್‌

Abhishek bachchan nimrit kaur: ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯ ರೈ ಅವರು ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನು ಸುದ್ದಿ ಸದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ, ಇದೀಗ ಇದರ ಮಧ್ಯೆ ಅಭಿಷೇಕ್‌ ಬಚ್ಚನ್‌ ನಿರ್ಮಿತ್‌ ಕೌರ್‌ ಅವರೊಂದಿಗೆ ಅಫೇರ್‌ ಹೊಂದಿರುವ ಕಾರಣ ಈ ಜೋಡಿ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದರ ಬೆನ್ನಲ್ಲೆ ಅಭಿಷೇಕ್‌ ಬಚ್ಚನ್‌ ಹಾಗೂ ನಿರ್ಮಿತ್‌ ಕೌರ್‌ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
 
1 /8

2 /8

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಅಭಿಷೇಕ್‌ ಬಚ್ಚನ್‌ ಹಾಗೂ ನಿಮೃತ್‌  ಕೌರ್‌ ಇಬ್ಬರು ಡೇಟಿಂಗ್‌ ಮಡುತ್ತಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲಾತಣದಲ್ಲಿ ಬಿರುಗಾಳಿ ಎಬ್ಬಿಸಿದೆ.   

3 /8

ಸದ್ಯ ಈ ವಿಚಾರ ಕೇಳಿದ ನಂತರ ಅಭಿಮಾನಿಗಳು ಟಾಟಾ ಕಾರಿಗಾಗಿ ಲಾಂಭರ್ಗಿನಿಯನ್ನು ಪಾರ್ಕ್‌ ಅಭಿಷೇಕ್‌ ಬಚ್ಚನ್‌ ಪಾರ್ಕ್‌ ಮಾಡಿದ್ದಾರೆ ಎಂದು ಟ್ರೋಲ್‌ ಮಾಡುತ್ತಿದ್ದಾರೆ.   

4 /8

ಈ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೆ ನಿಮೃತ್‌ ಕೌರ್‌ ಸಂದರ್ಶನದಲ್ಲಿ ಅಭೀಷೇಕ್‌ ಬಚ್ಚನ್‌ ಅವರನ್ನು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, ಮದುವೆ ಎಂಬುದು ಎಂದಿಗೂ ಶಾಶ್ವತವಲ್ಲ ಎಂದಿದ್ದಾರೆ, ಸದ್ಯ ಈ ಹೇಳಿಕೆ ಇವರಿಬ್ಬರ ಅಫೇರ್‌ ಸುದ್ದಿಗೆ ಮತ್ತಷ್ಟು ಪುಷ್ಠಿಯನ್ನು ಹೆಚ್ಚಿಸಿದೆ.  

5 /8

ಇದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ನಿಮೃತ್‌ ಕೌರ್‌ ಹಾಗೂ ಅಭಿಷೇಕ್‌ ಬಚ್ಚನ್‌ ಜೋಡಿಯ ಹಲವಾರು ಫೋಟೋಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.  

6 /8

ಅಭಿಷೇಕ್‌ ಬಚ್ಚನ್‌ ಹಾಗೂ ನಿಮೃತ್‌ ಕೌರ್‌ ಇಬ್ಬರೂ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಸದ್ಯ ಇದಕ್ಕೆ ಸಂಬಂಧಪಟ್ಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.  

7 /8

ಅಷ್ಟಕ್ಕೂ ವೈರಲ್‌ ಆಗುತ್ತಿರುವ ಈ ಫೋಟೋಗಳು ಅಸಲಿಯಲ್ಲ, ನಕಲಿ. ಟ್ರೋಲ್‌ ಪೇಜ್‌ನವರೂ ಅಭಿಷೇಕ್ ಹಾಗೂ ನಿಮೃತ್‌ ಕೌರ್‌ ಅಫೇರ್‌ ಸುದ್ದಿ ವೈರಲ್‌ ಆದಾಗಿನಿಂದ ಇವರಿಬ್ಬರ ಫೋಟೋಗಳನ್ನು ಎಡಿಟ್‌ ಮಾಡಿ ವೈರಲ್‌ ಮಾಡುತ್ತಿದ್ದಾರೆ.  

8 /8

ಸದ್ಯ ಸಾಮಜಿಕ ಜಾಲಾತಾಣದಲ್ಲಿ ಅಭಿಷೇಕ್‌ ಹಾಗೂ ನಿಮೃತ್‌ ಕೌರ್‌ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದು, ಈ ಕುರಿತ ವಿಚಾರ ಬಿ ಟೌನ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ.