ಅಭಿಷೇಕ್ ಬಚ್ಚನ್ ಗಿಂತ ಇಷ್ಟು ವರ್ಷ ದೊಡ್ಡವರೇ ಐಶ್ವರ್ಯಾ ರೈ!! ಇವರಿಬ್ಬರ ವಯಸ್ಸಿನ ಅಂತರವೆಷ್ಟು ಗೊತ್ತಾ?

Abhishek Bachchan And Aishwarya Rai Age Gap : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಅವರ ಪತ್ನಿ ಐಶ್ವರ್ಯಾ ರೈ ಬಚ್ಚನ್ ನಡುವಿನ ವಯಸ್ಸಿನ ನಂತರ ಅನೇಕರಿಗೆ ಅಚ್ಚರಿ ಮೂಡಿಸುತ್ತದೆ. ಅಭಿಷೇಕ್ ಬಚ್ಚನ್ ಗಿಂತ ಐಶ್ವರ್ಯಾ ರೈ ದೊಡ್ಡವರಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಅಭಿಷೇಕ್ ಬಚ್ಚನ್ ಗಿಂತ ಐಶ್ವರ್ಯಾ ರೈ ದೊಡ್ಡವರಾಗಿದ್ದಾರೆ. ಇವರ ನಡುವಿನ ವಯಸ್ಸಿನ ನಂತರ ಅನೇಕರಿಗೆ ಅಚ್ಚರಿ ಮೂಡಿಸುತ್ತದೆ. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ವಿಚ್ಛೇದನದ ಕೆಲವು ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಆದರೆ ಕೆಲವರು ಇದನ್ನು ಅಲ್ಲಗಳೆದಿದ್ದಾರೆ.  

2 /6

ಸಂದರ್ಶನವೊಂದರಲ್ಲಿ ಅಭಿಷೇಕ್ ಬಚ್ಚನ್ ತಮ್ಮ ವೈವಾಹಿಕ ಜೀವನದ ಬಗ್ಗೆ ಬಹಿರಂಗಪಡಿಸಿದ್ದರು. ಐಶ್ವರ್ಯಾ ರೈ ಅಭಿಷೇಕ್‌ ಬಚ್ಚನ್‌ಗಿಂತಲೂ ದೊಡ್ಡವರಾಗಿದ್ದಾರೆ. 

3 /6

ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್‌ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾದರು ಎಂದು ಹೇಳಲಾಗುತ್ತದೆ. ಅಭಿಷೇಕ್ ಬಚ್ಚನ್‌ಗಿಂತ ಐಶ್ವರ್ಯಾ ರೈ  ಮೂರು ವರ್ಷ ದೊಡ್ಡವರಾಗಿದ್ದಾರೆ. 

4 /6

ಅಭಿಷೇಕ್ ಬಚ್ಚನ್‌ ಜನಿಸಿದ್ದು 1976 ಫೆಬ್ರವರಿ 5ರಂದು. ಅಭಿಷೇಕ್ ಬಚ್ಚನ್‌ಗೆ ಈಗ 48 ವರ್ಷ. ಐಶ್ವರ್ಯಾ ರೈ ಜನಿಸಿದ್ದು 1973 ನವೆಂಬರ್ 1ರಂದು. ಐಶ್ವರ್ಯಾ ರೈಗೆ ಈಗ 50 ವರ್ಷ. 

5 /6

ಐಶ್ವರ್ಯಾ ರೈ ಮತ್ತು ಅಭಿಷೇಕ್ ಒಟ್ಟಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಲ್ ಹೋ ನ ಹೋ, ಧೂಮ್ 2, ಧಾಯಿ ಅಕ್ಷರ್ ಪ್ರೇಮ್ ಕೆ ಸೇರಿದಂತೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಜೋಡಿ ತೆರೆ ಮೇಲೆಯೂ ಜನರನ್ನು ಮೋಡಿಮಾಡಿದೆ. 

6 /6

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ 2007ರಲ್ಲಿ ಮದುವೆಯಾದರು. ಇವರ ದಾಂಪತ್ಯಕ್ಕೆ 16 ವರ್ಷ ತುಂಬಿದೆ. ಈ ನಡುವೆ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ವಿಚ್ಛೇದನ ವದಂತಿ ಸಾಕಷ್ಟು ಸುದ್ದಿ ಮಾಡುತ್ತಿದೆ.