Arecanut Price in Karnataka: ರಾಜ್ಯದ ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಇಂದಿನ ಅಡಿಕೆ ಧಾರಣೆ?

Arecanut today price (20-10-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 56 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಭಾನುವಾರ (ಅಕ್ಟೋಬರ್ 20) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Oct 20, 2024, 08:49 AM IST
  • ಚಿತ್ರದುರ್ಗದಲ್ಲಿ ಅಡಿಕೆ 48,000 ರೂ.ನಂತೆ ಮಾರಾಟವಾಗುತ್ತಿದೆ
  • ಸಿದ್ದಾಪುರದಲ್ಲಿ ಅಡಿಕೆ 45,699 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 49,399 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ರಾಜ್ಯದ ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಇಂದಿನ ಅಡಿಕೆ ಧಾರಣೆ? title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭಾನುವಾರ (ಅಕ್ಟೋಬರ್ 20) ಭರ್ಜರಿ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,399 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (20-10-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ವಿದ್ಯಾರ್ಥಿಗಳ ಖಾತೆಗೆ 12 ಸಾವಿರ ರೂಪಾಯಿ!ಸ್ಕಾಲರ್ ಶಿಪ್ ಸ್ಕೀಮ್ ಗೆ ಅರ್ಜಿ ಸಲ್ಲಿಸಲು ಇದೇ ಕೊನೆ ದಿನಾಂಕ

Market  Date Variety Minimum Price Maximum Price Modal Price
Bantwala 19/10/2024 Cqca ₹19,000 ₹27,000 ₹25,000
Chitradurga 19/10/2024 api ₹48,100 ₹48,500 ₹48,300
Chitradurga 19/10/2024 Bette ₹32,500 ₹33,500 ₹32,700
Chitradurga 19/10/2024 Kempugotu ₹27,300 ₹27,700 ₹27,500
Chitradurga 19/10/2024 Rashi ₹47,600 ₹48,000 ₹47,800
Gonikappal 19/10/2024 Pylone ₹3,500 ₹3,600 ₹3,600
K.R. Pet 19/10/2024 Sippegotu ₹11,000 ₹11,000 ₹11,000
Madhugiri 19/10/2024 Other ₹20,000 ₹30,000 ₹25,000
Puttur 19/10/2024 New Variety ₹26,000 ₹32,500 ₹30,000
Shimogga(Theertahalli) 19/10/2024 Bette ₹44,099 ₹54,299 ₹51,009
Shimogga(Theertahalli) 19/10/2024 EDI ₹35,199 ₹50,369 ₹48,009
Shimogga(Theertahalli) 19/10/2024 Gorabalu ₹28,199 ₹32,989 ₹31,799
Shimogga(Theertahalli) 19/10/2024 Rashi ₹35,199 ₹50,369 ₹48,099
Shimogga(Theertahalli) 19/10/2024 Saraku ₹55,009 ₹80,629 ₹69,009
Siddapur 19/10/2024 Bilegotu ₹24,299 ₹27,899 ₹25,699
Siddapur 19/10/2024 Chali ₹31,069 ₹34,419 ₹33,699
Siddapur 19/10/2024 Cqca ₹20,900 ₹26,109 ₹23,109
Siddapur 19/10/2024 Kempugotu ₹21,109 ₹21,109 ₹21,109
Siddapur 19/10/2024 Rashi ₹41,899 ₹45,699 ₹45,399
Siddapur 19/10/2024 Tattibettee ₹26,409 ₹28,199 ₹26,809
Sirsi 19/10/2024 Bette ₹24,121 ₹38,849 ₹31,298
Bantwala 18/10/2024 Cqca ₹19,000 ₹27,000 ₹25,000
Bhadravathi 18/10/2024 Rashi ₹36,199 ₹49,511 ₹43,075
Channagiri 18/10/2024 Rashi ₹45,072 ₹49,621 ₹47,800
Chitradurga 18/10/2024 api ₹48,100 ₹48,500 ₹48,300
Chitradurga 18/10/2024 Bette ₹32,600 ₹33,000 ₹32,800
Chitradurga 18/10/2024 Kempugotu ₹27,400 ₹27,800 ₹27,600
Chitradurga 18/10/2024 Rashi ₹47,600 ₹48,000 ₹47,800
Gonikappal 18/10/2024 Pylone ₹3,500 ₹3,600 ₹3,600
Holalkere 18/10/2024 Rashi ₹20,000 ₹47,500 ₹26,220
Hosanagar 18/10/2024 Kempugotu ₹22,599 ₹28,599 ₹27,169
Hosanagar 18/10/2024 Rashi ₹45,529 ₹49,979 ₹48,315
Huliyar 18/10/2024 Red ₹22,000 ₹24,000 ₹23,849
Karkala 18/10/2024 New Variety ₹25,000 ₹32,500 ₹27,000
Koppa 18/10/2024 Gorabalu ₹24,000 ₹30,000 ₹26,870
Kumta 18/10/2024 Chippu ₹22,609 ₹25,899 ₹24,549
Kumta 18/10/2024 Cqca ₹7,019 ₹22,109 ₹20,579
Kumta 18/10/2024 Factory ₹5,019 ₹16,929 ₹15,399
Kumta 18/10/2024 Ripe ₹30,069 ₹33,909 ₹32,469
Puttur 18/10/2024 New Variety ₹21,000 ₹32,500 ₹29,500
Shimoga 18/10/2024 Bette ₹49,300 ₹54,700 ₹51,600
Shimoga 18/10/2024 Gorabalu ₹17,009 ₹38,099 ₹31,658
Shimoga 18/10/2024 New Variety ₹46,159 ₹47,609 ₹46,689
Shimoga 18/10/2024 Rashi ₹35,069 ₹49,399 ₹49,199
Shimoga 18/10/2024 Saraku ₹56,619 ₹83,200 ₹59,169
Shimogga(Theertahalli) 18/10/2024 Saraku ₹63,000 ₹63,000 ₹63,000
Siddapur 18/10/2024 Bilegotu ₹23,899 ₹26,899 ₹24,899
Siddapur 18/10/2024 Chali ₹31,299 ₹34,699 ₹33,699
Siddapur 18/10/2024 Cqca ₹20,709 ₹24,609 ₹23,109
Siddapur 18/10/2024 Rashi ₹42,099 ₹46,339 ₹44,599
Siddapur 18/10/2024 Tattibettee ₹27,139 ₹36,399 ₹34,099
Sirsi 18/10/2024 Bette ₹28,199 ₹38,008 ₹32,356

ಇದನ್ನೂ ಓದಿ: ನೀವು SIP ಮೂಲಕ ಭವಿಷ್ಯದಲ್ಲಿ ಹೆಚ್ಚಿನ ಆದಾಯ ಹೊಂದಲು ಬಯಸಿದರೆ, ಈ ವಿಷಯಗಳನ್ನು ನೆನಪಿನಲ್ಲಿಡಿ..!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News