ನಟಿ ಸಮಂತಾ ಹೊಸ ಪ್ರೀತಿಯ ಅದ್ಯಾಯ ಶುರು.. ಮಿಸ್ಟರಿ ವ್ಯಕ್ತಿಯೊಂದಿಗೆ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ನಟಿ ಸಮಂತಾ..?

SAMANTHA POST: ನಟಿ ಸಮಂತಾ, ತಮ್ಮ ಮಾಜಿ ಪತಿ ನಾಗಚೈತನ್ಯ ಅವರಿಂದ ದೂರವಾದಾಗಿನಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
 

1 /8

SAMANTHA POST: ನಟಿ ಸಮಂತಾ, ತಮ್ಮ ಮಾಜಿ ಪತಿ ನಾಗಚೈತನ್ಯ ಅವರಿಂದ ದೂರವಾದಾಗಿನಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.  

2 /8

ತಮ್ಮ ಮಾಜಿ ಪತಿಯಿಂದ ನಟಿ ದೂರವಾದಾಗಿನಿಂದ ನಟಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದು, ನಟಿ ಹಲವು ಆರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ.   

3 /8

ನಟಿಯ ಮಾಜಿ ಪತಿ ನಾಗಚೈತನ್ಯ ಇತ್ತೀಚೆಗೆ ತಮ್ಮ ಗೆಳತಿ ಸೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  

4 /8

ಈ ಸುದ್ದಿ ಕೇಳಿದಾಗಿನಿಂದ ನಟಿಯ ಅಭಿಮಾನಿಗಳು ನೀವು ಯಾವಾಗ ಮದುವೆಯಾಗಲಿದ್ದೀರಾ ಎಂದು ಕೇಳುತ್ತಲೇ ಇದ್ದು, ನಟಿ ಗುಡ್‌ ನ್ಯೂಸ್‌ ಕೊಡುವುದಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.  

5 /8

ಇದೀಗ ಹಲವು ದಿನಗಳಿಂದ ಸಮಂತಾ ಅವರ ಅಪ್ಡೇಟ್ಸ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ.  

6 /8

ನಟಿ ಸಮಂತಾ ಫೋಟೋಸ್‌ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.   

7 /8

ನಟಿ ಸಮಂತಾ ಬಾಲಿವುಡ್‌ಗೆ ಕಾಲಿಟ್ಟಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ನಟಿ ಇದೀಗ ಈ ಸಿನಿಮಾದ ಶೂಟಿಂಗ್‌ ಮುಗಿಸಿದ್ದು, ಇತ್ತೀಚೆಗೆ ಈ ಸಿನಿಮಾದವರು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.   

8 /8

ಈ ಸಂದರ್ಭದ ಫೋಟೋಗಳನ್ನು ನಟಿ ಇದೀಗ ಹಂಚಿಕೊಂಡಿದ್ದು, ಸಿನಿಮಾ ಶೀಘ್ರವೇ ರಿಲೀಸ್‌ ಆಗುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಕೇಳಿದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.