ತನ್ನ ಜನ್ಮದಿನದಂದು ಅಭಿಮಾನಿಗಳ ಬೇಡಿಕೆ ಈಡೇರಿಸಿದ ಕಾಮಿಡಿ ಕಿಂಗ್

ಕಾಮಿಡಿ ಕಿಂಗ್ ಕಪಿಲ್ ಶರ್ಮಾ(Kapil Sharma) ಇಂದು ತಮ್ಮ 39 ನೇ ಹುಟ್ಟುಹಬ್ಬವನ್ನು  ಆಚರಿಸುತ್ತಿದ್ದಾರೆ.

  • Apr 02, 2020, 12:29 PM IST

ನವದೆಹಲಿ: ಕಾಮಿಡಿ ಕಿಂಗ್ ಕಪಿಲ್ ಶರ್ಮಾ(Kapil Sharma) ಇಂದು ತಮ್ಮ 39 ನೇ ಹುಟ್ಟುಹಬ್ಬವನ್ನು  ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಅಭಿಮಾನಿಗಳಿಗೆ ಉಡುಗೊರೆಯೊಂದನ್ನು ನೀಡಿದ್ದು,  ತಮ್ಮ ಅಭಿಮಾನಿಗಳ ಬೇಡಿಕೆಯನ್ನು ಈಡೇರಿಸಿದ್ದಾರೆ. ಹೌದು, ಕಪಿಲ್ ಶರ್ಮಾ ತಮ್ಮ ಜನ್ಮದಿನ ಆಚರಣೆಗೂ ಮೊದಲು ತಮ್ಮ ಮಗಳು ಅನಯ್ರಾ ಶರ್ಮಾ ಅವರ ಕೆಲವು ಬ್ಲಶಿಂಗ್ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಬಹಿರಂಗವಾದ ಕೂಡಲೇ ಕಪಿಲ್ ಅವರ ಅಭಿಮಾನಿಗಳು ಅವುಗಳನ್ನು ವೈರಲ್ ಮಾಡಿದ್ದಾರೆ. ಬನ್ನಿ ಕಪಿಲ್ ಶರ್ಮಾ ಅವರ ಮಗಳ ಈ ಫೋಟೋಗಳನ್ನು ನಾವು ನೋಡೋಣ...
 

1 /6

ತಮ್ಮ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಕಪಿಲ್ ಶರ್ಮಾ ಮುದ್ದು ಮಗಳ ನಗುವಿನ ಫೋಟೋ ಶೇರ್ ಮಾಡಿದ್ದಾರೆ. ಕ್ಯೂಟ್  ಅನಯ್ರಾ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

2 /6

3 /6

4 /6

ಈ ಚಿತ್ರಗಳನ್ನು ಹಂಚಿಕೊಂಡ ಕಪಿಲ್ ಶರ್ಮಾ, 'ಜೈ ಮಾತಾ ಡಿ' ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

5 /6

ಇದಕ್ಕೂ ಮುಂಚೆಯೇ, ಕಪಿಲ್ ತನ್ನ ಮಗಳಿಗೆ ಹೆಸರಿಸುವ ಸಮಯದಲ್ಲಿ ತನ್ನ ಮಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ.

6 /6

ಇತ್ತೀಚೆಗೆ ಕಪಿಲ್ ಶರ್ಮಾ ಅವರು 50 ಲಕ್ಷ ರೂಪಾಯಿಗಳನ್ನು ಪಿಎಂ ಕೇರ್ಸ್ ಫಂಡ್ಗೆ ನೀಡಿದ್ದಾರೆ. ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಈ ಮಾಹಿತಿಯನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ. ಎಲ್ಲಾ ಫೋಟೋಗಳ ಕೃಪೆ: Instagram @ Kapilsharma