ಈ ಫೋಟೋದಲ್ಲಿರುವ ಸುಂದರಿಯರಲ್ಲಿ ಅಮ್ಮ ಯಾರು.. ಮಗಳು ಯಾರು..? ಹೇಳಿ ನೋಡೋಣ..

Surekha Vani Supritha photos : ಸುರೇಖಾವಾಣಿ ಖ್ಯಾತ ತೆಲುಗು ನಟಿ, ಈಕೆಯ ಪುತ್ರಿ ಸುಪ್ರಿತಾ... ಈ ಅಮ್ಮ ಮಗಳು ತಮ್ಮ ಸೌಂದರ್ಯದ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ.. ಅಂದಹಾಗೆ ಈ ಇಬ್ಬರಲ್ಲಿ ಸುರೇಖಾವಾಣಿ ಯಾರು.. ಸುಪ್ರಿತಾ ಯಾರು ಅಂತ ಗೊತ್ತಾಯ್ತಾ..?... 
 

1 /8

ಸುರೇಖಾವಾಣಿ ಮತ್ತು ಸುಪ್ರಿತಾ ಲೈಫ್‌ ಎಂಜಾಯ್‌ ಮಾಡುತ್ತಿದ್ದಾರೆ.. ಯಾವುದೇ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳದೆ ಅಮ್ಮ ಮಗಳು ಪಾರ್ಟಿ, ಪಬ್‌ & ಕ್ಲಬ್‌ ಅಂತ ವೀಕೆಂಡ್‌ನಲ್ಲಿ ಬ್ಯುಸಿಯಾಗಿದ್ದಾರೆ..  

2 /8

ಇತ್ತೀಚೆಗಷ್ಟೇ ಈ ತಾಯಿ ಮತ್ತು ಮಗಳು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಶೇರ್‌ ಮಾಡಿದ ಫೋಟೋಗಳು ಪಡ್ಡೆ ಹುಡುಗರ ಮನ ಗೆಲ್ಲುತ್ತಿದ್ದು, ಇದರಲ್ಲಿ ಅಮ್ಮ ಯಾರು ಮಗಳು ಯಾರು ಅಂತ ಹೊಗಳುತ್ತಿದ್ದಾರೆ..  

3 /8

ಸದಾ ಹೊಸತನ್ನು ಆಲೋಚಿಸುತ್ತಾ ತಮ್ಮದೇ ಆದ ರೀತಿಯಲ್ಲಿ ನೆಟಿಜನ್‌ಗಳನ್ನು ರಂಜಿಸುವ ಗುರಿ ಹೊಂದಿರುವ ಸುರೇಖಾವಾಣಿ ಮತ್ತು ಸುಪ್ರಿತಾ, ಕೆಲವೊಮ್ಮೆ ಅನಿರೀಕ್ಷಿತ ಪಿಕ್ಸ್‌ಗಳನ್ನು ಹಂಚಿಕೊಂಡು ತಮ್ಮ ಅಭಿಮಾನಿಗಳ ಮನ ಗೆಲ್ಲುತ್ತಾರೆ...    

4 /8

ಈ ಫೋಟೋ ನೋಡಿದರೆ ಇಬ್ಬರೂ ತುಂಬಾ ಎಂಜಾಯ್ ಮಾಡುತ್ತಿದ್ದಾರೆ ಅನ್ನಿಸುತ್ತದೆ. ಹೋಟೆಲ್‌ನ ಹೊರಗೆ ಕ್ಯಾಮರಾ ಮುಂದೆ ಫೋಟೋಗಳಿಗೆ ಪೋಸ್ ನೀಡಿ... ಖುಷಿ ಪಟ್ಟರು.. ಅಲ್ಲದೆ ಈ ಫೋಟೋಗಳಲ್ಲಿ ಅವರು ಇಬ್ಬರೂ ಸಖತ್‌ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ..   

5 /8

ಸುರೇಖಾ ವಾಣಿ ಮತ್ತು ಸುಪ್ರಿತಾಸ್ ಅವರ ವಾರಾಂತ್ಯದ ಪಾರ್ಟಿಗಳ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ... ಗೆಳೆಯರ ಜೊತೆ ಟೈಮ್‌ ಸ್ಪೇಂಡ್‌ ಮಾಡಲು ಇಷ್ಟಪಡುತ್ತಾರೆ.. ಸಮಯ ಸಿಕ್ಕರೆ ಆಗಾಗ ಗೋವಾಕ್ಕೆ ಹೋಗಿ ಅಲ್ಲಿನ ಸೌಂದರ್ಯಕ್ಕೆ ತಮ್ಮ ಗ್ಲಾಮರ್ ಡೋಸ್ ಸೇರಿಸುತ್ತಾರೆ.    

6 /8

ತನಗೆ ಅವಕಾಶ ಸಿಕ್ಕಾಗಲೆಲ್ಲಾ, ಸುಪ್ರಿತಾ ತನ್ನ ತಾಯಿ ಸುರೇಖಾ ವಾಣಿಯೊಂದಿಗೆ ಪ್ರವಾಸಕ್ಕೆ ಹೋಗುತ್ತಾಳೆ. ಬೀಚ್ ಸ್ಥಳಗಳು ಮತ್ತು ಪಾರ್ಟಿಗಳು ಮತ್ತು ಪಬ್‌ಗಳಲ್ಲಿ ಸಮಯ ಕಳೆಯುತ್ತಾರೆ..    

7 /8

ಸುಪ್ರಿತಾ ಹಲವು ಬಾರಿ ಟ್ರೋಲ್‌ಗೆ ಗುರಿಯಾಗಿದ್ದಾರೆ.. ಆದರೂ ಈಕೆ ನನ್ನ ಜೀವನ ನನ್ನ ಇಷ್ಟ ಎಂಬಂತೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಲೈಫ್‌ ಎಂಜಾಯ್‌ ಮಾಡುತ್ತಿದ್ದಾರೆ.   

8 /8

ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಸುಪ್ರಿತಾ ಗ್ಲಾಮರಸ್‌ ಫೋಟೋಸ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬ ಮಾತಿದೆ.. ಆದ್ರೆ.. ಈ ಬಗ್ಗೆ ಅಮ್ಮ ಮಗಳು ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ..