118 ದಿನಗಳ ಕಾಲ ಈ ರಾಶಿಯವರಿಗೆ ಕೈತುಂಬಾ ಹಣ, ವೃತ್ತಿ-ವ್ಯವಹಾರದಲ್ಲಿ ಭಾರೀ ಯಶಸ್ಸು ನೀಡಲಿದ್ದಾನೆ ದೇವಗುರು ಬೃಹಸ್ಪತಿ

Guru Vakri: ದೇವಗುರು ಬೃಹಸ್ಪತಿ ಸಂಚಾರದಲ್ಲಿನ ಬದಲಾವಣೆಯು ಕೆಲವು ರಾಶಿಯವರ ಬದುಕಿನಲ್ಲಿ ಸುಖ-ಸಂಪತ್ತನ್ನು ಹೆಚ್ಚಿಸಲಿದೆ. 

Jupiter Retrograde: ಬೃಹಸ್ಪತಿ ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ನೀಡಲಿದ್ದಾನೆ. ಗುರುವಿನ ಶುಭ ಪರಿಣಾಮದಿಂದ ಆದಾಯದಲ್ಲಿ ಭಾರೀ ಹೆಚ್ಚಳವನ್ನು ಕಾಣಬಹುದು ಎನ್ನಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಜ್ಯೋತಿಷ್ಯದಲ್ಲಿ ಜ್ಞಾನ, ಅದೃಷ್ಟ, ಸಮೃದ್ಧಿಯ ಸಂಕೇತ ಎನ್ನಲಾಗುವ ದೇವಗುರು ಬೃಹಸ್ಪತಿಯು ಬರೋಬ್ಬರಿ 12 ವರ್ಷಗಳ ಬಳಿಯ ವೃಷಭ ರಾಶಿಯಲ್ಲಿ ಹಿಮ್ಮುಖವಾಗಲಿದ್ದಾನೆ. 

2 /6

ಗುರುವಿನ ಹಿಮ್ಮುಖ ಚಲನೆಯು 118 ದಿನಗಳವರೆಗೆ ಮೂರು ರಾಶಿಯವರಿಗೆ ಪ್ರತಿ ಹೆಜ್ಜೆಗೂ ಯಶಸ್ಸು, ಭಾರೀ ಆದಾಯವನ್ನು ನೀಡಲಿದೆ. 

3 /6

ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ದೂರವಾಗಲಿವೆ. ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ವೃತ್ತಿ ಬದುಕಿನಲ್ಲಿ ಯಶಸ್ಸಿನ ಹಾದಿ ಗೋಚರಿಸಲಿದೆ. 

4 /6

ಗುರು ಆಶೀರ್ವಾದದಿಂದ ದಿಢೀರ್ ಧನಲಾಭವಾಗಲಿದೆ. ದಾಂಪತ್ಯದಲ್ಲಿ ಮೂಡಿದ್ದ ಕಲಹಗಳು ಕಡಿಮೆಯಾಗಲಿವೆ. ವೃತ್ತಿ ಬದುಕಿನಲ್ಲೂ ಯಶಸ್ಸು ಕಾಣುವಿರಿ.   

5 /6

ಗುರು ಹಿಮ್ಮುಖ ಚಲನೆ ಈ ರಾಶಿಯ ಜನರಿಗೆ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್, ಮನೆಯಲ್ಲಿ ಮಂಗಳ ಕಾರ್ಯಗಳು ಜರುಗಲಿವೆ. ಆದಾಯ ಹೆಚ್ಚಳದಿಂದ ಸಾಲಗಳು ಬೇಗ ತೀರಲಿದ್ದು, ಮನಸ್ಸಿಗೆ ಸಂತೋಷ. 

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.