ಸರಳತೆಯ ಮೂರ್ತಿ ರತನ್ ಟಾಟಾ ಬಾಳಿ ಬದುಕಿದ ಮನೆ ಒಳಾಂಗಣ ಫೋಟೋ ಇಲ್ಲಿದೆ !

Ratan Tata House :೩,೮೦೦ ಸಾವಿರ ಕೋಟಿ ಆಸ್ತಿಯ ಒಡೆಯರಾಗಿದ್ದರೂ ಅತ್ಯಂತ ಸರಳ ಜೀವನ ನಡೆಸಿದ ಮಹಾನ್ ಚೇತನ ರತನ್ ಟಾಟಾ.ಇವರ ಬದುಕಿನ ರೀತಿ ನೀತಿ ಎಲ್ಲರಿಗೂ ಮಾದರಿ.  
 

Ratan Tata House : ಸುಮಾರು 150 ಕೋಟಿ ರೂಪಾಯಿ ಮೌಲ್ಯದ ಈ ಮನೆ ಮುಂಬೈನ ಕೊಲಾಬಾದಲ್ಲಿದೆ. ಈ ಬಂಗಲೆ 13,350 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದ್ದು, ಒಟ್ಟು 7 ಮಹಡಿಗಳನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ರತನ್ ಟಾಟಾ ಮನೆ 3 ಮಹಡಿಗಳನ್ನು ಹೊಂದಿದೆ.ಈ ಮೂರು ಮಹಡಿಯನ್ನು ನು ಏಳು ಹಂತಗಳಾಗಿ ವಿಂಗಡಿಸಲಾಗಿದೆ.ಪ್ರತಿ ಮಹಡಿಯನ್ನು 2  ಭಾಗಗಾಳನ್ನಾಗಿ ಮಾಡಲಾಗಿದೆ.   

2 /6

ಮೊದಲ ಇಡೀ ಮಹಡಿಯಲ್ಲಿ ದೊಡ್ಡ ಸನ್ ಡೆಕ್ ಅನ್ನು ಹೊಂದಿದೆ.ಇದು ಲಿವಿಂಗ್ ಏರಿಯಾ, ಎರಡು ಬೆಡ್ ರೂಮ್ಸ್ ಮತ್ತು ಸ್ಟಡಿ ರೂಂ ಅನ್ನು ಹೊಂದಿದೆ.ಈ  ಸನ್ ಡೆಕ್ ನಲ್ಲಿ ಬಾರ್ ಮತ್ತು 50-60 ಜನರಿಗೆ ಕುಳಿತುಕೊಳ್ಳುವ ಅವಕಾಶ ಕಲ್ಪಿಸುತ್ತದೆ.

3 /6

ಎರಡನೇ ಮಹಡಿಯಲ್ಲಿ ಮೂರು ಬೆಡ್ ರೂಂ, ಲಿವಿಂಗ್ ರೂಂ ಮತ್ತು ಗ್ರಂಥಾಲಯವಿದೆ.    

4 /6

ಮೂರನೇ ಮಹಡಿಯಲ್ಲಿ ಅತ್ಯಾಧುನಿಕ ಮಾಧ್ಯಮ ಕೊಠಡಿ, ಜಿಮ್ ಮತ್ತು  ಬೆಡ್ ರೂಂ ಇದೆ.ಈ ಮಹಡಿಯ ಎರಡನೇ ಹಂತವು ಈಜುಕೊಳ, ರೆಸ್ಟ್ ರೂಂ ಮತ್ತು ಸನ್ ಡೆಕ್ ಅನ್ನು ಹೊಂದಿದೆ.

5 /6

ಸಮುದ್ರಕ್ಕೆ ಎದುರಾಗಿರುವ ಈ ಬಂಗಲೆಯು ನೆಲಮಾಳಿಗೆಯಲ್ಲಿ  ಸರ್ವೆಂಟ್ ಕ್ವಾರ್ಟರ್ಸ್ ಮತ್ತು 10-12 ಕಾರುಗಳಿಗೆ ಪಾರ್ಕಿಂಗ್ ಸ್ಥಳವನ್ನು ನೀಡಲಾಗಿದೆ. 

6 /6

ಈ ಮನೆಯಲ್ಲಿ ಸುಂದರವಾದ ದೇವರ ಮನೆಯೂ ಇದೆ.