ಈ ಖ್ಯಾತ ನಟಿಗೆ 24 ಲಕ್ಷದ ವಜ್ರದ ನೆಕ್ಲೇಸ್ ಗಿಫ್ಟ್‌ ನೀಡಿದ ಪವನ್‌ ಕಲ್ಯಾಣ್!‌ ಇಂಡಸ್ಟ್ರಿಯನ್ನೇ ನಡುಗಿಸುತ್ತಿದೆ ಆ ನಾಯಕಿಯ ಹೆಸರು!!

Pawan Kalyan: ಪವನ್ ಕಲ್ಯಾಣ್.. ಈ ಹೆಸರು ಕೇಳಿದಾಗ ಅನೇಕ ಅಭಿಮಾನಿಗಳು ಭಾವುಕರಾಗುತ್ತಾರೆ. ಏಕಂದರೇ ಬಾಕ್ಸ್ ಆಫೀಸ್ ದಾಖಲೆಗಳಿಗೆ ಕೇರಾಫ್ ಅಡ್ರೇಸ್‌ ಇವರು.. ಅವರ ಫ್ಲಾಪ್ ಚಿತ್ರಗಳು ಸಹ ಮೊದಲ ದಿನ ದಾಖಲೆಗಳನ್ನು ಸೃಷ್ಟಿಸುತ್ತವೆ.

Written by - Savita M B | Last Updated : Oct 8, 2024, 04:03 PM IST
  • ಪವನ್ ಕಲ್ಯಾಣ್.. ಈ ಹೆಸರು ಕೇಳಿದರೆ ಅದೆಷ್ಟೋ ಅಭಿಮಾನಿಗಳು ಫುಲ್‌ ಖುಷ್‌ ಆಗುತ್ತಾರೆ..
  • ಫ್ಲಾಪ್ ಚಿತ್ರಗಳು ಸಹ ಮೊದಲ ದಿನ ದಾಖಲೆಗಳನ್ನು ಸೃಷ್ಟಿಸುತ್ತವೆ.
 ಈ ಖ್ಯಾತ ನಟಿಗೆ 24 ಲಕ್ಷದ ವಜ್ರದ ನೆಕ್ಲೇಸ್ ಗಿಫ್ಟ್‌ ನೀಡಿದ ಪವನ್‌ ಕಲ್ಯಾಣ್!‌ ಇಂಡಸ್ಟ್ರಿಯನ್ನೇ ನಡುಗಿಸುತ್ತಿದೆ ಆ ನಾಯಕಿಯ ಹೆಸರು!!  title=

Pawan Kalyan gifted a diamond necklace: ಪವನ್ ಕಲ್ಯಾಣ್.. ಈ ಹೆಸರು ಕೇಳಿದರೆ ಅದೆಷ್ಟೋ ಅಭಿಮಾನಿಗಳು ಫುಲ್‌ ಖುಷ್‌ ಆಗುತ್ತಾರೆ.. ಏಕಂದರೇ ಬಾಕ್ಸ್ ಆಫೀಸ್ ದಾಖಲೆಗಳಿಗೆ ಕೇರಾಫ್ ಅಡ್ರೇಸ್‌ ಇವರು.. ಅವರ ಫ್ಲಾಪ್ ಚಿತ್ರಗಳು ಸಹ ಮೊದಲ ದಿನ ದಾಖಲೆಗಳನ್ನು ಸೃಷ್ಟಿಸುತ್ತವೆ.

ಅಸಲಿಗೆ.. ಪವನ್ ಕಲ್ಯಾಣ್ ಅವರ ಸಿನಿಮಾ ರಿಲೀಸ್ ದಿನ ಅಭಿಮಾನಿಗಳಿಗೆ ದೊಡ್ಡ ಹಬ್ಬ. ಬೃಹತ್ ಕಟೌಟ್‌ಗಳು ಮತ್ತು ಫ್ಲೆಕ್ಸ್‌ಗಳಿಂದ ಚಿತ್ರಮಂದಿರಗಳನ್ನು ತುಂಬಿಸುತ್ತಾರೆ. ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿರುವ ಪವನ್ ಸಿನಿಮಾಗಳಿಗೆ ಬ್ರೇಕ್ ಕೊಟ್ಟಿದ್ದಾರೆ. 

ಇದನ್ನೂ ಓದಿ-ಮನೆಯಲ್ಲಿ ವಾಸ್ತು ದೋಷದ ಸೂಚನೆ ನೀಡುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಇಲ್ಲವೇ ಭಾರೀ ನಷ್ಟ!

ಸದ್ಯ ಪವನ್ ಅವರ ಸಾಲಿನಲ್ಲಿ ಮೂರು ಚಿತ್ರಗಳಿವೆ. ಅವುಗಳಲ್ಲಿ ಹರಿಹರ ವೀರಮಲ್ಲು ಮತ್ತು ಉಸ್ತಾದ್ ಭಗತ್ ಸಿಂಗ್ ಅವರ ಚಿತ್ರಗಳು ತೆರೆಗೆ ಅಪ್ಪಳಿಸಲಿವೆ.. ಸದ್ಯ ಪವನ್ ಅವಕಾಶ ಸಿಕ್ಕಾಗಲೆಲ್ಲ ಶೂಟಿಂಗ್ ಶೆಡ್ಯೂಲ್ ಪ್ಲಾನ್ ಮಾಡುತ್ತಿದ್ದಾರೆ.

ಇದೆಲ್ಲದರ ಮಧ್ಯೆ ಪವನ್ ಕಲ್ಯಾಣ್ ಅವರು ನಾಯಕಿಯೊಬ್ಬರಿಗೆ ವಜ್ರದ ನೆಕ್ಲೈಸ್ ಉಡುಗೊರೆಯಾಗಿ ನೀಡಿದ್ದಾರೆ ಎಂಬ ವದಂತಿಯು ಸಾಮಾಜಿಕ ಮಾಧ್ಯಮವನ್ನು ಬೆಚ್ಚಿಬೀಳಿಸಿದೆ. ಆಕೆ ಬೇರಾರೂ ಅಲ್ಲ ಜಲ್ಸಾ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದ ಪಾರ್ವತಿ ಮೆಲ್ಟನ್.‌ 

ಇದನ್ನೂ ಓದಿ-ಬಾಲಿವುಡ್ ಬೆಡಗಿ ವಿದ್ಯಾಬಾಲನ್ ತಂಗಿ ಕನ್ನಡದ ಈ ಸ್ಟಾರ್ ನಟಿ !ಮುಚ್ಚಿಟ್ಟಿದ್ದ ಸತ್ಯ ನಟಿಯ ಬಾಯಿಯಿಂದಲೇ ಬಯಲು !

ಪವನ್ ಕಲ್ಯಾಣ್ ಈ ಸುಂದರಿಗೆ ವಜ್ರದ ನೆಕ್ಲೇಸ್ ಉಡುಗೊರೆಯಾಗಿ ನೀಡಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪವನ್ ಅಭಿಮಾನಿಗಳು ಕೂಡ ತಳ್ಳಿ ಹಾಕಿದ್ದಾರೆ.

ಪಾರ್ವತಿ ಮೆಲ್ಟನ್ ಅವರ ವಿಶೇಷ ಪರಿಚಯ ಅಗತ್ಯವಿಲ್ಲ. ಇವರು 2005 ರಲ್ಲಿ ವೆನ್ನೆಲಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಆದರೆ.. ಈ ಬ್ಯೂಟಿಗೆ ಜಲ್ಸಾ ಚಿತ್ರ ಒಳ್ಳೆ ಕ್ರೇಜ್ ತಂದುಕೊಟ್ಟಿತ್ತು. ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಗೆಳತಿಯಾಗಿ ನಟಿಸಿದ್ದಾರೆ. ಆದರೆ.. ಸ್ಟಾರ್ ಹೀರೋಯಿನ್ ಆಗಿ ಕ್ರೇಜ್ ಪಡೆಯಲು ಸಾಧ್ಯವಾಗಲಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News