100 ವರ್ಷಗಳ ನಂತರ ಶುಕ್ರ ಮತ್ತು ಶನಿ ಗ್ರಹ ಒಟ್ಟಾಗಿ ನವಪಂಚಮ ರಾಜಯೋಗವನ್ನು ರೂಪಿಸಿದ್ದಾರೆ.ಈ ರಾಜಯೋಗದ ಪರಿಣಾಮ ಮೂರು ರಾಶಿಯವರ ಧನ ಸಂಪತ್ತು ಹೆಚ್ಚುವುದು.
ಬೆಂಗಳೂರು : ಪಂಚಾಂಗದ ಪ್ರಕಾರ ಶನಿ ಮತ್ತು ಶುಕ್ರ ನವಪಂಚಮ ಯೋಗವನ್ನು ನಿರ್ಮಾಣ ಮಾಡುತ್ತಿದೆ. ಈ ಕಾರಣದಿಂದಾಗಿ 3 ರಾಶಿಚಕ್ರದ ಜನರು ಆರ್ಥಿಕ ಲಾಭ ಮತ್ತು ಪ್ರಗತಿಯನ್ನು ಕಾಣುವರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
100 ವರ್ಷಗಳ ನಂತರ ಶುಕ್ರ ಮತ್ತು ಶನಿ ಗ್ರಹ ಒಟ್ಟಾಗಿ ನವಪಂಚಮ ರಾಜಯೋಗವನ್ನು ರೂಪಿಸಿದ್ದಾರೆ.ಈ ರಾಜಯೋಗದ ಪರಿಣಾಮ ಮೂರು ರಾಶಿಯವರ ಧನ ಸಂಪತ್ತು ಹೆಚ್ಚುವುದು.
ತುಲಾ ರಾಶಿಯವರ ಜಾತಕದಲ್ಲಿ ನವ ಪಂಚಮ ರಾಜಯೋಗದ ಜೊತೆಗೆ ಮಾಳವ್ಯ ರಾಜಯೋಗ ಕೂಡಾ ನಿರ್ಮಾಣವಾಗಿದೆ.ಇದರಿಂದ ಗೌರವ, ಕೀರ್ತಿ ಮತ್ತು ಯಶಸ್ಸು ಹೆಚ್ಚಾಗುತ್ತದೆ.ಆಕಸ್ಮಿಕ ಧನ ಲಾಭವಾಗುವುದು. ಸಾಲದಿಂದ ಮುಕ್ತಿ ಸಿಗುವುದು.
ಹಣಕಾಸಿನ ತೊಂದರೆ ನೀಗುವುದು.ವೃತ್ತಿಯಲ್ಲಿ ಪ್ರಗತಿ ಕಾಣಬಹುದು.ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಕಾಣಬಹುದು.ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಹೆಗಲೇರುವುದು. ನಿಮ್ಮ ಆಸೆಯನ್ನು ಪೂರೈಸುವ ಸಮಯ.
ಕುಂಭ ರಾಶಿಯವರಿಗೆ ವಾಹನ ಅಥವಾ ಆಸ್ತಿಯನ್ನು ಖರೀದಿಸುವ ಭಾಗ್ಯ ಇದೆ. ಅದೃಷ್ಟದ ಬೆಂಬಲ ಇರುತ್ತದೆ. ಜೀವನದಲ್ಲಿ ನೆಮ್ಮದಿ ಸಂತೋಷ ಹೆಚ್ಚುವುದು.ವಿದೇಶ ಪ್ರವಾಸ ಮಾಡಬಹುದು.
ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ, ZEE 24 ಗಂಟೆಗಳು ಅದನ್ನು ಖಚಿತಪಡಿಸುವುದಿಲ್ಲ.