ಶಾಲಾ ಮಕ್ಕಳಿಗೆ 'ದಸರಾ ರಜೆ' ಘೋಷಿಸಿದ ರಾಜ್ಯ ಸರ್ಕಾರ: ಈ ಬಾರಿ ಒಟ್ಟು ಎಷ್ಟು ದಿನ ರಜೆ..? ಎಲ್ಲಿಂದ ಎಲ್ಲಿಯವರೆಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ತೆಲಂಗಾಣದಲ್ಲಿ ಬತುಕಮ್ಮ ಪ್ರಮುಖ ಹಬ್ಬವಾಗಿರುವುದರಿಂದ ಎರಡು ರಜೆಗಳನ್ನು ಒಟ್ಟಿಗೆ ನೀಡಲಾಗುತ್ತದೆ. ಮೇ 25 ರಂದು ತೆಲಂಗಾಣ ಸರ್ಕಾರ ಬಿಡುಗಡೆ ಮಾಡಿದ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ರಜಾದಿನಗಳು ಹೀಗಿವೆ.

Written by - Bhavishya Shetty | Last Updated : Sep 24, 2024, 08:23 PM IST
    • ತೆಲಂಗಾಣ ಸರ್ಕಾರವು ದಸರಾ ರಜಾದಿನಗಳನ್ನು ಘೋಷಿಸಿದೆ.
    • ಈ ಬಾರಿ 13 ದಿನ ದಸರಾ ಮತ್ತು ಬತುಕಮ್ಮ ರಜೆ ಇರಲಿದೆ
    • ಅಕ್ಟೋಬರ್ 15 ರಂದು ಶಾಲೆಗಳು ಪುನರಾರಂಭಗೊಳ್ಳಲಿವೆ ಎಂದು ತಿಳಿದುಬಂದಿದೆ
ಶಾಲಾ ಮಕ್ಕಳಿಗೆ 'ದಸರಾ ರಜೆ' ಘೋಷಿಸಿದ ರಾಜ್ಯ ಸರ್ಕಾರ: ಈ ಬಾರಿ ಒಟ್ಟು ಎಷ್ಟು ದಿನ ರಜೆ..? ಎಲ್ಲಿಂದ ಎಲ್ಲಿಯವರೆಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ title=
File Photo

Dussehra Holidays 2024: ತೆಲಂಗಾಣ ಸರ್ಕಾರವು ದಸರಾ ರಜಾದಿನಗಳನ್ನು ಘೋಷಿಸಿದೆ. ಈ ಬಾರಿ 13 ದಿನ ದಸರಾ ಮತ್ತು ಬತುಕಮ್ಮ ರಜೆ ಇರಲಿದೆ. ಅಕ್ಟೋಬರ್ 2 ಗಾಂಧಿ ಜಯಂತಿಯಿಂದ 14 ರವರೆಗೆ ರಜೆ ಇರಲಿದ್ದು, ಅಕ್ಟೋಬರ್ 15 ರಂದು ಶಾಲೆಗಳು ಪುನರಾರಂಭಗೊಳ್ಳಲಿವೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ ಆಂಧ್ರಪ್ರದೇಶದಲ್ಲೂ ಅಕ್ಟೋಬರ್ 4 ರಿಂದ 13 ರವರೆಗೆ 10 ದಿನಗಳ ರಜೆ ಘೋಷಿಸಲಾಗಿದೆ.

ಇದನ್ನೂ ಓದಿ: ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಹೇಳುತ್ತಿದೇನೆ: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಆಕ್ರೋಶ

ತೆಲಂಗಾಣದಲ್ಲಿ ಬತುಕಮ್ಮ ಪ್ರಮುಖ ಹಬ್ಬವಾಗಿರುವುದರಿಂದ ಎರಡು ರಜೆಗಳನ್ನು ಒಟ್ಟಿಗೆ ನೀಡಲಾಗುತ್ತದೆ. ಮೇ 25 ರಂದು ತೆಲಂಗಾಣ ಸರ್ಕಾರ ಬಿಡುಗಡೆ ಮಾಡಿದ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ರಜಾದಿನಗಳು ಹೀಗಿವೆ.

ಇದಲ್ಲದೆ, ಕ್ರಿಸ್ಮಸ್ ರಜಾದಿನಗಳು ಡಿಸೆಂಬರ್ 23 ರಿಂದ 27 ರವರೆಗೆ ಇರುತ್ತದೆ. ಇದರ ಜೊತೆಗೆ ಮುಂದಿನ ವರ್ಷ ಸಂಕ್ರಾಂತಿ ರಜಾದಿನಗಳು ಜನವರಿ 13 ರಿಂದ 17 ರವರೆಗೆ ಕೂಡ ಘೋಷಣೆಯಾಗಿವೆ.

ಇದನ್ನೂ ಓದಿ: ಈ ಕಾಳನ್ನು ಬಾಯಲ್ಲಿಟ್ಟುಕೊಂಡು ಮಲಗಿದರೆ ಮುಂಜಾನೆ ಹೊತ್ತಿಗೆ ಬ್ಲಡ್‌ ಶುಗರ್‌ ಕಂಟ್ರೋಲ್‌ ಆಗುತ್ತದೆ

ಆಂಧ್ರಪ್ರದೇಶದಲ್ಲೂ ದಸರಾ ರಜೆ ಘೋಷಣೆ ಮಾಡಿರುವ ಕ್ಯಾಲೆಂಡರ್ ಪ್ರಕಾರ, ಅಕ್ಟೋಬರ್ 4 ರಿಂದ 13 ರವರೆಗೆ ಹತ್ತು ದಿನಗಳ ರಜೆ ಇರುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News