ಜೀರಿಗೆ ನೀರಿಗೆ ಇದನ್ನು ಬೆರೆಸಿ ಕುಡಿದರೆ ಯುರಿಕ್‌ ಆಸಿಡ್‌ ಕರಗಿ ಹೋಗಿ ಕೀಲು ನೋವು ಗುಣವಾಗುವುದು! ಸಂಧಿವಾತಕ್ಕೂ ರಾಮಬಾಣ

Jeera Water Benefits: ಜೀರಿಗೆ ನೀರನ್ನು ಸೇವಿಸುವುದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಯುರಿಕ್‌ ಆಸಿಡ್‌ ಅನೇಕರನ್ನು ಕಾಡುವ ಗಂಭೀರ ಸಮಸ್ಯೆಯಾಗಿದೆ. ಇದನ್ನು ಮನೆಮದ್ದುಗಳ ಸಹಾಯದಿಂದ ಗುಣಪಡಿಸಲು ಪ್ರಯತ್ನಿಸಬಹುದು. 

2 /7

ಮೂತ್ರಪಿಂಡಗಳು ಯುರಿಕ್‌ ಆಸಿಡ್‌ ಅನ್ನು ಫಿಲ್ಟರ್ ಮಾಡುತ್ತವೆ. ಮೂತ್ರದ ಮೂಲಕ ದೇಹದಿಂದ ತೆಗೆದುಹಾಕುತ್ತವೆ. ದೇಹದಲ್ಲಿ ಯುರಿಕ್‌ ಆಸಿಡ್‌ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸಿದರೆ ಅದು ಕೀಲು ನೋವಿಗೆ ಕಾರಣವಾಗುತ್ತದೆ. 

3 /7

ಕೀಲುಗಳಲ್ಲಿ ಯುರಿಕ್‌ ಆಸಿಡ್‌ ಹರಳುಗಳು ಸಂಗ್ರಹವಾದಾಗ ಮೂಳೆಗಳ ನಡುವಿನ ಅಂತರವು ಹೆಚ್ಚಾಗುತ್ತದೆ. ಇದರಿಂದಾಗಿ ಮೂಳೆಗಳು ದುರ್ಬಲವಾಗುತ್ತವೆ. ಸಂಧಿವಾತವನ್ನು ಎದುರಿಸಬೇಕಾಗುತ್ತದೆ. 

4 /7

ಯುರಿಕ್‌ ಆಸಿಡ್‌ಗೆ ಜೀರಿಗೆ ನೀರು ರಾಮಬಾಣವಾಗಿದೆ. ಜೀರಿಗೆ ನೀರನ್ನು ಸೇವಿಸುವುದರಿಂದ ಯುರಿಕ್‌ ಆಸಿಡ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ಜೀರಿಗೆ ನೀರಿಗೆ ಕೆಲವು ವಸ್ತುಗಳನ್ನು ಬೆರೆಸಿ ಕುಡಿಯಬೇಕು.

5 /7

ಜೀರಿಗೆಯನ್ನು ರಾತ್ರಿ ಮಲಗುವ ಮುನ್ನ ನೀರಿಗೆ ಹಾಕಿ. ಬೆಳಗ್ಗೆ ಇದಕ್ಕೆ ನಿಂಬೆರಸ ಮತ್ತು ಒಂದು ಪಿಂಚ್ ಬ್ಲ್ಯಾಕ್ ಸಾಲ್ಟ್‌ ಬೆರೆಸಿ ಕುಡಿಯಿರಿ. 

6 /7

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಊಟದ ನಂತರ ಈ ನೀರನ್ನು ಕುಡಿಯಬಹುದು. ಈ ವಿಶೇಷ ಪಾನೀಯವನ್ನು ನಿಯಮಿತವಾಗಿ ಸೇವಿಸುವುದರಿಂದ ಯುರಿಕ್‌ ಆಸಿಡ್‌ ಮಟ್ಟ ಕಡಿಮೆಯಾಗಿ ಕೀಲು ನೋವು ಗುಣವಾಗುತ್ತದೆ. 

7 /7

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.