ಅತ್ಯಾಚಾರ ಪ್ರಕರಣದಲ್ಲಿ ಮುನಿರತ್ನ ಬಂಧನ

  • Zee Media Bureau
  • Sep 20, 2024, 07:10 PM IST


ಮುನಿರತ್ನರನ್ನು ವೈದ್ಯಕೀಯ ಪರೀಕ್ಷಗೆ ಕರೆದೊಯ್ದ ಖಾಕಿ. ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ. ಕಗ್ಗಲೀಪುರ ಪೊಲೀಸ್‌ ‌ಠಾಣೆ ಸಮೀಪವಿರುವ ಸಾಗರ್ ಆಸ್ಪತ್ರೆ. 
 

Trending News