Dogs Heroic Video: ತನ್ನ ಮಾಲೀಕರನ್ನು ಹೊತ್ತುಕೊಂಡು ಹೋಗುತ್ತಿರುವ ಅಂಬ್ಯುಲೆನ್ಸ್‌ನ ಹಿಂದೆ ನಾಯಿ ಬೆಂಬಿಡದೆ ಓಡಿರುವ ದೃಶ್ಯ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯ ಈ ವಿಡಯೋ ಇದೀಗ ವೈರಲ್ ಆಗುತ್ತಿದ್ದು, ಈ ದೃಶ್ಯ ನೋಡಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Viral video: ಎಷ್ಟು ಕ್ಯೂಟ್ ಇದೆ ನೋಡಿ ಈ ಹಾವು, ನೋಡಿದ್ರೆ ಮುದ್ದಾಡಬೇಕು ಅನಿಸುತ್ತೆ! ವಿಡಿಯೋ ನೋಡಿ ಪ್ರೀತಿಯಲ್ಲಿ ಬೀಳ್ತಿರ
ಕೆಲ ದಿನಗಳ ಹಿಂದೆ 777 ಚಾರ್ಲಿ ಚಿತ್ರ ಪ್ರಾಣಿಪ್ರಿಯರ ಮನಗೆದ್ದಿತ್ತು. ಈ ಸಿನಿಮಾದಲ್ಲಿ ಹೃದಯಸ್ಪರ್ಶಿ ದೃಶ್ಯವಿದೆ. ಇದರಲ್ಲಿ, ಮಾಲೀಕರು ಅನಾರೋಗ್ಯಕ್ಕೆ ಒಳಗಾದಾಗ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಈ ಸಮಯದಲ್ಲಿ ನಾಯಿ ಆಂಬ್ಯುಲೆನ್ಸ್ ಹಿಂದೆ ಓಡಿ ಆಸ್ಪತ್ರೆಯನ್ನು ತಲುಪುತ್ತದೆ. ಇದೇ ಘಟನೆಯನ್ನು ಹೋಲುವ ದೃಶ್ಯವೊಂದು ಇದೀಗ ನಿಜವಾಗಿಯೂ ನಡೆದಿದ್ದು, ವಿಡಿಯೋ ನೋಡಿ ನೆಟ್ಟಿಗರು "ವಿ ಡೋಂಟ್ ಡಿಸರ್ವ್ ಡಾಗ್ಸ್" ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Viral video: ಮನುಷ್ಯರಂತೆ ನಡೆದಾಡುತ್ತಿದೆ ಈ ಮರ! ವಿಡಿಯೋ ನೋಡಿ ನಿಮ್ಮ ಕಣ್ಣುಗಳನ್ನು ನೀವೆ ನಂಬಲ್ಲ
ನಾಯಿಗಳು ಪ್ರಾಣಿಗಳಲ್ಲಿ ಅತ್ಯಂತ ನಿಷ್ಠಾವಂತ ಎಂದು ಹೇಳಲಾಗುತ್ತದೆ. ಈ ನಿಷ್ಠೆಯ ಪುರಾವೆಯನ್ನು ಈ ವೈರಲ್ ವೀಡಿಯೊದಲ್ಲಿ ಕಾಣಬಹುದು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಆಂಬ್ಯುಲೆನ್ಸ್ ರೋಗಿಯನ್ನು ಹೊತ್ತೊಯ್ಯುತ್ತಿದೆ ಮತ್ತು ಈ ಆಂಬ್ಯುಲೆನ್ಸ್ ಹಿಂದೆ ನಾಯಿ ಕೂಡ ಓಡುತ್ತಿದೆ. ಹಿಂದಿನಿಂದ ಬಂದವರೊಬ್ಬರು ಇದನ್ನೆಲ್ಲ ವಿಡಿಯೋ ಮಾಡಿದ್ದಾರೆ. ನಾಯಿಯನ್ನು ನೋಡಿದ ಆಂಬ್ಯುಲೆನ್ಸ್ ಚಾಲಕ ನಿಲ್ಲಿಸುವುದನ್ನು ವೀಡಿಯೊ ತೋರಿಸುತ್ತದೆ.
ಇದನ್ನೂ ಓದಿ: Viral Video: ಅಭಿಷೇಕದ ವೇಳೆ ಭಕ್ತಿಗೆ ಮೆಚ್ಚಿ ಕಣ್ಣು ತೆಗೆದ ದೇವಿ ವಿಗ್ರಹ! ಮೈ ಜುಮ್ಮೆನಿಸುತ್ತೆ ಈ ಅದ್ಭುತ ದೃಶ್ಯ
ಇದರ ನಂತರ ಅವರು ಆಂಬ್ಯುಲೆನ್ಸ್ ಬಾಗಿಲು ತೆರೆಯುತ್ತಾರೆ. ನಾಯಿ ಒಳಗೆ ಹೋಗುತ್ತದೆ. ಸದ್ಯ ಈ ವಿಡಯೋ ಸಾಮಾಜಿಕ ಜಾಲತಾನದಲ್ಲಿ ಸಾವಿರಾರು ಮನಸ್ಸುಗಳನ್ನು ಗೆದ್ದಿದೆ, ನಾಯಿಯ ನಿಷ್ಟೆ ನೋಡಿದ ನೆಟ್ಟಿಗರು, ನಾವು ನಾಯಿಗಳನ್ನು ಸಾಕಲು ಅರ್ಹರಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಈ ನಾಯಿಯ ನಿಯತ್ತನ್ನು ನೋಡಿ ನೆಟ್ಟಿಗರು ನಾಯಿಗೊಂದು ಸಲಾಮ್ ಎನ್ನುತ್ತಿದ್ದಾರೆ.
ಇದನ್ನೂ ಓದಿ: Viral video: ದೇವರಿಗೂ ತಾಳಲಾಗದ ದುಖಃ..ಕಣ್ಣೀರಿಟ್ಟ ತಿರುಪತಿ ತಿಮ್ಮಪ್ಪನ ವಿಗ್ರಹ! ದೃಶ್ಯ ನೋಡಿ
A dog was running after the ambulance that was carrying their owner. When the EMS realized it, he was let in. ❤️ pic.twitter.com/Tn2pniK6GW
— TaraBull (@TaraBull808) September 12, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.