Optical Illusion: ನಿಮ್ಮ ದೃಷ್ಟಿಗೆ ನಮ್ಮ ಚಾಲೆಂಜ್!‌ ಈ ಬಾಳೆಹಣ್ಣುಗಳ ರಾಶಿಯಲ್ಲಿ ಒಂದು ಹಾವು ಅಡಗಿದೆ... ಅದು ಎಲ್ಲಿದೆ ಅಂತ ಹೇಳಿ

Optical Illusion Questions: ಈ ಫೋಟೋದಲ್ಲಿ ಕಾಣುವಂತೆ ರಾಶಿ ಬಾಳೆಹಣ್ಣುಗಳಿವೆ. ಅದರ ನಡುವೆ ಹಾವು ಒಂದು ಅಡಗಿದೆ. ಅದನ್ನು ಕೇವಲ 10 ಸೆಕೆಂಡ್‌ಗಳಲ್ಲಿ ಪತ್ತೆ ಹಚ್ಚಬೇಕು. ನಿಮಗೆ ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆಯೇ? ಸಾಧ್ಯವಾಗಿದ್ದರೆ ನೀವೇ ಜಾಣರು.  

Written by - Bhavishya Shetty | Last Updated : Sep 13, 2024, 09:08 PM IST
    • ಆಪ್ಟಿಕಲ್‌ ಇಲ್ಯೂಷನ್‌ ಸಂಬಂಧಿತ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
    • ಈ ಫೋಟೋದಲ್ಲಿ ಕಾಣುವಂತೆ ರಾಶಿ ಬಾಳೆಹಣ್ಣುಗಳಿವೆ
    • ನಿಮಗೆ ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆಯೇ?
Optical Illusion: ನಿಮ್ಮ ದೃಷ್ಟಿಗೆ ನಮ್ಮ ಚಾಲೆಂಜ್!‌ ಈ ಬಾಳೆಹಣ್ಣುಗಳ ರಾಶಿಯಲ್ಲಿ ಒಂದು ಹಾವು ಅಡಗಿದೆ... ಅದು ಎಲ್ಲಿದೆ ಅಂತ ಹೇಳಿ title=
Optical Illusion

Optical Illusion Quiz: ಆಪ್ಟಿಕಲ್‌ ಇಲ್ಯೂಷನ್‌ ಸಂಬಂಧಿತ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇದು ಬುದ್ಧಿಶಕ್ತಿಯನ್ನು ಚುರುಕು ಮಾಡುವುದಲ್ಲದೆ, ಕಣ್ಣಿನ ಶಾರ್ಪ್‌ʼನೆಸ್‌ ಅನ್ನು ಹೆಚ್ಚು ಮಾಡುತ್ತದೆ. ಅಂತಹದ್ದೇ ಒಂದು ಫೋಟೋವನ್ನು ನಿಮ್ಮ ಮುಂದೆ ತಂದಿದ್ದೇವೆ.

ಇದನ್ನೂ ಓದಿ: ಕನ್ನಡದ ಈ ಸ್ಟಾರ್ ಹೀರೋಯಿನ್ʼಗಾಗಿ ಯುವರಾಜ್‌ ಸಿಂಗ್ ಜೊತೆ ಹೊಡೆದಾಡಿದ್ದ ಎಂಎಸ್‌ ಧೋನಿ!? ಆ ʼಭಾಮೆʼ ಯಾರು ಗೊತ್ತೇ

ಅಂದಹಾಗೆ ಈ ಫೋಟೋದಲ್ಲಿ ಕಾಣುವಂತೆ ರಾಶಿ ಬಾಳೆಹಣ್ಣುಗಳಿವೆ. ಅದರ ನಡುವೆ ಹಾವು ಒಂದು ಅಡಗಿದೆ. ಅದನ್ನು ಕೇವಲ 10 ಸೆಕೆಂಡ್‌ಗಳಲ್ಲಿ ಪತ್ತೆ ಹಚ್ಚಬೇಕು. ನಿಮಗೆ ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆಯೇ? ಸಾಧ್ಯವಾಗಿದ್ದರೆ ನೀವೇ ಜಾಣರು.

10 ಸೆಕೆಂಡ್‌ಗಳಲ್ಲಿ ಹಾವನ್ನು ಪತ್ತೆ ಮಾಡಿದ್ದೀರಾ? ಹೌದು ಎಂದಾದರೆ, ನಿಮ್ಮ ಕಣ್ಣುಗಳು ನಿಜವಾಗಿಯೂ ತುಂಬಾ ತೀಕ್ಷ್ಣವಾಗಿವೆ ಎನ್ನಬಹುದು. ಒಂದು ವೇಳೆ ಸಾಧ್ಯವಾಗದಿದ್ದರೆ ಚಿಂತಿಸಬೇಕಾಗಿಲ್ಲ. ಈ ಸವಾಲನ್ನು ಪೂರ್ಣಗೊಳಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ಇದನ್ನೂ ಓದಿ: ಈ ಹಣ್ಣು ತಿಂದರೆ ಸಾಕು ಎಷ್ಟೇ ಮಂದದೃಷ್ಟಿಯಿದ್ದರೂ ಕಣ್ಣು ಶಾರ್ಪ್‌ ಆಗುತ್ತೆ!

ಉತ್ತರ ಇಲ್ಲಿದೆ...
ಚಿತ್ರದಲ್ಲಿ, ಹಾವು ನಿಮ್ಮ ಕಣ್ಣ ಮುಂದೆಯೇ ಇದೆ. ಗಮನವಿಟ್ಟು ನೋಡಬೇಕಷ್ಟೇ. ಚಿತ್ರದ ಎಡಭಾಗಕ್ಕೆ ನೋಡಿದರೆ ಹಳದಿ ಬಣ್ಣದಲ್ಲೇ ಒಂದು ಹಾವಿದೆ. ನಿಮಗೆ ಇನ್ನೂ ಕಂಡಿಲ್ಲವಾದರೆ ಈ ಕೆಳಗೆ ನೀಡಿದ ಫೋಟೋವನ್ನು ನೋಡಿ.

 

No description available.

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

 

Trending News