karishma kapoor: ನಾವು ಅಂದುಕೊಂಡಷ್ಟು ಸುಲಭವಾಗಿ ನಟ ನಟಿಯರು ಒಂದೇ ರಾತ್ರಿಯಲ್ಲಿ ಸ್ಟಾರ್ ಆಗಿ ಮೆರೆಯಲು ಸಾಧ್ಯ ಇಲ್ಲ, ಅದರ ಹಿಂದೆ ಅವರಿನ ಪರಿಶ್ರಮ ಅವರಿಗಷ್ಟೆ ಗೊತ್ತಿರುತ್ತದೆ. ಆ ಜಾಗಕ್ಕೆ ಅವರು ಬರೆಬೇಕಾದರೆ ಅವರು ಎಷ್ಟು ಕಷ್ಟ ಸಮಸ್ಯೆಗಳನ್ನು ದಾಟಿರುತ್ತಾರೆ ಅಲ್ವಾ? ಹೀಗೆ ಅನೇಕ ಕಷ್ಟಗಳನ್ನು ಹಾಗೂ ಸವಾಲುಗಳನ್ನು ದಾಟಿ ಬಂದ ನಟಿ ಇವರು.
ನಾವು ಅಂದುಕೊಂಡಷ್ಟು ಸುಲಭವಾಗಿ ನಟ ನಟಿಯರು ಒಂದೇ ರಾತ್ರಿಯಲ್ಲಿ ಸ್ಟಾರ್ ಆಗಿ ಮೆರೆಯಲು ಸಾಧ್ಯ ಇಲ್ಲ, ಅದರ ಹಿಂದೆ ಅವರಿನ ಪರಿಶ್ರಮ ಅವರಿಗಷ್ಟೆ ಗೊತ್ತಿರುತ್ತದೆ. ಆ ಜಾಗಕ್ಕೆ ಅವರು ಬರೆಬೇಕಾದರೆ ಅವರು ಎಷ್ಟು ಕಷ್ಟ ಸಮಸ್ಯೆಗಳನ್ನು ದಾಟಿರುತ್ತಾರೆ ಅಲ್ವಾ? ಹೀಗೆ ಅನೇಕ ಕಷ್ಟಗಳನ್ನು ಹಾಗೂ ಸವಾಲುಗಳನ್ನು ದಾಟಿ ಬಂದ ನಟಿ ಇವರು.
ಕರಿಷ್ಮಾ ಕಪೂರ್ ತನ್ನ ವೈಯಕ್ತಿಕ ಜೀವನದ ಸಲುವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಸ್ಟಾರ್ ನಟಿಯಾಗಿ 90ರ ದಶಕದ ನಟಿ ತನ್ನ ನಟನೆಯಿಂದ ಅಷ್ಟೆ ಅಲ್ಲದೆ ತಮ್ಮ ಸೌಂದರ್ಯದಿಂದ ಬಾಲಿವುಡ್‌ನಲ್ಲಿ ಸೌಂಡ್ ಮಾಡುತ್ತಿದ್ದರು.
ಸದ್ಯ ನಡಿ ಇದೀಗ ರಿಯಾಲಿಟಿ ಶೋ ಒಂದರ ಜಡ್ಜ್ ಅಗಿ ಕೆಲ ಮಾಡುತ್ತಿದ್ದು, ಈ ಶೋನ ಸಂದರ್ಭದಲ್ಲಿ ತನ್ನ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ದಿಲ್ ತೋ ಪಾಗಲ್ ಹೈ ಚಿತ್ರೀಕರಣದ ವೇಳೆ ನಡೆದ ಘಟನೆಯ ಬಗ್ಗೆ ನಟಿ ಬಹಿರಂಗಪಡಿಸಿದ್ದು, ಇದು ಸಾಕಷ್ಟು ಆಘಾತಕಾರಿಯಾಗಿದೆ.
ನಮ್ಮ ಬಳಿ ಏನೂ ಇರಲಿಲ್ಲ. ವ್ಯಾನುಗಳು ಇರಲಿಲ್ಲ, ಇದ್ದವುಗಳು ದೂರದಲ್ಲಿ ನಿಂತಿದ್ದವು. ಅಂತಹ ಪರಿಸ್ಥಿತಿಯಲ್ಲಿ, ನಾವು ಮರದ ಹಿಂದೆ ಬಟ್ಟೆ ಬದಲಾಯಿಸಬೇಕಾದ ಪರಿಸ್ಥಿತಿ ಇತ್ತು ಎಂದಿದ್ದಾರೆ.
ಅಭಿಷೇಕ್ ಬಚ್ಚನ್ ಜೊತೆಗಿನ ಸಂಬಂಧದ ಸುದ್ದಿಗೆ ಸಂಬಂಧಿಸಿದಂತೆ ನಟಿ ಹಲವು ಬಾರಿ ಸುದ್ದಿಯಲ್ಲಿದ್ದರು. ಆದಾಗ್ಯೂ, ಈ ಸಂಬಂಧ ಯಶಸ್ವಿಯಾಗಲಿಲ್ಲ ಮತ್ತು ಇಬ್ಬರೂ ಬೇರ್ಪಟ್ಟರು.