ಮದುವೆಯಾದ ಮಹಿಳೆಯರು ಗೂಗಲ್ ನಲ್ಲಿ ಹೆಚ್ಚು ಹುಡುಕುವುದೇ ಈ ವಿಷಯವನ್ನಂತೆ !ಗಂಡಸರನ್ನು ಬೆಚ್ಚಿ ಬೀಳಿಸುತ್ತದೆ ಈ ಒಂದು ಸರ್ಚ್

ಇದೀಗ ಮದುವೆಯಾದ ನಂತರ ಮಹಿಳೆಯರು ಗೂಗಲ್ ನಲ್ಲಿ ಹೆಚ್ಚು ಯಾವ ವಿಷಯದ ಬಗ್ಗೆ ಸರ್ಚ್ ಮಾಡುತ್ತಾರೆ ಎನ್ನುವ ಅಂಶ ಹೊರ ಬಿದ್ದಿದೆ. ಈ ವರದಿಯ ಪ್ರಕಾರ, ಇಲ್ಲಿ ಮಹಿಳೆಯರು  ಕೇಳುವ ಪ್ರಶ್ನೆ ಒಂದು ಕ್ಷಣಕ್ಕೆ ಬೆಚ್ಚಿ ಬೀಳಿಸುವಂತಿದೆ.  
 

ಬೆಂಗಳೂರು :ಗೂಗಲ್ ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್ ಆಗಿದೆ. Google ನಲ್ಲಿ ನಾವು ಏನೇ ಕೇಳಿದರೂ ಅಲ್ಲಿ ಉತ್ತರ ಸಿದ್ದವಾಗಿರುತ್ತದೆ. ಹೀಗಾಗಿ ಮನದಲ್ಲಿ ಯಾವ ರೀತಿಯ ಸಂದೇಹವೇ ಮೂಡಲಿ ನಾವು, ಮೊದಲು ಕೈಗೆತ್ತಿಕೊಳ್ಳುವುದೇ ಗೂಗಲ್. 
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews

1 /7

2 /7

ಇದೀಗ ಮದುವೆಯಾದ ನಂತರ ಮಹಿಳೆಯರು ಗೂಗಲ್ ನಲ್ಲಿ ಹೆಚ್ಚು ಯಾವ ವಿಷಯದ ಬಗ್ಗೆ ಸರ್ಚ್ ಮಾಡುತ್ತಾರೆ ಎನ್ನುವ ಅಂಶ ಹೊರ ಬಿದ್ದಿದೆ. ಈ ವರದಿಯ ಪ್ರಕಾರ, ಇಲ್ಲಿ ಮಹಿಳೆಯರು  ಕೇಳುವ ಪ್ರಶ್ನೆ ಒಂದು ಕ್ಷಣಕ್ಕೆ ಬೆಚ್ಚಿ ಬೀಳಿಸುವಂತಿದೆ.    

3 /7

ಗೂಗಲ್ ಡೇಟಾ ಪ್ರಕಾರ, ವಿವಾಹಿತ ಮಹಿಳೆಯರು ಗೂಗಲ್‌ನಲ್ಲಿ ಹೆಚ್ಚು ಹುಡುಕುವ ವಿಷಯವೆಂದರೆ ಗಂಡನ ಆದ್ಯತೆಗಳನ್ನು ಕಂಡುಹಿಡಿಯುವುದು ಹೇಗೆ ಎನ್ನುವುದು. ಪತಿಯ ಮನ ಗೆಲ್ಲುವುದು ಹೇಗೆ ಎನ್ನುವುದು ಅತಿ ಹೆಚ್ಚು ಸರ್ಚ್ ಆಗುವ ಪ್ರಶ್ನೆಯಂತೆ.  

4 /7

ಮಹಿಳೆಯರು ತಮ್ಮ ಗಂಡನ ಆಯ್ಕೆಯ ಬಗ್ಗೆ ಮಾತ್ರವಲ್ಲದೆ ತಮ್ಮ ಗಂಡನನ್ನು ತನ್ನ ಮುಷ್ಟಿಯಲ್ಲಿ ಹೇಗೆ ಇಟ್ಟುಕೊಳ್ಳುವುದು ಎನ್ನುವುದರ ಬಗ್ಗೆಯೂ ಸರ್ಚ್ ಮಾಡುತ್ತಾರೆಯಂತೆ. 

5 /7

ಇನ್ನು ಮಕ್ಕಳು ಮಾಡಿಕೊಳ್ಳಲು ಸರಿಯಾದ ಸಮಯ ಯಾವಾಗ? ಮದುವೆಯಾಗಿ ಎಷ್ಟು  ಸಮಯದ ಬಳಿಕ ಮಕ್ಕಳಾದರೆ ಒಳ್ಳೆಯದು ಎನ್ನುವ ಪ್ರಶ್ನೆಗಳಿಗೆ ಕೂಡಾ ಉತ್ತರ ಕಂಡುಕೊಳ್ಳಲು ಯತ್ನಿಸುತ್ತಾರೆ. 

6 /7

ಕುಟುಂಬದ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳಬೇಕು,ಮದುವೆಯ ನಂತರ ಮನೆ ಮತ್ತು ವೃತ್ತಿ ಬದುಕನ್ನು ಸರಿದೂಗಿಸಿಕೊಂಡು ಹೋಗುವ ಸುಲಭ ಉಪಾಯ ಹೀಗೆಲ್ಲಾ ತನ್ನ ನಿತ್ಯದ ಬದುಕನ್ನು ಸುಲಭ ಮಾಡಿಕೊಳ್ಳುವ ದಾರಿ ಕೂಡಾ ಹುಡುಕುತ್ತಾರೆಯಂತೆ.

7 /7

ಒಟ್ಟಿನಲ್ಲಿ ಮಹಿಳೆ ಮದುವೆಯ ನಂತರ  ಪತಿ,ಅವರ ಕುಟುಂಬ ಮತ್ತು ವ್ಯವಹಾರವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು Google ನಿಂದ ತಿಳಿದುಕೊಳ್ಳಲು ಬಯಸುತ್ತಾರೆ ಎನ್ನುವುದು ಸರ್ಚ್ ಲಿಸ್ಟ್ ನಿಂದ ತಿಳಿದು ಬಂದಿದೆ.