Smartphone Tips: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ʼಗಳು ಜೀವನದ ಅವಿಭಾಜ್ಯ ಅಂಗದಂತಾಗಿದೆ. ಬಹುತೇಕ ಪ್ರತಿಯೊಬ್ಬ ವ್ಯಕ್ತಿಯೂ ಸ್ಮಾರ್ಟ್ ಫೋನ್ ಬಳಸುತ್ತಾರೆ. ಇದು ದಿನದ ಬಹುಪಾಲು ನಮ್ಮೊಂದಿಗೆ ಉಳಿಯುವ ಸಾಧನವಾಗಿದೆ. ವೈಯಕ್ತಿಕ ಮತ್ತು ವೃತ್ತಿಪರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಆದರೆ, ಅನೇಕರಿಗೆ ಫೋನ್ ಇಡುವ ಸರಿಯಾದ ವಿಧಾನ ತಿಳಿದಿಲ್ಲ. ಕೆಲವರು ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಅದು ಅಪಾಯಕಾರಿ.
ಇದನ್ನೂ ಓದಿ: ವಯಸ್ಸು 51 ಆದ್ರೂ ಇನ್ನೂ ಮದುವೆಯಾಗದಿರಲು ಕಾರಣ ತಿಳಿಸಿದ ‘ಹಾಲುಂಡ ತವರು’ ನಟಿ ಸಿತಾರಾ
ಅನೇಕ ಜನರು ಫೋನ್ ಅನ್ನು ತಮ್ಮ ಪ್ಯಾಂಟ್ʼನ ಹಿಂದಿನ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಇದು ಕೆಲವರಿಗೆ ಫ್ಯಾಷನ್ ಎಂಬ ಭಾವನೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲ. ನೀವು ಕುಳಿತುಕೊಳ್ಳುವಾಗ, ನಿಮ್ಮ ಪ್ಯಾಂಟ್ʼನ ಹಿಂಬದಿಯ ಜೇಬಿನಲ್ಲಿ ಇರಿಸಲಾದ ಫೋನ್ʼಗೆ ಹೆಚ್ಚಿನ ಒತ್ತಡ ಬೀಳುತ್ತದೆ. ಅಂದರೆ ಫೋನ್ ಬ್ಯಾಟರಿಯ ಮೇಲೆ ಅತಿಯಾದ ಒತ್ತಡವನ್ನು ಉಂಟುಮಾಡುತ್ತದೆ. ಹೀಗಾದಾಗ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಸ್ಫೋಟಗೊಳ್ಳುವ ಅಪಾಯ ಹೆಚ್ಚಿದೆ.
ನಿರಂತರ ಬಳಕೆಯಿಂದ ಫೋನ್ ಬಿಸಿಯಾಗುತ್ತದೆ. ಆಗ ಅದನ್ನು ಬಿಗಿಯಾದ ಪಾಕೆಟ್ ಜೇಬಿನಲ್ಲಿ ಇಟ್ಟರೆ, ಶಾಖವು ಮತ್ತಷ್ಟು ಹೆಚ್ಚಾಗುತ್ತದೆ. ಇದು ಬ್ಯಾಟರಿ ಸಿಡಿಯುವ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಪ್ಯಾಂಟ್ʼನ ಹಿಂದಿನ ಪಾಕೆಟ್ʼನಲ್ಲಿ ಇರಿಸಲಾದ ಫೋನ್ ಕಳ್ಳತನವಾಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.
ಇದನ್ನೂ ಓದಿ: ನೀವು ಖರೀದಿಸಿದ ಸಿಲಿಂಡರ್ ಫುಲ್ ಇದ್ಯಾ ಅಥವಾ ಅರ್ಧಂಬರ್ಧ ತುಂಬಿದ್ಯಾ? ಸುಲಭವಾಗಿ ಮನೆಯಲ್ಲೇ ಹೀಗೆ ಚೆಕ್ ಮಾಡಿ
ಫೋನ್ ಎಲ್ಲಿ ಇಡಬೇಕು?
ಫೋನ್ ಅನ್ನು ಮುಂಭಾಗದ ಪಾಕೆಟ್ʼನಲ್ಲಿ ಇಡುವುದು ಸುರಕ್ಷಿತ. ಇದು ಫೋನ್ʼಗೆ ಕಡಿಮೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಸುರಕ್ಷಿತವಾಗಿ ಇರಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ