ಈ ವ್ಯಕ್ತಿ ಒಪ್ಪಿಗೆ ಸೂಚಿಸಿದ ದಿನವೇ ನನ್ನ ಮದುವೆ !ಲೈವ್ ಬಂದು ಮದುವೆ ಯಾರ ಜೊತೆ ಎಂದು ಸುಳಿವು ನೀಡಿದ ಅನುಶ್ರೀ

ಅನುಶ್ರೀ ಎಲ್ಲೇ ಹೋಗಲಿ ಅವರಿಗೆ ಎದುರಾಗುವ ಮೊಟ್ಟ ಮೊದಲ ಪ್ರಶ್ನೆಯೇ ನಿಮ್ಮ ಮದುವೆ ಯಾವಾಗ ಅನ್ನುವುದು. ಇನ್ನು ಕೆಲವರು ನಮ್ಮ ಮನೆಗೆ  ಸೊಸೆಯಾಗಿ ಬಾ ಎಂದು ಅನುಶ್ರೀಗೆ ಆಹ್ವಾನ ನೀಡಿದ್ದೂ ಉಂಟು. 
 

ಬೆಂಗಳೂರು : ಅನುಶ್ರೀಗೆ ಅಭಿಮಾನಿಗಳ ಕಡೆಯಿಂದ ಸದಾ ಎದುರಾಗುವ ಪ್ರಶ್ನೆ ಮದುವೆ ಯಾವಾಗ? ಈ ಪ್ರಶ್ನೆಗೆ ಅನುಶ್ರೀ ಬಹಳ ಸಲ ಉತ್ತರ ನೀಡಿದ್ದಾರೆ. ಅನುಶ್ರೀ ಲೈವ್ ಬಂದಾಗಲೂ ಅಭಿಮಾನಿಗಳು ಎಸೆಯುವ ಪ್ರಶ್ನೆಯೇ ಮದುವೆ ಯಾವಾಗ ? 
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ನಿರೂಪಕಿ ಅನುಶ್ರೀ ಎಲ್ಲೇ ಹೋಗಲಿ ಅವರಿಗೆ ಎದುರಾಗುವ ಮೊಟ್ಟ ಮೊದಲ ಪ್ರಶ್ನೆಯೇ ನಿಮ್ಮ ಮದುವೆ ಯಾವಾಗ ಅನ್ನುವುದು. ಇನ್ನು ಕೆಲವರು ನಮ್ಮ ಮನೆಗೆ  ಸೊಸೆಯಾಗಿ ಬಾ ಎಂದು ಅನುಶ್ರೀಗೆ ಆಹ್ವಾನ ನೀಡಿದ್ದೂ ಉಂಟು. 

2 /5

ಸದಾ ಅಭಿಮಾನಿಗಳು ಮದುವೆ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಅನುಶ್ರೀ ನಗು ಮುಖದಿಂದಲೇ  ಉತ್ತರಿಸುತ್ತಾರೆ. ಹಿಂದೆ ಮದುವೆ ಬಗ್ಗೆ ನೆಗೆಟಿವ್ ಆಗಿದ್ದ ಅನುಶ್ರೀ ಈಗ ಪಾಸಿಟಿವ್ ಉತ್ತರಗಳನ್ನೇ ನೀಡುತ್ತಾರೆ. 

3 /5

ಮದುವೆಯನ್ನು ತನ್ನದೇ ಪದಗಳಲ್ಲಿ ವಿವರಿಸುವ ಇವರು ಮದುವೆ ಎನ್ನುವುದು ಸುಂದರ ಕ್ಷಣ, ಸುಂದರ ಅನುಭವ ಎನ್ನುತ್ತಾರೆ. ಮದುವೆ ಯಾವಾಗ ಯಾರ ಜೊತೆ ಎನುವುದನ್ನು ಕೂಡಾ ಲೈವ್ ನಲ್ಲಿ ಮಾತನಾಡಿದ್ದಾರೆ. 

4 /5

ಇನ್ನು ದೈವ ಕೊರಗಜ್ಜನನ್ನು ಅತಿಯಾಗಿ ನಂಬಿರುವ ಅನುಶ್ರೀ ನನ್ನ ಮದುವೆ ವಿಚಾರ ಅಜ್ಜನಿಗೆ ಬಿಟ್ಟಿದ್ದೇನೆ. ಅಜ್ಜ ಒಪ್ಪಿಗೆ ಸೂಚಿಸಿದಾಗ ಖಂಡಿತಾ ಮದುವೆಯಾಗುತ್ತೇನೆ ಎಂದಿದ್ದಾರೆ. 

5 /5

ಮದುವೆ ಆಗಬೇಕು ಎನ್ನುವ ಕಾರಣಕ್ಕೆ ಯಾರ್ಯಾರನ್ನೋ ಮದುವೆ ಮಾಡಿಕೊಳ್ಳುವುದು ಸಾಧ್ಯವಿಲ್ಲ.ಮದುವೆ ಜೀವನ ಪೂರ್ತಿ ಕಾಪಾಡಿಕೊಳ್ಳುವ ಸಂಬಂಧ.ಅಂಥ ಹುಡುಗ ಸಿಗಬೇಕು ಎಂದಿದ್ದಾರೆ.