ಡಿವೋರ್ಸ್ ದಿನ ನಿವೇದಿತಾ ಕೈ ಹಿಡಿದುಕೊಂಡು ಹೋಗಿರುವುದು ಇದೊಂದೇ ಕಾರಣಕ್ಕೆ : ಕೊನೆಗೂ ಮನದ ಮಾತು ಹೊರ ಹಾಕಿದ ಚಂದನ್ ಶೆಟ್ಟಿ

ಡಿವೋರ್ಸ್ ದಿನ ಚಂದನ್ ಮತ್ತು ನಿವೇದಿತಾ ಕೈ ಹಿಡಿದುಕೊಂಡೇ ಕೋರ್ಟ್ ಗೆ ಬಂದಿದ್ದರು. ಇದಕ್ಕೆ ಕಾರಣ ಇನ್ನು ಎನ್ನುವುದನ್ನು ಚಂದನ್ ಹೇಳಿದ್ದಾರೆ.

ಬೆಂಗಳೂರು : ನಿವೇದಿತಾ ಚಂದನ್ ಡಿವೋರ್ಸ್ ದಿನ ಕೈ ಕೈ ಹಿಡಿದು ಕೋರ್ಟ್ ಗೆ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.ಬೇರೆಯಾಗುವ ದಂಪತಿ ಹೀಗೆ ಕಾಣಿಸಿಕೊಂಡದ್ದು ಹಲವರಲ್ಲಿ ಆಶ್ಚರ್ಯ ಉಂಟು ಮಾಡಿತ್ತು. ಆದರೆ ಈ ಬಗ್ಗೆ ಚಂದನ್ ಶೆಟ್ಟಿ ಮಾತನಾಡಿದ್ದಾರೆ.ಇದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

  

1 /6

ಚಂದನವನದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಡಿವೋರ್ಸ್ ಪ್ರಕರಣ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರದ್ದು.ಈ ವಿಚ್ಛೇದನದ ಬಗ್ಗೆ ಯಾರು ಕೂಡಾ ಊಹಿಸಿಯೂ ಇರಲಿಲ್ಲ.

2 /6

ಈ ಮಧ್ಯೆ ಯಾವ ಸುಳಿವೂ ಇಲ್ಲದೆ ಬಂದ ವಿಚ್ಛೇದನ ಸುದ್ದಿಯನ್ನು ಒಂದು ಕ್ಷಣಕ್ಕೆ ಯಾರು ಕೂಡಾ ನಂಬಲೂ ಇಲ್ಲ.ಯಾಕೆಂದರೆ ಇತ್ತೀಚಿನವೆರೆಗೂ ಇವರಿಬ್ಬರ ಜೋಡಿ ಬಗ್ಗೆ ಎಲ್ಲಾ ಕಡೆ ಮೆಚ್ಚುಗೆಯೇ ವ್ಯಕ್ತವಾಗುತ್ತಿತ್ತು. 

3 /6

ಇನ್ನು ಈ ಡಿವೋರ್ಸ್ ಗೆ ನಿವೇದಿತಾ ಕಾರಣ ಎನ್ನುವ ಟೀಕೆ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿ ಬಂತು. ಮೂರನೇ ವ್ಯಕ್ತಿಯ ಕಾರಣದಿಂದ ಸಂಸಾರದಲ್ಲಿ ಬಿರುಕು ಮೂಡಿತು ಎನ್ನುವ ಮಾತು ಕೂಡಾ ಹರಿದಾಡಿತು.   

4 /6

ಆದರೆ ಈ ಜೋಡಿ ಡಿವೋರ್ಸ್ ಗೆ ಕೊಟ್ಟ ಕಾರಣ ಹೊಂದಾಣಿಕೆ ಇರಲಿಲ್ಲ. ಹೊಂದಾಣಿಕೆ ಇಲ್ಲದೆ ಜೊತೆಯಾಗಿ ಬದುಕು ಸಾಧ್ಯವಿಲ್ಲ. ಅದಕ್ಕಾಗಿಯೇ ಪರಸ್ಪರರ ಒಪ್ಪಿಗೆ ಮೇರೆಗೆ ವಿಚ್ಛೇದನ ಎಂದು. 

5 /6

ಇನ್ನು ಡಿವೋರ್ಸ್ ದಿನ ಚಂದನ್ ಮತ್ತು ನಿವೇದಿತಾ ಕೈ ಹಿಡಿದುಕೊಂಡೇ ಕೋರ್ಟ್ ಗೆ ಬಂದಿದ್ದರು. ಇದಕ್ಕೆ ಕಾರಣ ಏನು  ಎನ್ನುವುದನ್ನು ಚಂದನ್ ಹೇಳಿದ್ದಾರೆ. 

6 /6

ಡಿವೋರ್ಸ್​ ಪಡೆದೆ ಎನ್ನುವ ಕಾರಣಕ್ಕೆ ನಿವೇದಿತಾರನ್ನು ಆ ದಿನ ಒಂಟಿಯಾಗಿ ಬಿಡಲು ಸಾಧ್ಯವಿರಲಿಲ್ಲ. ಮಾಧ್ಯಮಗಳಿಂದ ಎದುರಾಗುವ ಹಲವಾರು ಪ್ರಶ್ನೆಗಳನ್ನುಆಕೆ ಒಬ್ಬಳೇ ನಿಭಾಯಿಸುವುದು ಕೂಡಾ ಆಗುತ್ತಿರಲಿಲ್ಲ. ಹಾಗಾಗಿ ಮಾನವೀಯತೆ ದೃಷ್ಟಿಯಿಂದ ಅವರ ಜೊತೆ ನಿಂತುಕೊಂಡೆ ಎಂದು ಚಂದನ್ ಹೇಳಿದ್ದಾರೆ.