ಸಿನಿಮಾಗಳಲ್ಲಿ ನಟಿಸುವ ನಾಯಕಿಯರನ್ನು ಕಂಡರೆ ಅವರು ಪಡೆದುಕೊಳ್ಳುವ ಸಂಬಳ, ಅವರ ಜನಪ್ರಿಯತೆ ಇದರಿಂದ ಸಾಮಾನ್ಯ ಜನರಿಗೆ ಅನಿಸುವುದು ಒಂದೇ ನಟಿಯರು ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ ಮತ್ತು ಲೈಫ್ ಎಂಜಾಯ್ ಮಾಡುತ್ತಿದ್ದಾರೆ ಎನಿಸುತ್ತದೆ
ಇಂಡಸ್ಟ್ರಿಗಳಲ್ಲಿ ಕಾರ್ಯನಿರ್ವಹಿಸುವ ನಾಯಕಿಯರು ನಾಯಕರು ತಮ್ಮದೇ ಆದ ಒಂದು ರೀತಿಯಲ್ಲಿ ಲೈಫ್ ಎಂಜಾಯ್ ಮಾಡುತ್ತಿರುತ್ತಾರೆ ಮತ್ತು ಐಶಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಜನರು ಭಾವಿಸುವುದು ಹೌದು ಆದರೆ ಅವರುಗಳು ಸಾಮಾನ್ಯ ಜನರಂತೆ ತಮ್ಮ ಸಮಸ್ಯೆಗಳು ಹಲವಾರು ತೊಂದರೆಗಳಿಂದ ನೊಂದಿಕೊಳ್ಳುತ್ತಿರುತ್ತಾರೆ
ಇದನ್ನು ಓದಿ : ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳಿಸಿದ್ದ ಆ ಮೆಸೇಜ್ ಏನು? ನಟ ದರ್ಶನ್ ಕೋಪ ನೆತ್ತಿಗೇರಿದ್ದೇಕೆ?
ಕೇವಲ ತಮ್ಮ ವೈಯಕ್ತಿಕ ಜೀವನ ಮಾತ್ರವಲ್ಲದೆ ಅದರ ಜೊತೆಗೆ ಸಿನಿಮಾಗಳಲ್ಲಿ ನಟಿಸುವಾಗ ಸಿನಿಮಾ ಗೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ನಟ ನಟಿಯರು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಬಳಲುತ್ತಿರುತ್ತಾರೆ ಅಷ್ಟೇ ಅಲ್ಲದೆ ನಾವು ಈ ರೀತಿಯ ಹಲವಾರು ಉದಾಹರಣೆಗಳನ್ನು ಕೇಳುತ್ತಲೇ ಬರುತ್ತಿದ್ದೇವೆ .
ಸಿನಿಮಾದ ಮೇಕ್ ಓವರ್ ನಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಸಿಲುಕುತ್ತಾರೆ ಎಂದು ಯಾರೂ ಊಹಿಸುವುದಿಲ್ಲ..! ಆದರೆ ಏನನ್ನು ಊಹಿಸಿ, ಯಾರೂ ಆಘಾತಕ್ಕೊಳಗಾಗುವುದಿಲ್ಲ. ! ಇಲ್ಲಿ ಪ್ರತಿಭಾವಂತ ನಾಯಕಿ ಅದಾ ಶರ್ಮಾ ಅವರು ಕೇರಳ ಸ್ಟೋರೀಸ್ ಮತ್ತು ಬಸ್ತಾರ್ ಚಿತ್ರಗಳಿಂದ ತೊಂದರೆಯಲ್ಲಿದ್ದಾರೆ ಎಂದು ಸುದ್ದಿ ಕೇಳಿ ಬರುತ್ತಲೇ ಇದೆ ಹೌದು
ಕೇರಳ ಸ್ಟೋರೀಸ್ ಮತ್ತು ಬಸ್ತಾರ್ ಚಿತ್ರಗಳಿಗಾಗಿ ಆದ ಶರ್ಮ ತೂಕ ಇಳಿಸಿಕೊಂಡ ನಂತರ ಎಂಡೊಮೆಟ್ರಿಯೊಸಿಸ್ ಎಂಬ ಅಪರೂಪದ ಕಾಯಿಲೆಗೆ ತುತ್ತಾಗಿದ್ದೇನೆ ಎಂದು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಕಾಯಿಲೆಯಿಂದ ನಾನು ತುಂಬಾ ಬಳಲುತ್ತಿದ್ದೇನೆ.. ಪಿರಿಯಡ್ಸ್ ತಡೆರಹಿತವಾಗಿ ಮುಂದುವರಿಯುತ್ತದೆ. ಸುಮಾರು 48 ದಿನಗಳ ಕಾಲ ರಕ್ತಸ್ರಾವವಾಗುತ್ತದೆ ಎಂದು ನೋವು ಹೇಳಿಕೊಂಡಿದ್ದಾರೆ .
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.