Chanakya Niti: ಹುಡುಗಿಯರಿಗೆ ಈ 3 ಕೆಟ್ಟ ಅಭ್ಯಾಸಗಳು ಇದ್ದರೆ ಕಷ್ಟ... ಜೀವನವೇ ಹಾಳಾಗುತ್ತದೆ ಹುಷಾರ್!

Chanakya niti for women: ಇಂದು ಎಲ್ಲಾ ಕ್ಷೇತ್ರಗಳಲ್ಲಿ ಹುಡುಗರಿಗಿಂತ ಹುಡುಗಿಯರು ಹೆಚ್ಚು ಸಮರ್ಥರಾಗಿದ್ದಾರೆ. ತಂದೆ-ತಾಯಿಯ ಕೀರ್ತಿ ಹೆಚ್ಚುವಂತೆ ಮಾಡಲು ಅವರು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ. ಆದರೂ ಕೆಲವು ತಪ್ಪುಗಳಿಂದಾಗಿ ಅವರು ಯಶಸ್ವಿಯಾಗುವಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. 

Written by - Savita M B | Last Updated : May 30, 2024, 05:28 PM IST
  • ಇಂದು ಎಲ್ಲಾ ಕ್ಷೇತ್ರಗಳಲ್ಲಿ ಹುಡುಗರಿಗಿಂತ ಹುಡುಗಿಯರು ಹೆಚ್ಚು ಸಮರ್ಥರಾಗಿದ್ದಾರೆ.
  • ತಂದೆ-ತಾಯಿಯ ಕೀರ್ತಿ ಹೆಚ್ಚುವಂತೆ ಮಾಡಲು ಅವರು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ.
Chanakya Niti: ಹುಡುಗಿಯರಿಗೆ ಈ 3 ಕೆಟ್ಟ ಅಭ್ಯಾಸಗಳು ಇದ್ದರೆ ಕಷ್ಟ... ಜೀವನವೇ ಹಾಳಾಗುತ್ತದೆ ಹುಷಾರ್! title=

Chanakya niti: ಇಂದು ಎಲ್ಲಾ ಕ್ಷೇತ್ರಗಳಲ್ಲಿ ಹುಡುಗರಿಗಿಂತ ಹುಡುಗಿಯರು ಹೆಚ್ಚು ಸಮರ್ಥರಾಗಿದ್ದಾರೆ. ತಂದೆ-ತಾಯಿಯ ಕೀರ್ತಿ ಹೆಚ್ಚುವಂತೆ ಮಾಡಲು ಅವರು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದಾರೆ. ಆದರೂ ಕೆಲವು ತಪ್ಪುಗಳಿಂದಾಗಿ ಅವರು ಯಶಸ್ವಿಯಾಗುವಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಜೀವನದ ಪ್ರಮುಖ ಘಟ್ಟದಲ್ಲಿ ಕೆಲವು ತಪ್ಪುಗಳು ಮತ್ತು ಅಭ್ಯಾಸಗಳ ಕಾರಣದಿಂದಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ.. ಹಾಗೆ ಮಾಡುವವರು ಅವರು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು.. ಭವಿಷ್ಯದಲ್ಲಿ ಹಾಗಾಗದಂತೆ ನೋಡಿಕೊಳ್ಳುವುದು ಮುಖ್ಯ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.. ಹಾಗಾದ್ರೆ  ಹುಡುಗಿಯರಿಗೆ ಇವರು ಆ 3 ಕೆಟ್ಟ ಅಭ್ಯಾಸಗಳು ಯಾವವು ಎನ್ನುವುದನ್ನು ಇದೀಗ ತಿಳಿಯೋಣ.. 

ಅಹಂ: ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಹೆಣ್ಣುಮಕ್ಕಳು ಎಂದಿಗೂ ತಮ್ಮ ಬಗ್ಗೆ ಅಹಂ ಪಡಬಾರದು ಇದರಿಂದ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.. ಒಂದು ವೇಳೆ ಹುದುಗಿಯರಿಗೆ ಅಹಂ ಇದ್ದರೆ ಅವರು ಕುಟುಂಬ, ಸ್ನೇಹಿತರು ಹೀಗೆ ಯಾರ ಮಾತನ್ನೂ ಕೇಳಲು ಇಚ್ಚಿಸುವುದಿಲ್ಲ.. ಎಲ್ಲರಿಂದಲೂ ವಿಭಿನ್ನವಾಗಲೂ ಹೋಗಿ ಜೀವನವನ್ನು ಕಷ್ಟದ ಹಾದಿಯಲ್ಲಿ ತೆಗೆದುಕೊಂಡು ಹೋಗುತ್ತಾರೆ.. 

ಇದನ್ನೂ ಓದಿ-ʼಕೆಲವು ನಟಿಯರು ಸ್ವ ಇಚ್ಚೆಯಿಂದಲೇ ಬೆಡ್‌ರೂಂಗೆ ಹೋಗುತ್ತಾರೆʼ ಕಾಸ್ಟಿಂಗ್ ಕೌಚ್‌ ಬಗ್ಗೆ ಖ್ಯಾತ ನಟಿ ಸೆನ್ಸೇಷನಲ್ ಕಾಮೆಂಟ್!!  

ಸೋಮಾರಿತನ: ಚಾಣಕ್ಯನ ಪ್ರಕಾರ, ಹುಡುಗಿಯರು ಕೆಲಸದಲ್ಲಿ ಸೋಮಾರಿತನ ಮತ್ತು ಕೆಲಸ ಮಾಡದಿರಲು ಸಮರ್ಥನೆಗಳನ್ನು ಹೇಳುವುದು ಅವರಿಗೆ ಯಶಸ್ವಿಯಾಗಲು ಕಷ್ಟವಾಗುತ್ತದೆ. 

ಅತಿಯಾದ ವ್ಯಾಮೋಹ: ಚಾಣಕ್ಯನು ತನ್ನ ನೀತಿಶಾಸ್ತ್ರದಲ್ಲಿ ಹುಡುಗಿಯರು ಯಾವುದನ್ನಾದರೂ ಹೆಚ್ಚಾಗಿ ಪ್ರೀತಿಸಿದರೇ ಅಥವಾ ವ್ಯಾಮೋಹಕ್ಕೆ ಒಳಗಾದರೇ ಕೂಡಲೇ ಎಚ್ಚೆತ್ತುಕೊಳ್ಳಬೇಕು.. ಇಲ್ಲವಾದರೇ ಅವಳ ಇಡೀ ಜೀವನವು ಅದರಿಂದಲೇ ನಾಶವಾಗಬಹುದು. ಹುಡುಗಿಯರು ಕೆಲವೊಮ್ಮೆ ತಮ್ಮ ಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ವಿಫಲರಾಗುತ್ತಾರೆ ಇದರಿಂದಾಗಿ ಅವರು ತಮ್ಮ ಜೀವನದುದ್ದಕ್ಕೂ ವಿಷಾದಿಸಬೇಕಾಗುತ್ತದೆ..

ಇದನ್ನೂ ಓದಿ-ಕಾವ್ಯಾ ಮಾರನ್ ಎಷ್ಟೊಂದು ಸಿರಿವಂತೆ ಗೊತ್ತಾ? ವಿರಾಟ್ ಕೊಹ್ಲಿಗಿಂತಲೂ ದುಪ್ಪಟ್ಟು ಆಸ್ತಿ ಹೊಂದಿರುವ ಈಕೆ ಕನ್ನಡದ ಪ್ರಖ್ಯಾತ ಚಾನೆಲ್’ವೊಂದರ ಮಾಲಕಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News