ಕಾಂಗ್ರೆಸ್‌ನಿಂದ ಆಫರ್ ಬಂದಿದ್ದೂ ನಿಜ, ಆದ್ರೆ ಕಾಂಗ್ರೆಸ್ ಸೇರಲ್ಲ

  • Zee Media Bureau
  • Mar 21, 2024, 06:43 PM IST

ನನಗೆ ಟಿಕೆಟ್ ತಪ್ಪಿಸಿದವರು ಗ್ಯಾರಂಟಿ ಪಶ್ಚಾತ್ತಾಪ ಪಡ್ತಾರೆ. ಮಕ್ಕಳಿಗೆ, ಸಂಬಂಧಿಕರಿಗೆ, ಚೇಲಾಗಳಿಗೆ ಟಿಕೆಟ್‌ ಕೊಡಿಸಿದ್ದಾರೆ. ಟಿಕೆಟ್‌ ಮಿಸ್‌ ಆಗಿದ್ದಕ್ಕೆ ದುಖಃ, ಬೇಸರ, ನೋವು  ಆಗಿದೆ.
 

Trending News