IT Raid On Meghana Foods On Tuesday: ಸಿಟಿಕಾನ್ ಸಿಟಿ ಬೆಂಗಳೂರಿನ ಜನಪ್ರಿಯ ಬಿರಿಯಾನಿ ರೆಸ್ಟೋರೆಂಟ್ ಆಗಿರುವ ಮೇಘನಾ ಫುಡ್ಸ್ ಮಳಿಗೆಗಳ ಮೇಲೆ ಐಟಿ ದಾಳಿ ನಡೆದಿದೆ. ಮಾರ್ಚ್ 19 ಮಂಗಳವಾರ ಬೆಳಗ್ಗೆ ಮೇಘನಾ ಪುಡ್ಸ್ ರೆಸ್ಟೋರೆಂಟ್ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ತೆರಿಗೆ ವಂಚನೆ ಆರೋಪದ ಮೇಲೆ ಇಂದು ಬೆಳಗ್ಗೆ ಮೇಘನಾ ಪುಡ್ಸ್ ರೆಸ್ಟೋರೆಂಟ್ ಮೇಲೆ ಕರ್ನಾಟಕ ಮತ್ತು ಗೋವಾ ಐಟಿ ತಂಡಗಳು ದಾಳಿ ಮಾಡಿದೆ. ಬೆಂಗಳೂರಿನಲ್ಲಿರುವ ಕೋರಮಂಗಲ, ಜಯನಗರ ಮತ್ತು ಇಂದಿರಾನಗರ ಮೇಘನಾ ಪುಡ್ಸ್ ಬ್ರಾಂಚ್ಗಳ ಮೇಲೆ ಆದಾಯ ಇಲಾಖೆ ದಾಳಿ ನಡೆಸಿವೆ.
VIDEO | IT raids at Meghana Foods eateries in #Bengaluru, Karnataka. More details are awaited.
(Source: Third Party) pic.twitter.com/iBh0Krv0AP
— Press Trust of India (@PTI_News) March 19, 2024
ಇದನ್ನೂ ಓದಿ: Medicine Price : ಏಪ್ರಿಲ್ ಒಂದರಿಂದ ದುಬಾರಿಯಾಗಲಿದೆ ಈ 800 ಪ್ರಮುಖ ಔಷಧಿಗಳು!
ಮೇಘನಾ ಪುಡ್ಸ್ನ ಮುಖ್ಯ ಕಚೇರಿ ಹೈದರಾಬಾದ್ನಲ್ಲಿ ಇದ್ದು, 2006 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ಈ ರೆಸ್ಟೋರೆಂಟ್ ಪದ್ಮಾ ಅಟ್ಲೂರಿ ಮತ್ತು ರಾಂಬಾಬು ಮಾಂಡವ ಅವರ ಒಡೆತನದಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಆಂಧ್ರ ಪಾಕಪದ್ಧತಿಯಲ್ಲಿ ಪರಿಣತಿ ಹೊಂದಿರುವ ಫುಡ್ ಚೇನ್ನಲ್ಲಿ ಇದು ಕೂಡ ಬಿರಿಯಾನಿ ಪ್ರಿಯರ ನೆಚ್ಚಿನ ತಾಣವಾಗಿ ಬೆಳೆದಿದೆ.
ಮೇಘನಾ ರೆಸ್ಟೋರೆಂಟ್ ಕಾರ್ಪೊರೇಟ್ ಜನರಿಗೆ, ಮಧ್ಯಾಹ್ನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಂದ ಹಿಡಿದು ಕುಟುಂಬಗಳು ಮತ್ತು ಊಟದ ಸಮಯದಲ್ಲಿ ಎಲ್ಲಾ ರೀತಿಯ ಜನಸಾಮಾನ್ಯರಿಗೂ ನೆಚ್ಚಿನವರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.