ನವದೆಹಲಿ: ಶುಕ್ರವಾರದಂದು ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಐದು ರನ್‌ಗಳ ರೋಚಕ ಜಯದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಬ್ಲ್ಯುಪಿಎಲ್ 2024 ಫೈನಲ್ ಪ್ರವೇಶಿಸಿದೆ.
ಇದೆ ವೇಳೆ ಆರ್ಸಿಬಿ ಎಲ್ಲಿಸ್ ಪೆರ್ರಿ ಪರವಾಗಿ ಆಲ್ರೌಂಡ್ ಪ್ರದರ್ಶನ ನೀಡುವ ಮೂಲಕ ಪಂದ್ಯಕ್ಕೆ ಆಸರೆಯಾದರು.ಅಷ್ಟೇ ಅಲ್ಲದೆ ಡಬ್ಲ್ಯುಪಿಎಲ್ ಇತಿಹಾಸದಲ್ಲಿ 500 ರನ್ ಗಡಿಯನ್ನು ತಲುಪಿದ ಮೊದಲ ಆರ್ಸಿಬಿ ಆಟಗಾರ್ತಿ ಮತ್ತು ಒಟ್ಟಾರೆ ಐದನೇ ಆಟಗಾರ್ತಿ ಎಂಬ ದಾಖಲೆಯನ್ನು ಪೆರ್ರಿ ನಿರ್ಮಿಸಿದರು.
6⃣6⃣ Runs
5⃣0⃣ Balls
8⃣ Fours
1⃣ SixEllyse Perry put on a super show with the bat in the #TATAWPL #Eliminator 👏 👏 #MIvRCB | @EllysePerry | @RCBTweets
Relive her knock 🎥 🔽
— Women's Premier League (WPL) (@wplt20) March 15, 2024
Electrifying atmosphere, a nail-biting thriller and an edge of the seat entertainer. The #TATAWPL has taken the game to another level. Congratulations to RCB and MI, you were brilliant. Stay tuned for the big final! @wplt20 pic.twitter.com/RYAbXbzU6K
— Jay Shah (@JayShah) March 15, 2024
ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್:
ಮೆಗ್ ಲ್ಯಾನಿಂಗ್ (ದೆಹಲಿ ಕ್ಯಾಪಿಟಲ್ಸ್) - 17 ಇನ್ನಿಂಗ್ಸ್‌ಗಳಲ್ಲಿ 653 ರನ್
ಎಲ್ಲಿಸ್ ಪೆರ್ರಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) - 16 ಇನ್ನಿಂಗ್ಸ್‌ಗಳಲ್ಲಿ 565 ರನ್
ಹರ್ಮನ್‌ಪ್ರೀತ್ ಕೌರ್ (ಮುಂಬೈ ಇಂಡಿಯನ್ಸ್) - 16 ಇನ್ನಿಂಗ್ಸ್‌ಗಳಲ್ಲಿ 549 ರನ್
ಶಫಾಲಿ ವರ್ಮಾ (ದೆಹಲಿ ಕ್ಯಾಪಿಟಲ್ಸ್) - 17 ಇನ್ನಿಂಗ್ಸ್‌ಗಳಲ್ಲಿ 517 ರನ್
ನಟಾಲಿ ಸಿವರ್-ಬ್ರಂಟ್ (ಮುಂಬೈ ಇಂಡಿಯನ್ಸ್) - 19 ಇನ್ನಿಂಗ್ಸ್‌ಗಳಲ್ಲಿ 502 ರನ್
ಏತನ್ಮಧ್ಯೆ, ಡಬ್ಲ್ಯುಪಿಎಲ್ ಎಲಿಮಿನೇಟರಿ ಪಂದ್ಯದ ನಂತರ ಪೆರ್ರಿ ತನ್ನ ಪಂದ್ಯ ಶ್ರೇಷ್ಠ ಪ್ರದರ್ಶನದ ಬಗ್ಗೆ ಮಾತನಾಡುತ್ತಾ ತಂಡದ ಧನಾತ್ಮಕ ಡ್ರೆಸ್ಸಿಂಗ್ ರೂಮ್ ವಾತಾವರಣವನ್ನು ಹಾಗೂ ತಮ್ಮ ತಂಡದ ಸಹ ಆಟಗಾರರನ್ನು ಶ್ಲಾಘಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ